ಸ.ಹಿ.ಪ್ರಾ.ಶಾಲೆ ಸಾಲಿಮಕ್ಕಿ ಬಿಜೂರು ಶಾಲೆಗೆ ಸ್ಮಾಟ್೯ ಕ್ಲಾಸ್ ಕೊಡುಗೆ,ಪ್ರತಿಯೊಂದು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳಬೇಕು;ಡಾ.ಗೋವಿಂದ ಬಾಬು ಪೂಜಾರಿ
ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲಿಮಕ್ಕಿ ಬಿಜೂರು ಇಲ್ಲಿಗೆ ವರಲಕ್ಮೀ ಚಾರಿಟೇಬಲ್ ಟ್ರಸ್ಟ್(ರಿ.) ಉಪ್ಪುಂದ ಇದರ ವತಿಯಿಂದ ಸ್ಮಾಟ್೯ ಕ್ಲಾಸ್ ಕೊಡುಗೆಯಾಗಿ ನೀಡಲಾಯಿತು. ವರಲಕ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಮ್ಯಾನೆಜಿಂಗ್ ಟ್ರಸ್ಟಿ ಡಾ.ಬಾಬು ಗೋವಿಂದ ಪೂಜಾರಿ ಸ್ಮಾಟ್೯ ಕ್ಲಾಸ್…