ಕುಗ್ರಾಮದಲ್ಲೊಂದು ಅಪಾಯಕಾರಿ ಕಾಲುಸಂಕ,ಬೈಂದೂರು ಕ್ಷೇತ್ರದ ಸಾಂತೇರಿ ಮರದ ಸೇತುವೆಯಲ್ಲಿ ನಿತ್ಯ ಜನರ ಸಾವಿನೊಂದಿಗೆ ಸರ್ಕಸ್.
ಬೈಂದೂರು: ಸೋಮವಾರವಷ್ಟೆ ಕಾಲ್ತೋಡು ಸಮೀಪದ ಬೀಜಮಕ್ಕಿ ಕಾಲುಸಂಕದಲ್ಲಿ ಏಳು ವರ್ಷದ ವಿದ್ಯಾರ್ಥಿನಿಯೊರ್ವಳು ನದಿಯಲ್ಲಿ ಕೊಚ್ಚಿ ಹೋಗಿರುವುದು ರಾಜ್ಯಮಟ್ಟದಲ್ಲೆ ಆತಂಕ ಉಂಟು ಮಾಡಿದೆ.ಇದರ ನಡುವೆ ಈ ಊರಿನ ಅನತಿ ದೂರದ ಎಳಜಿತ್ ಗ್ರಾಮದ ಸಾತೇರಿ ಹೊಳೆಗೆ ಅಡ್ಡಲಾಗಿ ಕಟ್ಟಿರುವ ಮರದ ದಿಮ್ಮಿಯ ಕಾಲುಸಂಕ…