ಶಿರೂರು ಕೊಟ್ಟಿಗೆಗೆ ಬೆಂಕಿ ತಗುಲಿ ಅಪಾರ ಹಾನಿ
ಶಿರೂರು: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಶಿರೂರು ಸಮೀಪದ ದೊಂಬೆ ಬೇಲೆಮನೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.ಇಲ್ಲಿನ ಶೇಷ ಮಾಸ್ಟರ್ ಮನೆ ಸಮೀಪದ ಕೊಟ್ಟಿಗೆಗೆ ಬುಧವಾರ 04 ಗಂಟೆ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.ಸಮುದ್ರ ಸಮೀಪ…
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಬಿಜೂರಿನಲ್ಲಿ 16ನೇ ಮನೆ ಹಸ್ತಾಂತರ, ಹೃದಯವಂತವರು ಮಾತ್ರ ಕಷ್ಟಕ್ಕೆ ಸ್ಪಂಧಿಸುವವರು: ಯೋಗೀಂದ್ರ ಸ್ವಾಮೀಜಿ
ಬೈಂದೂರು: ಜೀವನದಲ್ಲಿ ಹೋರಾಟ ಎನ್ನುವುದು ಪ್ರತಿಯೊಬ್ಬರ ಬದುಕನ್ನು ಬೆಳೆಸುತ್ತದೆ.ಬೆಳೆದ ಮೇಲೆ ನಡೆದು ಬಂದ ದಾರಿಯನ್ನು ಮರೆಯದಿರುವುದು ನೈಜ ಜೀವನ.ಉಳ್ಳವರು ನೂರಾರು ಜನ ಇದ್ದರು ಕೂಡ ಕಷ್ಟಕ್ಕೆ ಸ್ಪಂಧಿಸುವ ಹೃದಯವಂತವರು ಬೆರಳೆಣಿಕೆಯಷ್ಟು ಮಾತ್ರ.ಇನ್ನೊಬ್ಬರ ನೋವಿಗೆ ಸ್ಪಂಧಿಸುವ ನೆರವು ಭಗವಂತನಿಗೆ ಸೇವೆ ನೀಡಿದಂತೆ ಎಂದು…
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಬೈಂದೂರು ತಾಲೂಕಿನ ವತಿಯಿಂದ ಸಮ್ಮಾನ
ಬೈಂದೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಬಾಬು ಶೆಟ್ಟಿ ಯವರನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಬೈಂದೂರು ತಾಲೂಕಿನ ವತಿಯಿಂದ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಎಸ್.ರಾಜು ಪೂಜಾರಿ,ಭಜನಾ ಪರಿಷತ್ ಗೌರವಾಧ್ಯಕ್ಷ…
ಸ.ಹಿ.ಪ್ರಾ.ಶಾಲೆ ಬಪ್ಪನಬೈಲು ಶಾಲೆಗೆ ಆವರಣ ಗೋಡೆ ಮತ್ತು ಗೇಟ್ ಕೊಡುಗೆ
ಶಿರೂರು: ಸರಕಾರಿ ಹಿರಿಯ ಪ್ರಾಥಮಿ ಶಾಲೆ ಬಪ್ಪನಬೈಲು ಶಾಲೆಯಲ್ಲಿ ಸ್ಥಳೀಯ ದಾನಿಗಳಾದ ದಿವಂಗತ ಕುಪ್ಪು ಪೂಜಾರ್ತಿ ಸ್ಮರಣಾರ್ಥ ಇವರ ಮಗ ರಘುರಾಮ.ಕೆ.ಪೂಜಾರಿ ಯವರು ಶಾಲೆಗೆ ಆವರಣ ಗೋಡೆ ಮತ್ತು ಗೇಟ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ವಿನೋದಿನಿ,ಉದ್ಯಮಿ…
ಶಿರೂರು ಗ್ರಾಮ ಪಂಚಾಯತ್‌ಗೆ ಕಸ ಸಾಗಾಟ ವಾಹನ ಹಸ್ತಾಂತರ, ಶಿರೂರು ಗ್ರಾಮದ ಸಾರ್ವಜನಿಕರ ಸಹಭಾಗಿತ್ವ ಜಿಲ್ಲೆಗೆ ಮಾದರಿ:ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ
ಶಿರೂರು; ಗ್ರಾಮ ಪಂಚಾಯತ್ ಅಭಿವೃದ್ದಿಯಾಗಬೇಕಾದರೆ ಕೇವಲ ಸರಕಾರದ ಅನುದಾನಗಳಿಂದ ಮಾತ್ರ ಸಾಧ್ಯವಿಲ್ಲ.ಸದಸ್ಯರ ಆಸಕ್ತಿ, ಅಧಿಕಾರಿಗಳ ಕ್ರಿಯಾಶೀಲತೆ ಮತ್ತು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿರುತ್ತದೆ.ಬಹುತೇಕ ಗ್ರಾಮಗಳಲ್ಲಿ ಕಸ ಸಾಗಾಟ ಮಾಡಲು ವಾಹನ ಸೌಲಭ್ಯವೇ ಇಲ್ಲದಿರುವ ಪರಿಸ್ಥಿತಿಯಲ್ಲಿ ಶಿರೂರು ಗ್ರಾಮ ಪಂಚಾಯತ್‌ನಲ್ಲಿ ಎರಡೆರಡು ಕಸ…
ನಾಳೆ ಶಿರೂರು ಗ್ರಾಮ ಪಂಚಾಯತ್ ಗೆ ಉಡುಪಿ ಜಿಲ್ಲಾಧಿಕಾರಿ ಬೇಟಿ
ಶಿರೂರು: ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಶಿರೂರು ಗ್ರಾಮ ಪಂಚಾಯತ್ ಗೆ ಆಗಮಿಸಲಿದ್ದಾರೆ.ಶಿರೂರು ಎಮ್.ಎಮ್.ಪೌಂಡೇಶನ್ ವತಿಯಿಂದ ಶಿರೂರು ಗ್ರಾಮ ಪಂಚಾಯತ್ ಗೆ ಕೊಡುಗೆ ನೀಡಿದ ಕಸ ಸಾಗಾಟ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಿರೂರು…
ಕಿರಿಮಂಜೇಶ್ವರ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅನಾವರಣ
ಬೈಂದೂರು: ಸ್ವರಾಜ್ಯ75 ತಂಡ,ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು,ಹಸ್ತಚಿತ್ರ ಫೌಂಡೇಶನ್ ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ,ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕ ಹಾಗೂ ಸಮೃದ್ಥ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು,…
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೈಂದೂರು ತಾಲೂಕು ಘಟಕದ ಅಧ್ಯಕ್ಷರಾಗಿ ಶೇಖರ ಪೂಜಾರಿ ಆಯ್ಕೆ
ಬೈಂದೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇದರ ಬೈಂದೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸಿ ನೂತನ ಅಧ್ಯಕ್ಷರಾಗಿ ಶೇಖರ ಪೂಜಾರಿ ಆಯ್ಕೆಯಾಗಿದ್ದಾರೆ.ಖಜಾಂಚಿಯಾಗಿ ಉದಯ ಕುಮಾರ್ ಎಂ.ಪಿ ಹಾಗೂ ರಾಜ್ಯಪರಿಷತ್ ಸದಸ್ಯರಾಗಿ ಬೈಂದೂರು…
ಉಪ್ಪುಂದ ಸಂಭ್ರಮ ಸಡಗರದ ಮನ್ಮಹಾರಥೋತ್ಸವ
ಬೈಂದೂರು: ಉಪ್ಪುಂದದ ಇತಿಹಾಸ ಪ್ರಸಿದ್ದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಮನ್ಮಹಾರಥೋತ್ಸವ ’ಉಪ್ಪುಂದ ಕೊಡಿಹಬ್ಬ’ ಶನಿವಾರ. ಸಡಗರ ಸಂಭ್ರಮದಿಂದ ಜರುಗಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಶೆಟ್ಟಿ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಎಸ್. ಇವರ ಉಸ್ತುವಾರಿ ಹಾಗೂ ತಂತ್ರಿ ಶ್ರೀನಿವಾಸ ಅಡಿಗ…
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಬಿಜೂರಿನಲ್ಲಿ 16ನೇ ಮನೆ ಹಸ್ತಾಂತರ ಕಾರ್ಯಕ್ರಮ
ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಇದರ 16ನೇ ಶ್ರೀ ವರಲಕ್ಷ್ಮೀ ನಿಲಯದ ಪ್ರವೇಶೋತ್ಸವದ ಹಸ್ತಾಂತರ ಕಾರ್ಯಕ್ರಮ ನ.20 ರಂದು ಪೂರ್ವಾಹ್ನ 11 ಗಂಟೆಗೆ ಹೊಳೆತೋಟ ಗರಡಿ ಬಿಜೂರಿನಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಕಾರ್ತಿಕೆಯ ಪೀಠ ಸಾರಂಗನಜಡ್ಡು ಹೊಸನಗರ…