ಬೈಂದೂರಿನಲ್ಲಿ ಮೂರು ದಿನಗಳ ಹಲಸು ಹಾಗೂ ಕೃಷಿ ಮೇಳ ಉದ್ಘಾಟನೆ,ಹಲಸು ಇಂದು ಜಾಗತಿಕ ಮಾನ್ಯತೆ ಪಡೆದಿದೆ;ಬಿ.ಎಸ್.ಸುರೇಶ ಶೆಟ್ಟಿ
ಬೈಂದೂರು: ಹಲಸು ಇಂದು ಜಾಗತಿಕ ಮಾನ್ಯತೆ ಪಡೆದಿದೆ.ಒಂದು ಕಾಲದಲ್ಲಿ ನಮ್ಮ ಗ್ರಾಮೀಣ ಭಾಗದಲ್ಲಿ ಹಲಸಿನ ಹಣ್ಣುಗಳನ್ನು ಕೇಳುವವರಿಲ್ಲ.ಮರದಲ್ಲೆ ಬಲಿತು ಹಣ್ಣಾಗಿ ಕೊಳೆತು ಹೋದರು ಕೂಡ ಉಪಯೋಗ ಕಡಿಮೆಯಾಗಿತ್ತು.ಆದರೆ ಈಗ ಕೃಷಿ ಬದಲಾಗಿದೆ ಹಲವು ಶೋಧನೆ ತಳಿಯ ಅವಿಷ್ಕಾರಗಳಿಂದಾಗಿ ಹಲಸು ಬಹುಬೇಡಿಕೆಯ ವಸ್ತು…