ಕುಂಭಮೇಳ ಯಾತ್ರೆಗೆ ತೆರಳಿದ್ದ ಶಿರೂರು ವ್ಯಕ್ತಿ ನಾಪತ್ತೆ
ಶಿರೂರು; ಕುಂಭಮೇಳ ಯಾತ್ರೆಗೆ ತೆರಳಿದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಶಿರೂರು ಗ್ರಾಮದ ಅಳ್ವೆಗದ್ದೆ ನಿವಾಸಿ ಶ್ರೀಧರ ಮೊಗೇರ (50) ಕಾಣೆಯಾಗಿದ್ದಾರೆ.ಶಿರೂರಿನಿಂದ ಫೆ. 22 ರಂದು ಒಟ್ಟು 30 ಜನರು ಕಾಶಿ ,ಪ್ರಯಾಗ್‌ರಾಜ್ ,ಅಯೋಧ್ಯ ಯಾತ್ರೆಗೆ ತೆರಳಿದ್ದರು.ಕಾಶಿ ಯಾತ್ರೆ ಮುಗಿಸಿ ಬೆಳಿಗ್ಗೆ…