ಬೈಂದೂರು ಶಾಸಕರು ಹಾಗೂ ಸಂಸದರ ನಡುವೆ ಬಹಿರಂಗಗೊಂಡ ಅಸಮಾಧಾನ…!? ಗೋಳಿಹೊಳೆ ಕಾರ್ಯಕ್ರಮ ವೇದಿಕೆಯ ನಡೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
ಬೈಂದೂರು: ಬೈಂದೂರು ಕ್ಷೇತ್ರದ ಶಾಸಕರು ಹಾಗೂ ಸಂಸದರು ಕಾರ್ಯಕ್ರಮ ಒಂದರಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.ಕ್ಷೇತ್ರದಲ್ಲಿ ಜನಪರ ಕಾರ್ಯದ ಮೂಲಕ ಪ್ರೀತಿಗಳಿಸಿದ ಸಂಸದರನ್ನು ಪರೋಕ್ಷವಾಗಿ ನಿರ್ಲಕ್ಷ ಮಾಡುತ್ತಿರುವ ಕುರಿತು ಕಾರ್ಯಕ್ರಮ ವೇದಿಕೆಯೊಂದರಲ್ಲೆ ಸಂಸದರು ಅಸಮಾಧಾನ ಹೊರಹಾಕಿದ್ದು ಕಳೆದ ಮೂರ್‍ನಾಲ್ಕು ದಿನಗಳಿಂದ ಶಾಸಕರ ಬೆಂಬಲಿಗರು ಅನಗತ್ಯ…
ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಡವಿನಕೋಣೆ ಶಿರೂರು ವಾರ್ಷಿಕೋತ್ಸವ ಸಮಾರಂಭ
ಬೈಂದೂರು: ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಡವಿನಕೋಣೆ ಇದರ ವಾರ್ಷಿಕೋತ್ಸವ ಸಮಾರಂಭ ಶ್ರೀ ಗಣೇಶ ಯುವಕ ಮಿತ್ರ ಮಂಡಳಿ ಚಾರೋಡಿ ಮೇಸ್ತ ಸಮಾಜ ಹಡವಿನ ಕೋಣೆ ಸಭಾಭವನದಲ್ಲಿ ನಡೆಯಿತು. ತಾಲೂಕು ಯೋಜನಾಧಿಕಾರಿ ಸಂಜಯ ನಾಯ್ಕಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜದ…
ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಹಾಗೂ ನೂತನ ಕಾರ್ಯದರ್ಶಿಯಾಗಿ ಗಣೇಶ್ ಜಟ್ಟಿಹಿತ್ಲು ಆಯ್ಕೆ
ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ (ರಿ.) ಇದರ 2026 – 2028 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಹಾಗೂ ನೂತನ ಕಾರ್ಯದರ್ಶಿಯಾಗಿ ಗಣೇಶ್ ಜಟ್ಟಿಹಿತ್ಲು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೈಂದೂರು: ನೆಟ್ಟ ಗಿಡಗಳ ಸಂರಕ್ಷಣಾ ಕಾರ್ಯಕ್ರಮ
ಬೈಂದೂರು: ಜೆಸಿಐ ಘಟಕ ಶಿರೂರು, ಕ್ಲೀನ್ ಕಿನಾರ ಹಾಗೂ ಎನ್.ಸಿ.ಇ.ಎಫ್ ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ನೆಟ್ಟ ಗಿಡಗಳ ಸಂರಕ್ಷಣಾ ಕಾರ್ಯಕ್ರಮ ಬೈಂದೂರಿನ ಗಾಂಧಿ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಲೀನ್ ಕಿನಾರಾ ಮೂಲಕ ಬೈಂದೂರು ಪರಿಸರದಲ್ಲಿ ನಿರಂತರ ಜನಜಾಗ್ರತಿ ಮೂಡಿಸುತ್ತಿರುವ…
ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ,ಯುವ ಸಂಘಟನೆಯ ಶ್ಲಾಘನೀಯ ಕಾರ್ಯಗಳ ಮೂಲಕ ಮಾದರಿ ಸಂಘಟನೆಯಾಗಿ ಬೆಳೆದು ನಿಂತಿದೆ;ರವೀಶ್ ಕೊರವಡಿ
ಬೈಂದೂರು: ಮೊಗವೀರ ಯುವ ಸಂಘಟನೆ(ರಿ.)ಉಡುಪಿ ಜಿಲ್ಲೆ ಬೈಂದೂರು -ಶಿರೂರು ಘಟಕ ಇದರ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಬಂಟರ ಭವನ ಯಡ್ತರೆಯಲ್ಲಿ ನಡೆಯಿತು. ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವನ್ನು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ರವೀಶ್ ಕೊರವಡಿ ಉದ್ಘಾಟಿಸಿದರು.ಈ…
ಸುಭಾಷ್ ಪ್ರಭು ಶಿರೂರು ನಿಧನ
ಶಿರೂರು: ಶಿರೂರು ಹಿರಿಯ ಸಂಘದ ಕಾರ್ಯಕರ್ತ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಉಪಾಧ್ಯಕ್ಷ,ಉದ್ಯಮಿ ಸುಭಾಷ್ ಪ್ರಭು (63) ಅಲ್ಪಕಾಲದ ಅಸೌಖ್ಯದಿಂದ ಆ.1 ರಂದು ಶನಿವಾರ ನಿಧನರಾದರು.ಶಿರೂರಿನ ವಿವಿಧ ಸಂಘ ಸಂಸ್ಥೆ ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಚಿರಪರಿಚಿತರಾದ ಇವರು ಕ್ರಿಯಾಶೀಲ ವ್ಯಕ್ತಿತ್ವ…
ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್ ಬೈಂದೂರು ಹಣಕಾಸು ಸಾಕ್ಷರತೆ ಹಾಗೂ ಕ್ರೆಡಿಟ್ ಶಿಸ್ತು ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ ಕಾರ್ಯಕ್ರಮ
ಬೈಂದೂರು: ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಅಮಿಟೆಡ್ ಬೈಂದೂರು ಶಾಖೆ ಇದರ ಸಾಮಾಜಿಕ ಆರ್ಥಿಕ ಅಭಿವೃದ್ದಿ ಕಾರ್ಯಗಾರ ಜ್ಞಾನದಿಂದ ಉತ್ತಮ ಜೀವನ ನಿರ್ಮಾಣ,ಹಣಕಾಸು ಸಾಕ್ಷರತೆ ಹಾಗೂ ಕ್ರೆಡಿಟ್ ಶಿಸ್ತು ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ ಕಾರ್ಯಕ್ರಮ ಮಹಾಸತಿ ಸಭಾಭವನ ವತ್ತಿನಕಟ್ಟೆ ಬೈಂದೂರಿನಲ್ಲಿ ನಡೆಯಿತು. ಬೈಂದೂರು…
ಆ.02 ರಂದು ಮೊಗವೀರ ಯುವ ಸಂಘಟನೆ (ರಿ.) ಬೈಂದೂರು -ಶಿರೂರು ಘಟಕದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ
ಬೈಂದೂರು: ಮೊಗವೀರ ಯುವ ಸಂಘಟನೆ (ರಿ.) ಬೈಂದೂರು -ಶಿರೂರು ಘಟಕ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಆ.02 ರಂದು ಬೆಳಿಗ್ಗೆ 10:30ಕ್ಕೆ ಬಂಟರಯಾನೆ ನಾಡವರ ಸಂಘ ಯಡ್ತರೆಯಲ್ಲಿ ನಡೆಯಲಿದೆ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ನೂತನ…
ಬೈಂದೂರು ಚಾತುರ್ಮಾಸ ವ್ರತಾಚರಣೆ ಕಾರ್ಯಕ್ರಮಕ್ಕೆ ಚಾಲನೆ, ಅಜ್ಞಾನದಿಂದ ಜೀವನದ ಜ್ಞಾನ ದೃಷ್ಟಿಕೊಡುವವರೇ ಗುರು: ಬಿ.ಎಲ್.ಸಂತೋಷ
ಬೈಂದೂರು; ಧರ್ಮದ ಅಂತರಾಳದಲ್ಲಿ ಸುಖಃವಿದೆ.ಚಾತುರ್ಮಾಸದಿಂದ ಶರೀರ ಮತ್ತು ಮನೋಸುದ್ದಿ ದೊರೆಯಲಿದೆ.ಶರೀರದ ಸದ್ಬಳಕೆಯ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ.ಜನರಿಗೆ ಧಾರ್ಮಿಕ ಪ್ರೇರಣೆ ನೀಡಿ, ಭಕ್ತಿಯ ಮಾರ್ಗದೆಡೆಗೆ ಸೆಳೆದು ಧರ್ಮದ ಅಂತರಾಳದ ಸಂತೋಷವನ್ನುಂಟುಮಾಡುವ ಪ್ರಮುಖ ಹೆಜ್ಜೆ ಎಂದು ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ…
ಶಿರೂರು: ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಪೊರೆ ತಪಾಸಣೆ ಶಿಬಿರ ಉದ್ಘಾಟನೆ
ಬೈಂದೂರು; ರೋಟರಿ ಕ್ಲಬ್ ಬೈಂದೂರು,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ,ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರುನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ…