ಶಿರೂರು ಸ್ವಚ್ಚತಾ ಕಾರ್ಯಕ್ರಮ
ಶಿರೂರು: ಶ್ರೀ ಮಹಾಸತಿ ಯುವಕ ಸಂಘ (ರಿ.) ಮುದ್ರಮಕ್ಕಿ ಶಿರೂರು ಇದರ ಅಧ್ಯಕ್ಷರಾದ ರಾಘು ಶಿರೂರು ರವರ ನೇತೃತ್ವದಲ್ಲಿ ಶಿರೂರು ಮಾರ್ಕೆಟ್ ಮತ್ತು ಕೇಳಪೇಟೆ ಯಲ್ಲಿನ ಪ್ರಯಾಣಿಕರ ತಂಗುದಾಣವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ತಿಮ್ಮಪ್ಪ ಪೂಜಾರಿ, ಮಂಜುನಾಥ್ ಪೂಜಾರಿ,…