ನ.29 ರಂದು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ

ಬೈಂದೂರು: ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ನ.29 ರಂದು ನಡೆಯಲಿದೆ.ಸಂಜೆ 6:30ಕ್ಕೆ  ಆನಗಳ್ಳಿ ಡಾ.ಚೆನ್ನಕೇಶವ ಗಾಯತ್ರಿ ಭಟ್ ಇವರ ನೇತ್ರತ್ವದಲ್ಲಿ ವಿಶೇಷ ಅಲಂಕಾರ ಪೂಜೆ,ರಂಗಪೂಜೆ,ತುಳಸಿಪೂಜೆ,ಅಷ್ಟಾವದಾನ ಸೇವೆ,ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ…

ಬೈಂದೂರಿನಲ್ಲಿ ಅಜಿನೋರಾ ಶಾಖೆ ಉದ್ಘಾಟನೆ,ಕೌಶಲ್ಯಾಭಿವೃದ್ದಿ ಸಂಸ್ಥೆ ಮೂಲಕ ಅತ್ಯುತ್ತಮ ತರಬೇತಿ ಯೋಜನೆ ಜಾರಿಗೆ ತಂದಿದೆ; ಕೃಷ್ಣಪ್ರಸಾದ ಅಡ್ಯಂತಾಯ

ಬೈಂದೂರು: ದೇಶದ ಪ್ರತಿಷ್ಠಿತ ಕೌಶಲ್ಯಾಭಿವೃದ್ದಿ ಸಂಸ್ಥೆ ಅಜಿನೋರಾ ಇದರ ಬೈಂದೂರು ಶಾಖೆಯನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಇದರ ಮಾಜಿ ಆಡಳಿತ ಮೊಕ್ತೇಸರ ಕೃಷ್ಣಪ್ರಸಾದ ಅಡ್ಯಂತಾಯ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಹುತೇಕವಾಗಿ ಪಟ್ಟಣ ಪ್ರದೇಶದಲ್ಲಿ ಮಾತ್ರ ಇರುವ ಅವಕಾಶ ಸಂಸದರು…

ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಪ್ರಸಂಗ ಲೋಕಾರ್ಪಣೆ, ಶ್ರೀ ಕ್ಷೇತ್ರದ ವೀರಭದ್ರ ಸ್ವಾಮಿಗೆ ರಜತ ಮುಖವಾಡ ಸಮರ್ಪಣೆ

ಬೈಂದೂರು: ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಬೈಂದೂರು ಇದರ ಕಳವಾಡಿ ಶ್ರೀ ಮಾರಿಕಾಂಬಾ ಕ್ಷೇತ್ರ ಮಹಾತ್ಮೆ ಪ್ರಸಂಗ ಲೋಕಾರ್ಪಣೆ, ಶ್ರೀ ಕ್ಷೇತ್ರದ ವೀರಭದ್ರ ಸ್ವಾಮಿಗೆ ರಜತ ಮುಖವಾಡ ಸಮರ್ಪಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ದೇವಸ್ಥಾನದ ಆವರಣದಲ್ಲಿ ನಡೆಯಿತು. ಉದ್ಯಮಿ…

ಶಿರೂರು ಅಮೃತಧಾರಾ ಗೋಶಾಲೆಯ ಅಚ್ಚುಮೆಚ್ಚಿನ ರಾಮ ಇನ್ನಿಲ್ಲ

ಶಿರೂರು; ಶಿರೂರು ಅಮೃತಧಾರಾ ಗೋಶಾಲೆಯ ಅತ್ಯಾಕರ್ಷಕ ಗೋವು ಹಾಗೂ ಇಲ್ಲಿನ ಸಾರ್ವಜನಿಕರ ಅತ್ಯಂತ ಪ್ರೀತಿಯ ರಾಮ ಹೆಸರಿನ ಎತ್ತು ಮಂಗಳವಾರ ಮೃತಪಟ್ಟಿದೆ.ಸುಮಾರು 17 ವರ್ಷಗಳಿಂದ ಶಿರೂರು ಅಮೃತಧಾರಾ ಗೋಶಾಲೆಯಲ್ಲಿರುವ ಈ ಎತ್ತು ಪ್ರತಿದಿನ ಶಿರೂರು ಮಾರ್ಕೆಟ್,ಪೇಟೆ ಮುಂತಾದ ಕಡೆ ಸಂಚಾರ ಮಾಡುತ್ತಿತ್ತು.ಅಂಗಡಿ,…

ನ.23 ಬೈಂದೂರಿನಲ್ಲಿ ಅಜಿನೋರಾ ಶಾಖೆ ಉದ್ಘಾಟನೆ

ಬೈಂದೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕೌಶಲ್ಯಾಭಿವೃದ್ದಿ ಮತ್ತು ಜಾಗತಿಕ ಉದ್ಯೋಗವಕಾಶ ನೀಡುವ ಅಜಿನೋರಾ ಶಾಖೆ ಶೈಕ್ಷಣಿಕ ತರಬೇತಿ ಸಂಸ್ಥೆ ನ.23 ರಂದು ಬೈಂದೂರಿನ ಸಿಟಿ ಪಾಯಿಂಟ್ ಕಟ್ಟಡದಲ್ಲಿ ಉದ್ಘಾಟನೆಯಾಗಲಿದೆ.ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಶೈಕ್ಷಣಿಕ ತರಬೇತಿ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.ಬೈಂದೂರು ಶಾಸಕ…

ನ.22 ರಂದು ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ, ಪ್ರಸಂಗ ಲೋಕಾರ್ಪಣೆ, ಶ್ರೀ ಕ್ಷೇತ್ರದ ವೀರಭದ್ರ ಸ್ವಾಮಿಗೆ ರಜತ ಮುಖವಾಡ ಸಮರ್ಪ ಣೆ

ಬೈಂದೂರು: ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಬೈಂದೂರು ಇದರ ಕಳವಾಡಿ ಶ್ರೀ ಮಾರಿಕಾಂಬಾ ಕ್ಷೇತ್ರ ಮಹಾತ್ಮೆ ಪ್ರಸಂಗ ಲೋಕಾರ್ಪಣೆ, ಶ್ರೀ ಕ್ಷೇತ್ರದ ವೀರಭದ್ರ ಸ್ವಾಮಿಗೆ ರಜತ ಮುಖವಾಡ ಸಮರ್ಪಣೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನ.22 ರಂದು ಸಂಜೆ 8…

ಮೊವತ್ತು ವರ್ಷದ ಬಳಿಕ ತಿರುಗಾಟಕ್ಕೆ ಸಜ್ಜಾದ ಬೈಂದೂರಿನ ಕಳವಾಡಿ ಯಕ್ಷಗಾನ ಮೇಳ

ಬೈಂದೂರು: ಹಲವು ವರ್ಷಗಳ ಹಿಂದೆ ಯಕ್ಷಗಾನ ಸೇವೆಯಲ್ಲಿ ಬೈಂದೂರು ಅತ್ಯಂತ ಪ್ರಸಿದ್ದಿ ಪಡೆದಿತ್ತು. ಹೆಸರಾಂತ ಬಡಗುತ್ತಿಟ್ಟಿನ ಯಕ್ಷಗಾನ ಮೇಳಗಳಲ್ಲಿ  ಬೈಂದೂರು ಕಳವಾಡಿ ಮೇಳ ಜನಪ್ರಿಯವಾಗಿತ್ತು.ಈ ಮೇಳದ ಯಕ್ಷಗಾನ ಪ್ರದರ್ಶನಗೊಳ್ಳುತ್ತಿದ್ದರೆ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದರು.ಕಾಲ ಕ್ರಮೇಣ ಹಲವು ಸಮಸ್ಯೆಗಳಿಂದ  ಮೂರು ದಶಕದ ಹಿಂದೆ…

ನ.23 ರಂದು ಬಿಜೂರು ಮುರ್ಗೊಳಿಹಕ್ಲು ಶ್ರೀ ನಂದಿಕೇಶ್ವರ ಸಭಾಭವನ ಲೋಕಾರ್ಪಣೆ ಸಮಾರಂಭ

ಬೈಂದೂರು: ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನ ಮುರ್ಗೊಳಿಹಕ್ಲು ಬಿಜೂರು ಇದರ ಶ್ರೀ ನಂದಿಕೇಶ್ವರ ಸಭಾಭವನದ ಲೋಕಾರ್ಪಣೆ ಸಮಾರಂಭ ನ.23 ರಂದು ಬೆಳಿಗ್ಗೆ 9 ಗಂಟೆಗೆ ದೈವಸ್ಥಾನದ ಆವರಣದಲ್ಲಿ ನಡೆಯಲಿದೆ. ನೂತನ ಸಭಾ ಭವನವನ್ನು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ…

ಕೆನರಾ ಬ್ಯಾಂಕ್ ಶಿರೂರು ಶಾಖೆಯಲ್ಲಿ 119ನೇ ಸಂಸ್ಥಾಪಕರ ದಿನಾಚರಣೆ

ಶಿರೂರು: ಕೆನರಾ ಬ್ಯಾಂಕ್ ಶಿರೂರು ಶಾಖೆಯಲ್ಲಿ 119ನೇ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು.ಶಿರೂರು ಶಾಖೆಯ ಪ್ರಬಂಧಕ ಯೋಗೀಶ್ ಜಿ.ಜಿ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬಂದಿಗಳಾದ ಸುನೀಲ್,ಮನೋಜ್,ರಾಜೇಂದ್ರ,ಭವಾನಿ,ನಿವೃತ್ತ ಬ್ಯಾಂಕ್ ಸಿಬಂದಿ ವಿಜಯ್ ಕುಮಾರ್…

ಶಿರೂರು ಕೊಟ್ಟಿಗೆಗೆ ಬೆಂಕಿ ತಗುಲಿ ಅಪಾರ ಹಾನಿ

ಶಿರೂರು: ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಶಿರೂರು ಸಮೀಪದ ದೊಂಬೆ ಬೇಲೆಮನೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.ಇಲ್ಲಿನ ಶೇಷ ಮಾಸ್ಟರ್ ಮನೆ ಸಮೀಪದ ಕೊಟ್ಟಿಗೆಗೆ ಬುಧವಾರ 04 ಗಂಟೆ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ.ಸಮುದ್ರ ಸಮೀಪ…