ಶಿರೂರು ನಾಡದೋಣಿ ಮೀನುಗಾರರಿಗೆ ಭರ್ಜರಿ ಮೀನಿನ ಬೇಟೆ,ಕಳಿಹಿತ್ಲು ಬಂದರಿನಲ್ಲಿ ಉತ್ತಮ ಮತ್ಸ್ಯ ಬೇಟಿ
ಶಿರೂರು: ಬೈಂದೂರು ಭಾಗದ ಕಡಲ ತಡಿಯಲ್ಲಿ ಮೀನುಗಾರಿಕೆಯ ಕಲರವ ಆರಂಭಗೊಂಡಿದೆ.ಕಳೆದೊಂದು ವಾರದಿಂದ ಮಳೆಗಾಲ ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದ್ದು ಉಪ್ಪುಂದ,ಶಿರೂರು,ಕಳಿಹಿತ್ಲು,ಅಳ್ವೆಗದ್ದೆ,ಕೊಡೇರಿ,ನಾಗೂರು ಮುಂತಾದ ಕಡೆಗಳಲ್ಲಿ ಕಡಲಬ್ಬರಕ್ಕೆ ನಾಡದೋಣಿಗಳು ಎದೆಯೊಡ್ಡಿ ಮತ್ಸ್ಯ ಬೇಟಿ ನಡೆಸುತ್ತಿದೆ. ಕಳಿಹಿತ್ಲು ಬಂದರಿನಲ್ಲಿ ಉತ್ತಮ ಮತ್ಸ್ಯ ಬೇಟಿ: ಮಳೆಗಾಲ ಮುಗಿಯುತ್ತಿದ್ದಂತೆ ಬಂದೂರಿನ…