ಬೈಂದೂರು,ಶಿರೂರು ವಿವಿದ ಕಡೆಗಳಲ್ಲಿ 168ನೇ ನಾರಾಯಣ ಗುರುಗಳ ಜನ್ಮ ಜಯಂತಿ ಆಚರಣೆ
ಬೈಂದೂರು: ಬಿಲ್ಲವ ಸಮಾಜ ಸೇವಾ ಸಂಘ(ರಿ)ಯಡ್ತರೆ-ಬೈಂದೂರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮ ಜಯಂತಿಯನ್ನು ಯಡ್ತರೆ ಬಿಲ್ಲವ ಸಂಘದ ಭವನದಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಯಡ್ತರೆ ಬಿಲ್ಲವ ಸಮಾಜ ಸೇವಾ ಸಂಘದ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಗೌರವ ಸಲಹೆಗಾರರಾದ…