ಶಿರೂರು: ಶ್ರೀ ಎರಗೇಶ್ವರ ದೇವಸ್ಥಾನ ಮೇಲ್ಪಂಕ್ತಿ ಶಿರೂರು ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ನಾಗಪ್ಪಯ್ಯ ಆಚಾರ್ಯ ಆಯ್ಕೆಯಾದರು.ದೇವಸ್ಥಾನದ ಪ್ರಧಾನ ಅರ್ಚಕರಾಗಿ ಲಕ್ಷ್ಮೀ ನಾರಾಯಣ ಭಟ್,ಸದಸ್ಯರಾಗಿ ಅಣ್ಣಪ್ಪಯ್ಯ ಆಚಾರ್ ಕೆಳಗಿನಮನೆ,ನಾಗರಾಜ ಪೂಜಾರಿ,ರಾಮ ಎನ್.ಮೇಲ್ಪಂಕ್ತಿ,ಶಂಕರ ದೇವಾಡಿಗ,ಸುಕೇಶ್ ಶೆಟ್ಟಿ,ರಮಾದೇವಿ ಆಚಾರ್ಯ,ಕವಿತಾ ಆಚಾರ್ಯ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.