ಕಲೆ ಮತ್ತು ಆಸಕ್ತಿ ಕ್ರಿಯಾತ್ಮಕ ವ್ಯಕ್ತಿತ್ವವನ್ನು ರೂಪಿಸುತ್ತದೆ: ಕೆ.ಬಾಬು ಶೆಟ್ಟಿ

ಬೈಂದೂರು: ಗ್ರಾಮೀಣ ಭಾಗವಾದ ಹೊಸೂರಿನಲ್ಲಿ ಸಂಚಲನ ಸಂಸ್ಥೆಯ ಮೂಲಕ ಸಂಘಟಿತರಾಗಿ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ.ಕಲೆ ಮತ್ತು ಆಸಕ್ತಿ ಸದಾ ಕ್ರಿಯಾತ್ಮಕ ಚಿಂತನೆ ಮತ್ತು ಸಕರಾತ್ಮಕವಾದ ಪ್ರಗತಿಗೆ ದಾರಿಯಾಗಿದೆ.ಹೊಸೂರು ಭಾಗದ ಯುವಕರ ಸಮಾಜಮುಖಿ ಕಾರ್ಯ ಹಾಗೂ ಒಗ್ಗಟ್ಟು ಮುಂದಿನ ಅಭಿವೃದ್ದಿಗೆ…

ಡಿ.28 ಪಿ.ಎಂ.ಶ್ರೀ  ಸ.ಮಾ.ಹಿ.ಪ್ರಾ.ಶಾಲೆ ಶಿರೂರು ಶಾಲಾ ವಾರ್ಷಿಕೋತ್ಸವ ಸಮಾರಂಭ

ಶಿರೂರು: ಪಿ.ಎಂ.ಶ್ರೀ  ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ 2024ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭ ಡಿ.28 ರಂದು ನಡೆಯಲಿದೆ. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣ ಪೂಜಾರಿ ಸಭಾಧ್ಯಕ್ಷತೆ…

ಡಿ.21 ಹಾಗೂ 22 ರಂದು ಶಿರೂರಿನಲ್ಲಿ ಹೊನಲು ಬೆಳಕಿನ 30 ಗಜಗಳ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾಟ

ಶಿರೂರು: ದಿನ್ನಾ ಪ್ರೆಂಡ್ಸ್ ಕ್ರಿಕೆಟರ್‍ಸ್ ಶಿರೂರು ಹಾಗೂ ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ ಇವರ ನೇತ್ರತ್ವದಲ್ಲಿ ನಡೆಯಲಿರುವ 6ನೇ ವರ್ಷದ ಹೊನಲು ಬೆಳಕಿನ 30 ಗಜಗಳ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾಟ ಶ್ರೀ ಬ್ರಹ್ಮಲಿಂಗೇಶ್ವರ ಟ್ರೋಪಿ ಡಿಸೆಂಬರ್ 21 ಹಾಗೂ 22…

ಸಂಚಲನ(ರಿ.)ಹೊಸೂರು ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟನೆ,ಸಂಚಲನ ಹೊಸೂರು ಸಾಧನೆ ಅನನ್ಯ; ಡಾ.ನಾಗರಾಜ ಶೆಟ್ಟಿ

ಬೈಂದೂರು: ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಯದ ಜೊತೆಗೆ ಮರಾಠಿ ಸಮುದಾಯದ ಜನರ ಆಸಕ್ತಿ ಮತ್ತು ಪ್ರತಿಭೆ ರಂಗ ಭೂಮಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವಂತಾಗಿದೆ.ಸಂಚಲನ ಹೊಸೂರು ಇದರ ಸಾಂಸ್ಕ್ರತಿಕ ಆಸಕ್ತಿ ಶ್ಲಾಘನೀಯ ಎಂದರು.ಎಂದು ಬೈಂದೂರು ಸ.ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ ಶೆಟ್ಟಿ ಹೇಳಿದರು…

ಅಜಿನೋರಾ ಬೈಂದೂರು ಇದರ ವತಿಯಿಂದ ಇಂಗ್ಲೀಷ್ ಸ್ಪೀಕಿಂಗ್  ಕೋರ್ಸ್ ಆರಂಭ

ಬೈಂದೂರು: ದೇಶದ ಪ್ರತಿಷ್ಠಿತ ಕೌಶಲ್ಯಾಭಿವೃದ್ದಿ ತರಬೇತಿ ಸಂಸ್ಥೆಯಾದ ಅಜಿನೋರಾ ಶಿಕ್ಷಣ ಸಂಸ್ಥೆ ವತಿಯಿಂದ ಬೈಂದೂರಿನ ಸಿಟಿ ಪಾಯಿಂಟ್ ಮಳಿಗೆಯಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಶೀಘ್ರದಲ್ಲಿ ಆರಂಭವಾಗಲಿದೆ.ಪ್ರಸ್ತುತ ಪದವಿ ಮತ್ತು ಉನ್ನತ ಶಿಕ್ಷಣ ಪಡೆದವರು ಉದ್ಯೋಗದಲ್ಲಿರುವಂತವರು ಕೂಡ ಸಮರ್ಪಕವಾಗಿ ಇಂಗ್ಲೀಷ್ ಮಾತನಾಡುವವರು ಹಿಂಜರಿಕೆ…

ಕಲ್ಲುಕೋರೆ ಪುನರಾರಂಭ ವಿಳಂಬಕ್ಕೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಬಳಗದವರ ಕುತಂತ್ರವೇ ಕಾರಣ: ದಿವಾಕರ ಶೆಟ್ಟಿ ನೆಲ್ಯಾಡಿ

ಬೈಂದೂರು: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉಡುಪಿ ಜಿಲ್ಲೆಯ ಬೆಳವಣಿಗೆಯನ್ನು ಸರ್ವನಾಶ ಮಾಡಬೇಕೆಂದು ಪಣ ತೊಟ್ಟಂತಿದೆ.ಜಿಲ್ಲೆಯಲ್ಲಿ ಐದು ಜನ ಶಾಸಕರಿದ್ದಾರೆ.ಕಾಂಗ್ರೆಸ್‌ಗೆ ಮುಖಭಂಗವಾಗಿದೆ ಎಂಬ ಕಾರಣಕ್ಕೆ ಸಾಮಾನ್ಯ ಜನರ ದುಡಿಮೆಯ ಮೇಲೆ ಕಲ್ಲು ಹಾಕಿದ್ದಾರೆ.ನಮಗೆ ಇವರ ಬಿಟ್ಟಿ ಭಾಗ್ಯಗಳು ಬೇಕಿಲ್ಲ.ಬದಲಾಗಿ ಈ…

ಹೊಸೂರಿನಲ್ಲಿ ಡಿ.11 ರಿಂದ 13 ರ ವರೆಗೆ ನಡೆಯಲಿರುವ ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಮುಂದೂಡಿಕೆ

ಬೈಂದೂರು: ಸಂಚಲನ(ರಿ.) ಹೊಸೂರು ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ವತಿಯಿಂದ ಡಿ.11 ,12 ಹಾಗೂ 13 ರಂದು ಕೆ.ವಿ ಸುಬ್ಬಣ್ಣ ಬಯಲು ವನರಂಗ ಮಂದಿರ ಹೊಸೂರಿನಲ್ಲಿ ನಡೆಯಬೇಕಿದ್ದ ವನಸಿರಿಯಲ್ಲೊಂದು ರಂಗ ಸುಗ್ಗಿ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ…

ಕಲ್ಲುಕೋರೆ ಪುನರಾರಂಭ ವಿಚಾರದಲ್ಲಿ ಶಾಸಕರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ; ಬೈಂದೂರು ಬ್ಲಾಕ್ ಕಾಂಗ್ರೆಸ್

ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ಪುನರಾರಂಭಿಸುವ ನಿಟ್ಟಿನಲ್ಲಿ ಕಾಂಗ್ರೇಸ್ ಪಕ್ಷದ ನಾಯಕರು ಹಾಗೂ ಬಿಜೆಪಿಯ ಕ್ಷೇತ್ರಾಧ್ಯಕ್ಷರು ಪಕ್ಷಬೇದ ಮರೆತು ಸಮಸ್ಯೆ ಬಗೆಹರಿಸುವ ಪ್ರಯತ್ನ ಪಟ್ಟರೆ ಬೈಂದೂರು ಶಾಸಕರು ಮಾತ್ರ ರಾಜಕೀಯ ಲಾಭ .ಪ್ರಚಾರದ ಉದ್ದೇಶದಿಂದ ಜನರ ದಿಕ್ಕು ತಪ್ಪಿಸುವ…

ಹೊಸೂರಿನಲ್ಲಿ ಡಿ.11 ರಿಂದ 13 ರ ವರೆಗೆ ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಕಾರ್ಯಕ್ರಮ

ಬೈಂದೂರು: ಡಿ.11,12 ಹಾಗೂ 13 ರಂದು ಸಂಜೆ 7 ಗಂಟೆಗೆ ಕೆ.ವಿ ಸುಬ್ಬಣ್ಣ ಬಯಲು ವನರಂಗ ಮಂದಿರ ಹೊಸೂರಿನಲ್ಲಿ ಸಂಚಲನ(ರಿ.) ಹೊಸೂರು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ವತಿಯಿಂದ ವನಸಿರಿಯಲ್ಲೊಂದು ರಂಗ ಸುಗ್ಗಿ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ…

ಬೈಂದೂರು ಬೀದಿಗೆ ಬಂದ ಕಲ್ಲುಕೋರೆ ರಾಜಕೀಯ,ಪ್ರತಿಭಟನೆಯ ಜಾಥಾದಲ್ಲಿ ಹೈಡ್ರಾಮ,ರಾಜಕೀಯ ಜಂಜಾಟದಲ್ಲಿ ಇನ್ನಷ್ಟು ಜಟಿಲವಾಗುವುದೆ ಕಲ್ಲುಕೋರೆ ಸಮಸ್ಯೆ

ಬೈಂದೂರು: ಕಳೆದ ಆರೇಳು ತಿಂಗಳುಗಳಿಂದ ತೆರೆಮರೆಯಲ್ಲಿದ್ದ ಬೈಂದೂರು ರಾಜಕೀಯ ಮೇಲಾಟ ಇಂದು ಬೀದಿಗೆ ಬಂದಿದೆ.ರಾಜಕೀಯ ಜಂಜಾಟದಿಂದ ಜಟಿಲವಾಗಿದ್ದ ಕಲ್ಲುಕೋರೆ ಪುನರಾರಂಭದ ಸಮಸ್ಯೆ ಇನ್ನಷ್ಟು ಗೊಂದಲ ಉಂಟು ಮಾಡಿದೆ.ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ಬಣಗಳ ನಡುವೆ ಜಾಥಾದಲ್ಲಿ ಮಾತಿನ ಚಕಮಕಿ ನಡೆದಿದೆ.ಬಳಿಕ…