ಶ್ರೀ ತ್ರಿಶೂಲ ಜಟ್ಟಿಗೇಶ್ವರ ನಾಡದೋಣಿ ಮೀನುಗಾರರ ಸಂಘ ದೊಂಬೆ ಇದರ ನೂತನ ಅಧ್ಯಕ್ಷರಾಗಿ ಎಸ್.ಚಂದ್ರಶೇಖರ ಆಯ್ಕೆ
ಬೈಂದೂರು: ಶ್ರೀ ತ್ರಿಶೂಲ ಜಟ್ಟಿಗೇಶ್ವರ ನಾಡದೋಣಿ ಮೀನುಗಾರರ ಸಂಘ ದೊಂಬೆ ಪಡುವರಿ ಗ್ರಾಮ ಇದರ ನೂತನ ಅಧ್ಯಕ್ಷರಾಗಿ ಎಸ್.ಚಂದ್ರಶೇಖರ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಈಶ್ವರ ಖಾರ್ವಿ.ಸಿ,ಕಾರ್ಯದರ್ಶಿಯಾಗಿ ದೇವಿದಾಸ್ ಖಾರ್ವಿ, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಮೇಸ್ತ,ಖಾಜಂಚಿಯಾಗಿ ಶಂಕರ ಖಾರ್ವಿ,ಕ್ರೀಡಾ ಕಾರ್ಯದರ್ಶಿಯಾಗಿ ಮೋಹನ ಖಾರ್ವಿ ಆಯ್ಕೆಯಾಗಿದ್ದಾರೆ ಸಂಜೀವ…
ಬ್ಯಾಂಕ್ ಆಫ್ ಬರೋಡ ಶಿರೂರು ಶಾಖೆಯಲ್ಲಿ 116ನೇ ಸಂಸ್ಥಾಪಕರ ದಿನಾಚರಣೆ ಆಚರಣೆ.
ಶಿರೂರು; ಬ್ಯಾಂಕ್ ಆಫ್ ಬರೋಡ ಶಿರೂರು ಶಾಖೆಯಲ್ಲಿ 116ನೇ ಸಂಸ್ಥಾಪಕರ ದಿನಾಚರಣೆಯನ್ನು ಶಿರೂರು ಶಾಖಾ ಕಛೇರಿಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಸಂಸ್ಥಾಪಕರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕ ಬನವಂತು ವೆಂಕಣ್ಣ ಬಾಬು,ಅಸಿಸ್ಟೇಂಟ್ ಬ್ರಾಂಚ್ ಮೆನೇಜರ್…
ಜು.22 ರಂದು ಉಪ್ಪುಂದದಲ್ಲಿ ಬ್ರಹತ್ ರಕ್ತದಾನ ಶಿಬಿರ
ಬೈಂದೂರು: ರೋಟರಿ ಕ್ಲಬ್ ಬೈಂದೂರು,ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ,ಜೆಸಿಐ ಉಪ್ಪುಂದ,ಜೆಸಿಐ ಶಿರೂರು ರೂರಲ್,ಆನೆಗಣಪತಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ,ಖ.ರೈ.ಸೇ.ಸ.ಸಂಘ ಉಪ್ಪುಂದ,ಆಸರೆ ಬಳಗ ಫಿಶರೀಶ್ ಕಾಲೋನಿ ಉಪ್ಪುಂದ,ಇನ್ನರ್ ವೀಲ್ ಕ್ಲಬ್ ಬೈಂದೂರು ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ…
ಜೆಸಿಐ ಉದ್ಯಮ ರತ್ನ ಪ್ರಶಸ್ತಿಗೆ ಗಣೇಶ ಗಾಣಿಗ ಉಪ್ಪುಂದ ಆಯ್ಕೆ
ಬೈಂದೂರು: ಜೆಸಿಐ ಶಂಕರನಾರಾಯಣ ಆತಿಥ್ಯದಲ್ಲಿ ಹಾಲಾಡಿಯಲ್ಲಿ ಜು.23 ರಂದು ನಡೆಯುವ ಜೆಸಿಐ ಭಾರತ ವಲಯ 15ರ ಅಭಿವೃದ್ದಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಪ್ರತಿಷ್ಠಿತ ಉದ್ಯಮ ರತ್ನ ಪ್ರಶಸ್ತಿಗೆ ಉಪ್ಪುಂದ ಸತ್ಯನಾರಾಯಣ ಇಂಡಸ್ಟ್ರೀಸ್ ಮಾಲಕ ಗಣೇಶ ಗಾಣಿಗ ಉಪ್ಪುಂದ…
ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘದ 12ನೇ ವಾಷಿ೯ಕ ಮಹಾಸಭೆ
ಉಪ್ಪುಂದ; ವೃತ್ತಿಗೆ ಅನುಗುಣವಾಗಿ ಸಂಘಟನೆಗಳ ಸದಸ್ಯರ ವೃತ್ತಿ ಕೌಶಲ್ಯ ಹೆಚ್ಚಿಸಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ಅತ್ಯಗತ್ಯ. ಧ್ವನಿ-ಬೆಳಕು ವೃತ್ತಿ ನಿರತರು ಅಪಾಯದ ನಡುವೆ ಕೆಲಸ ಮಾಡಬೇಕು. ಅವರಲ್ಲಿ ವೃತ್ತಿ ಕೌಶಲ್ಯಗಳಿದ್ದರೆ ಅದರ ಬಗೆಗೆ ಮುನ್ನೆಚ್ಚರಿಕೆ ವಹಿಸಬಹುದು ಮತ್ತು ಗ್ರಾಹಕರ ನಿರೀಕ್ಷೆಯ…
ಶಿರೂರು ಹಾಡುಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ.
ಶಿರೂರು: ಹಾಡುಹಗಲೇ ಮನೆಗೆ ನುಗ್ಗಿ ಮೂರು ಲಕ್ಷಕ್ಕೂ ಅಧಿಕ ಚಿನ್ನಾಭರಣ ಕದ್ದೋಯ್ದ ಘಟನೆ ಶಿರೂರಿನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.ಇಲ್ಲಿನ ಶಿರೂರು ಮಾರ್ಕೆಟ್ ಬಳಿ ಠಾಕೇಶ್ ಪಟಗಾರ್ ದಂಪತಿಗಳು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಮದ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಮರಳಿದ ಸಮಯ ನೋಡಿ ಹಿಂಬಾಗಿಲಿನಿಂದ…
ಶಿರೂರು: ಚಾರೋಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.ಉದ್ಘಾಟನೆ,ಸಮುದಾಯ ಸದೃಡವಾಗಬೇಕಾದರೆ ಆರ್ಥಿಕ ಶಕ್ತಿ ಮುಖ್ಯ: ರಾಮಚಂದ್ರ ಬಿ.ಶಿರೂರಕರ್
ಶಿರೂರು: ಚಾರೋಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.ಶಿರೂರು ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭ ರವಿವಾರ ಬ್ಯಾಂಕ್ ಆಫ್ ಬರೋಡಾ ಹತ್ತಿರ ಉದ್ಘಾಟನೆಗೊಂಡಿತು.ನೂತನ ಶಾಖೆಯನ್ನು ವಸಂತ ಮೇಸ್ತ ಉದ್ಘಾಟಿಸಿದರು. ಚಾರೋಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ರಾಮಚಂದ್ರ ಬಿ.ಶಿರೂರಕರ್ ಅಧ್ಯಕ್ಷತೆ ವಹಿಸಿ…
ಬೈಂದೂರು : ವಾಚಕ್ನವೀ ಮತ್ತು ಜಿತ್ವರೀ ಕೃತಿಗಳ ಲೋಕಾರ್ಪಣೆ
ಬೈಂದೂರು: ಲಾವಣ್ಯ (ರಿ.) ಬೈಂದೂರು, ರೋಟರಿ ಕ್ಲಬ್ ಬೈಂದೂರು ಹಾಗೂ ಸಮನ್ವಿತ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೈಂದೂರು ರೋಟರಿ ಭವನದಲ್ಲಿ ಸದ್ಯೋಜಾತರ ವಾಚಕ್ನವೀ ಮತ್ತು ಜಿತ್ವರೀ ಕೃತಿಗಳ ಲೋಕಾರ್ಪಣೆ ಸಮಾರಂಭ ನಡೆಯಿತು.ಚಿಂತಕ ರೋಹಿತ್ ಚಕ್ರತೀರ್ಥ ಅವರು ವಾಚಕ್ನವೀ ಮತ್ತು ಜಿತ್ವರೀ…
ಜುಲೈ 9 ರಂದು ಚಾರೋಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.ಉದ್ಘಾಟನೆ
ಶಿರೂರು; ಚಾರೋಡಿ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿ.ಶಿರೂರು ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭ ಜುಲೈ 9 ರಂದು ಬ್ಯಾಂಕ್ ಆಫ್ ಬರೋಡಾ ಹತ್ತಿರ ಉದ್ಘಾಟನೆಗೊಳ್ಳಲಿದೆ.ನೂತನ ಶಾಖೆಯನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಲಿದ್ದಾರೆ ಹಾಗೂ ಮುಂತಾದ ಗಣ್ಯರು ಈ ಕಾರ್ಯಕ್ರಮದಲ್ಲಿ…
ಬೈಂದೂರು ಸ.ಪ್ರ.ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಕರಾವಳಿಯಲ್ಲಿ ವಿದ್ಯಾರ್ಥಿಗಳಿಂದ ಗದ್ದೆ ನಾಟಿ,ರಾ.ಸೇ.ಯೋಜನೆಯಲ್ಲಿ ಸೇವೆಯ ಜೊತೆಗೆ ಸಮಾಜದ ಆಶೋತ್ತರಗಳಿಗೆ ಸ್ಪಂಧಿಸುವ ಶಿಕ್ಷಣ ನೀಡುತ್ತದೆ;ಗುರುರಾಜ ಗಂಟಿಹೊಳೆ
ಬೈಂದೂರು; ವಿದ್ಯಾರ್ಥಿಗಳಿಗೆ ಕೃಷಿ ಸೇರಿದಂತೆ ಪರಿಸರ ಕಾಳಜಿಯ ಅನುಭವ ಹಾಗೂ ಮಾಹಿತಿ ಅತ್ಯಗತ್ಯ.ರಾ.ಸೇ.ಯೋಜನೆಯಲ್ಲಿ ಸೇವೆಯ ಜೊತೆಗೆ ಸಮಾಜದ ಆಶೋತ್ತರಗಳಿಗೆ ಸ್ಪಂಧಿಸುವ ಶಿಕ್ಷಣ ನೀಡುತ್ತದೆ.ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಸೊರಗುತ್ತಿರುವ ನಡುವೆ ಇಂತಹ ಪ್ರಯತ್ನ ಉತ್ತಮ ಪ್ರಯತ್ನ.ಕೃಷಿ ಹಾಗೂ ಪರಿಸರ ಕಾಳಜಿ ಯುವಸಮುದಾಯಕ್ಕೆ…