ಶಿರೂರು: ಕೋಸ್ಟಲ್ ಪ್ರೆಂಡ್ಸ್ ಕಟ್ಟೆಗದ್ದೆ ಕರಾವಳಿ ಶಿರೂರು ಇವರ ಆಶ್ರಯದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಟ ಸೋಡಿಬೆಟ್ಟು ಮೈದಾನ ಕರಾವಳಿಯಲ್ಲಿ ನಡೆಯಿತು.
ತಾ.ಪಂ ಮಾಜಿ ಸದಸ್ಯ ಪುಷ್ಪರಾಜ ಶೆಟ್ಟಿ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಸಿದರು.ಈ ಸಂದರ್ಭದಲ್ಲಿ ಕಿಶೋರ್ ಪೂಜಾರಿ,ನಾಗೇಶ್ ಮೊಗವೀರ,ಪ್ರವೀಣ್ ಭಂಡಾರಿ,ಭಾಸ್ಕರ ಭಂಡಾರಿ,ಗಣಪತಿ ಪೂಜಾರಿ ಕಾಳನಮನೆ ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ವಿಶ್ವನಾಥ್ ಮೊಗವೀರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸೀ ವಲ್ವೇಸ್ ಪ್ರಥಮ ಸ್ಥಾನ ಪಡೆದರು ಹಾಗೂ ಹ್ವಾಳಿ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆದರು.