ಯಳಜಿತ್ ಸ.ಹಿ.ಪ್ರಾ.ಶಾಲೆ ನೂರರ ಸಂಭ್ರಮ,ಸರಕಾರಿ ಶಾಲೆಯ ಅಭಿವೃದ್ದಿಗೆ ಊರಿನ ಪ್ರಗತಿಯ ಸಂಕೇತ: ಕೋಟ ಶ್ರೀನಿವಾಸ ಪೂಜಾರಿ
ಬೈಂದೂರು; ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಪ್ರಗತಿಯಿಂದ ಸುಸಜ್ಜಿತ ಸಮಾಜ ನಿರ್ಮಾಣ್ಯ ಸಾದ್ಯ.ಪ್ರತಿ ಊರಿನಲ್ಲೂ ಕನ್ನಡ ಶಾಲೆಗಳು ನೂರಾರು ಪ್ರತಿಭಾವಂತರನ್ನು ಸಮಾಜಕ್ಕೆ ನೀಡಿದೆ.ಬದಲಾದ ವ್ಯವಸ್ಥೆಯಲ್ಲಿ ಸರಕಾರಿ ಶಾಲೆಗಳು ಯುವ ತಲೆಮಾರುಗಳಿಂದ ದೂರವಾಗುತ್ತಿರುವುದು ಆತಂಕದ ವಿಷಯವಾದರು ಸಹ ಸಾರ್ವಜನಿಕರ ಸಹಕರಾವಿದ್ದಾಗ ಸರಕಾರ ಶಾಲೆಯ…