ಶಿರೂರು: ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು ಇದರ ನಾಗದೇವರ ಪ್ರತಿಷ್ಠಾ ವರ್ಧಂತ್ಯೋತ್ಸವದ ಅಂಗವಾಗಿ 35ನೇ ವರ್ಷದ ಭಜನೋತ್ಸವದ ಪ್ರಯುಕ್ತ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಎಂಟು ಭಜನಾ ತಂಡಗಳ ಭಕ್ತಿ ಸಂಗಮ ಭಜನಾ ಸಂಕೀರ್ತನಾ ಸ್ಪರ್ಧೆ -2025 ಫೆ.01 ರಂದು ರಾತ್ರಿ 8 ಗಂಟೆಗೆ ನಾಗಶ್ರೀ ಭಜನಾ ಮಂಡಳಿ ಮಂದಿರ ಕರಾವಳಿಯಲ್ಲಿ ನಡೆಯಲಿದೆ,ಪ್ರಥಮ ಬಹುಮಾನ 28,000 ಹಾಗೂ ಶಾಶ್ವತ ಫಲಕ,ದ್ವಿತೀಯ 20,000 ಹಾಗೂ ಶಾಶ್ವತ ಫಲಕ ,ತೃತೀಯ 13,000 ಶಾಶ್ವತ ಫಲಕ ದೊರೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.