ಶಿರೂರು: ಮೇಲ್ಪಂಕ್ತಿ ಎರಗೇಶ್ವರ ದೇವಸ್ಥಾನ ರಾಜಗೋಪುರ,ಹೆಬ್ಬಾಗಿಲು,ಉತ್ತರಪೌಳಿ ಲೋಕಾರ್ಪಣೆ
ಶಿರೂರು: ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ಇದರ ನೂತನ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಧ್ವಜೇಶ್ವರನ ಪ್ರತಿಷ್ಠೆಯೊಂದಿಗೆ ಶಿಲಾಮಯ ರಾಜಗೋಪುರ, ಹೆಬ್ಬಾಗಿಲು, ಉತ್ತರ ಪೌಳಿಯು ಪೂರ್ವಾಹ್ನ 11-05ರ ಮಿಥುನ ಲಗ್ನದ ಶುಭ ಮುಹೂರ್ಥದಲ್ಲಿ ಆಗಮಶ್ರೇಷ್ಠ ಕಟ್ಟೆ ಶಂಕರ…