ಶಿರೂರು; ಸಪರಿವಾರ ಶ್ರೀಮಹಾಸತಿ ದೇವಸ್ಥಾನ ಮಾರ್ಕೆಟ್ ಶಿರೂರು ಇದರ 8ನೇ ವಾರ್ಷಿಕೋತ್ಸವ ಮತ್ತು ಹಾಲುಹಬ್ಬ ಮಂಗಳವಾರ ನಡೆಯಿತು.ಬೆಳಿಗ್ಗೆ ಪ್ರಾರ್ಥನೆ ಹೋಮ, ತುಲಾಭಾರ ಸೇವೆ, ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ರಘುವೀರ ಶೇಟ್,ಗೌರವಾಧ್ಯಕ್ಷ ಎಸ್.ಪ್ರಕಾಶ ಪ್ರಭು,ದೈವಸ್ಥಾನದ ಅರ್ಚಕರು ಹಾಗೂ ದೈವಸ್ಥಾನ ಆಡಳಿತ ಮಂಡಳಿ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

5 × 5 =