Month: September 2022

ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗ್ರೀನ್‌ವ್ಯಾಲಿ ಪದವಿ ಪೂರ್ವ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ.

ಶಿರೂರು: ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಮತ್ತು ಗ್ರೀನ್‌ವ್ಯಾಲಿ ಪದವಿ ಪೂರ್ವ ಕಾಲೇಜು, ಶಿರೂರು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಪುಟ್ಬಾಲ್ ಪಂದ್ಯಾಟವು ಗ್ರೀನ್‌ವ್ಯಾಲಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟವನ್ನು…

ಶಿರೂರು; ಕೋಟೆಮನೆ ಶರವನ್ನರಾತ್ರಿ ಪಲ್ಲಕ್ಕಿ ಉತ್ಸವ.

ಶಿರೂರು: ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಶರವನ್ನರಾತ್ರಿ ಉತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.ಪಲ್ಲಕ್ಕಿ ಉತ್ಸವವು ಶಿರೂರು,ಕಳಿಹಿತ್ಲು,ಕರಾವಳಿ,ಪಡಿಯಾರಹಿತ್ಲು ,ಅಳ್ವೆಗದ್ದೆ, ಅರಮನೆಹಕ್ಲು,ಮಾರ್ಕೆಟ್ ವಠಾರ,ಬಾಳಿಗದ್ದೆ,ಕೇಸ್ನಿ,ಹಡವಿನಕೋಣೆ,ಕುಂಬ್ರಿಕೊಡ್ಲು ಹಾಗೂ ಶಿರೂರಿನ ವಿವಿಧ ಬಾಗಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ…

ಗ್ರಾಮ ಪಂಚಾಯತ್ ಕಾರ್ಯಾಲಯ ಶಿರೂರು ಇದರ 2022-23ನೇ ಸಾಲಿನ ಗ್ರಾಮಸಭೆ, ಪಂಪ್ಸೆಟ್ ಸಮಸ್ಯೆ ಯಾವ ಇಲಾಖೆಗೆ ಬರುತ್ತೆ ಆನ್ನೋದೆ ಗೊಂದಲ..!ಕ್ರಷಿ,ತೋಟಗಾರಿಕೆ,ಪಂಚಾಯತ್ ಇಲಾಖೆ ನಡುವೆ ತಿಕ್ಕಾಟ

ಶಿರೂರು: ಸ್ವಾಮಿ ,ಮೊನ್ನೆ ಮಳೆಯಲ್ಲಿ ನೆರೆ ಬಂದ ಪರಿಣಾಮ ರೈತರ ಪಂಪ್ ಸೆಟ್ ನೀರಿನಲ್ಲಿ ಹಾಳಾಗಿದೆ.ಯಾವ ಇಲಾಖೆಗೆ ಮನವಿ ಕೊಡಬೇಕು ಎಂದು ತಿಳಿಯುತ್ತಿಲ್ಲ.ಶಿರೂರಿನಲ್ಲಿ ಹದಿನೈದಕ್ಕೂ ಅಧಿಕ ಪಂಪ್ ಸೆಟ್ ಹಾಳಾಗಿದೆ ಎಂದು ಸದಸ್ಯರೊಬ್ಬರು ತೋಟಗಾರಿಕಾ ಅಧಿಕಾರಿಯನ್ನು ಕೇಳಿದರು,ಆದಕ್ಕೆ ಅಧಿಕಾರಿ ನಮಗೆ ಬರುವುದಿಲ್ಲ…

ಜೆಸಿಐ ಉಪ್ಪುಂದ ಇದರ 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಆಯ್ಕೆ.

ಬೈಂದೂರು; ಜೆಸಿಐ ಉಪ್ಪುಂದ ಇದರ 2023 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಆಯ್ಕೆಯಾಗಿದ್ದಾರೆ.ಪ್ರಸ್ತುತ ಇವರು ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ ಅಧ್ಯಕ್ಷರಾಗಿ,ಮಾರಿಕಾಂಬಾ ಭಜನಾ ಮಂಡಳಿಯ ಉಪಾದ್ಯಕ್ಷರಾಗಿ,ಬಂಟರ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹತ್ತಾರು ಸಂಘ…

ಜೀ ಕನ್ನಡ ವಾಹಿನಿಯ ವಿಜೇತೆ ಸಮೃದ್ದಿ ಎಸ್.ಮೊಗವೀರ ಇವರಿಗೆ ಸಮ್ಮಾನ

ಶಿರೂರು : ಶಿರೂರು ವಲಯ ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘ ಅಳ್ವೆಗದ್ದೆ ಶಿರೂರು,ಮೊಗವೀರ ಯುವ ಸಂಘಟನೆ(ರಿ.)ಬೈಂದೂರು-ಶಿರೂರು ಘಟಕ,ಅಳ್ವೆಗದ್ದೆ ಮಹಿಳಾ ಮೀನುಗಾರರ ಸಹಕಾರಿ ಸಂಘ ನಿ.,ಓಂ ಗಣೇಶ ಯುವಕ ಸಂಘ ಅಳ್ವೆಗದ್ದೆ,ಶ್ರೀ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ,ಜೀರ್ಣೋದ್ದಾರ ಸಮಿತಿ ಅಳ್ವೆಗದ್ದೆ,ವಿವಿಧ ಸಂಘ ಸಂಸ್ಥೆಗಳು…

ಶಿರೂರು ವಲಯ ಮೀನುಗಾರರ ಸಹಕಾರ ಸಂಘ ವಾರ್ಷಿಕ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ

 ಶಿರೂರು; ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ (ನಿ.) ಇದರ ವಾರ್ಷಿಕ ಮಹಾಸಭೆ ಸಂಘದ ಕಚೇರಿಯಲ್ಲಿ ನಡೆಯಿತು.ಸಂಘದ ಅಧ್ಯಕ್ಷ ನಾರಾಯಣ ಮಾಸ್ತಿ ಅಕ್ಷಯ ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವರದಿ ವರ್ಷದಲ್ಲಿ ಸಂಘವು ಪ್ರಸ್ತುತ ಲಾಭಂಶದಲ್ಲಿದ್ದು ಸದಸ್ಯರಿಗೆ ಶೇಕಡ 10% ಡಿವಿಡೆಂಡ್…

ಸೆ.25 ರಂದು ಶಿರೂರಿನಲ್ಲಿ ಜೀ ಕನ್ನಡ ವಾಹಿನಿಯ ಡ್ರಾಮ ಜ್ಯೂನಿಯರ್ ಸೀಜನ್ 4 ಸ್ಪರ್ಧೆಯ ವಿಜೇತೆ ಸಮೃದ್ದಿ ಎಸ್.ಮೊಗವೀರ ಇವರಿಗೆ ಸಮ್ಮಾನ ಕಾರ್ಯಕ್ರಮ

ಶಿರೂರು; ಶಿರೂರು ವಲಯ ಮೀನುಗಾರರ ವಿವಿದೋದ್ದೇಶ ಸಹಕಾರಿ ಸಂಘ ಅಳ್ವೆಗದ್ದೆ ಶಿರೂರು,ಮೊಗವೀರ ಯುವ ಸಂಘಟನೆ(ರಿ.)ಬೈಂದೂರು-ಶಿರೂರು ಘಟಕ,ಅಳ್ವೆಗದ್ದೆ ಮಹಿಳಾ ಮೀನುಗಾರರ ಸಹಕಾರಿ ಸಂಘ ನಿ.,ಓಂ ಗಣೇಶ ಯುವಕ ಸಂಘ ಅಳ್ವೆಗದ್ದೆ,ಶ್ರೀ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ,ಜೀರ್ಣೋದ್ದಾರ ಸಮಿತಿ ಅಳ್ವೆಗದ್ದೆ,ವಿವಿಧ ಸಂಘ ಸಂಸ್ಥೆಗಳು ಹಾಗೂ…

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ.ನಿ ವಾರ್ಷಿಕ ಮಹಾಸಭೆ, ಶೇ.15% ಡಿವಿಡೆಂಡ್ ಘೋಷಣೆ

ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಯಡ್ತರೆ ಇದರ 2021-22ನೇ ಸಾಲಿನ  ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಬಂಟರಯಾನೆ ನಾಡವರ ಸಂಘ ಯಡ್ತರೆ ಬೈಂದೂರಿನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ…

ಶಿರೂರು; ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ,ಪೌಷ್ಟಿಕ ಆಹಾರದ ಮೂಲಕ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ;ಉದಯ ಪೂಜಾರಿ

ಶಿರೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಬೈಂದೂರು ತಾಲೂಕಿನ ಬೈಂದೂರು ವಲಯದ ಶಿರೂರು ಬಿ ಕಾರ್ಯಕ್ಷೇತ್ರದಲ್ಲಿ, ಚೌಡೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶಿರೂರು ಗ್ರಾಮ ಪಂಚಾಯತ್ ಸದಸ್ಯ ಉದಯ ಪೂಜಾರಿ ಮೈದಿನಪುರ…

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಕಾಲಹರಣ ಮಡುವುದಕ್ಕಿಂತ ಸ್ವಂತ ಉದ್ಯಮದ ಮೂಲಕ ಸಾಧಕರಾಗಬಹುದು; ಪಾಂಡುರಂಗ ಪಡಿಯಾರ್

ಬೈಂದೂರು: ಯುವಕರು ಕೇವಲ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಕಾಲಹರಣ ಮಡುವುದಕ್ಕಿಂತ ಸ್ವಂತ ಉದ್ಯಮದ ಮೂಲಕ ಸಾಧಕರಾಗಬಹುದು. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ತಾಳ್ಮೆಯಿಂದ ಉದ್ಯಮ ಕ್ಷೇತ್ರದಲ್ಲಿ ದುಡಿದರೆ ಯಶಸ್ವೀ ಉದ್ಯಮಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದು ಯುವ ಉದ್ಯಮಿ ಉಪ್ಪುಂದ ಪಾಂಡುರಂಗ ಪಡಿಯಾರ್…