ಶಿರೂರು: ಮಾನಸ ಮಹಿಳಾ ಮಂಡಲ ಆಲಂದೂರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಸ.ಹಿ.ಪ್ರಾ.ಶಾಲೆ ಆಲಂದೂರಿನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ನೀತಾ ಜಿ.ಮಾಕೋಡಿ  ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಗೀತಾ ಸತೀಶ್ ಕೊಠಾರಿ,ಅಕ್ಷತಾ ಕೇಸ್ನಿ,ದಿವ್ಯ ಚಂದ್ರ ಹಣಬ,ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ ಕುಮಾರಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ  ಶಾರದಾ ಗಾಣಿಗ,ಖಜಾಂಚಿಯಾಗಿ  ಸವಿತಾ ಗೋಪಾಲ ಗಾಣಿಗ,ಸಂಘಟನಾ ಕಾರ್ಯದರ್ಶಿಯಾಗಿ ಸಂಗೀತ ಶ್ರೀನಿವಾಸ ಊದುರು ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

19 − ten =