ದುಬೈ;ಕರ್ನಾಟಕ ಜನಪದ ಪರಿಷತ್ ಯುಎಇ ಘಟಕದ ವತಿಯಿಂದ ದುಬೈ ನಾಲ್ಶೀಬಾಜಿ ಮ್ಸ್ಮಾರ್ಡ ಅಕಾಡೆಮಿಯಲ್ಲಿ  ಅಂತರಾಷ್ಟ್ರೀಯ ಜನಪದ ಉತ್ಸವ -2025 ನಡೆಯಿತು.

ಬೆಂಗಳೂರು ಕೇಂದ್ರz ಅಧ್ಯಕ್ಷ ಬೋರಲಿಂಗ ಯ್ಯನವರು ಯುಎಇ ಘಟಕದ ಲಾಂಛನವನ್ನು ಲೋಕಾರ್ಪಣೆಗೊಳಿಸಿದರು.ಕರ್ನಾಟಕ ವಿಧಾನಸಭಾ ಸದಸ್ಯ ಯು .ಟಿ .ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು

ಅಂತರಾಷ್ಟ್ರೀಯ ಜನಪದ ಪರಿಷತ್ ಅಧ್ಯಕ್ಷರಾದ ಸಾಧನ್ ದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಭಾರತೀಯ ರಾಯಭಾರಿ ಕಛೇರಿಯ ಪ್ರತಿನಿಧಿ ಬ್ರೀಜೆಂದ್ರ ಸಿಂಗ್,ಡಾ. ಬಿ. ಆರ್. ಶೆಟ್ಟಿ, ವಕ್ವಾಡಿ ಪ್ರವೀಣ್ ಶೆಟ್ಟಿ, ಆದಿತ್ಯನಂಜರಾಜ, ಗೋವಿಂದ ಬಾಬು ಪೂಜಾರಿ,ಘಟಕದಗೌರವ ಸಲಹೆಗಾರರಾದ ಡಾ. ವಿ.ಕನಕರಾಜ,ಗಣಪತಿ ಭಟ್ ,ಮಂಜುನಾಥ ರಾಜನ್ ,ವಾಸು,ಇಬ್ರಾಹಿಂ, ಜೋಸೆಪ್ ಮೊದಲಾದವರು ಹಾಜರಿದ್ದರು.

 

Leave a Reply

Your email address will not be published. Required fields are marked *

thirteen + nineteen =