ಬೈಂದೂರು: ದೇಶದ ಪ್ರತಿಷ್ಠಿತ ಕೌಶಲ್ಯಾಭಿವೃದ್ದಿ ತರಬೇತಿ ಸಂಸ್ಥೆಯಾದ ಅಜಿನೋರಾ ಶಿಕ್ಷಣ ಸಂಸ್ಥೆ ವತಿಯಿಂದ ಬೈಂದೂರಿನ ಸಿಟಿ ಪಾಯಿಂಟ್ ಮಳಿಗೆಯಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಶೀಘ್ರದಲ್ಲಿ ಆರಂಭವಾಗಲಿದೆ.ಪ್ರಸ್ತುತ ಪದವಿ ಮತ್ತು ಉನ್ನತ ಶಿಕ್ಷಣ ಪಡೆದವರು ಉದ್ಯೋಗದಲ್ಲಿರುವಂತವರು ಕೂಡ ಸಮರ್ಪಕವಾಗಿ ಇಂಗ್ಲೀಷ್ ಮಾತನಾಡುವವರು ಹಿಂಜರಿಕೆ ಇರುವ ಕಾರಣ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ನುರಿತ ತರಬೇತುದಾರರಿಂದ ಅತೀ ಕಡಿಮೆ ಸಮಯದಲ್ಲಿ ಸಂವಹನ ಇಂಗ್ಲೀಷ್ ಕಲಿಸುವ ಉದ್ದೇಶದಿಂದ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಆರಂಭಿಸಿದೆ.