ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು 36ನೇ ವರ್ಷದ ವಾರ್ಷಿಕೋತ್ಸವ,ದಾಸ ಸಂಕೀರ್ತನೆಗಳು ಜೀವನದ ಸಂಕಷ್ಟ ಕಾಲದಲ್ಲಿ ಧೈರ್ಯ ಹಾಗೂ ಸುಖದ ಕಾಲದಲ್ಲಿ ಬದುಕು ಕಟ್ಟಿಕೊಳ್ಳಲು ದಾರಿ ದೀಪವಾಗಿದೆ;ನಾರಾಯಣ ಪೂಜಾರಿ
ಬೈಂದೂರು: ನಾಗಶ್ರೀ ಭಜನಾ ಮಂಡಳಿ ಕರಾವಳಿ ಶಿರೂರು ಇದರ 36ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ರಾಜ್ಯ ಮಟ್ಟದ ಆಹ್ವಾನಿತ ಭಜನಾ ತಂಡಗಳ ಕುಣಿತ ಭಜನಾ ಸ್ಪರ್ಧೆ ನಡೆಯಿತು. ನಾಗಶ್ರೀ ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಪೂಜಾರಿ ರಾಜ್ಯ ಮಟ್ಟದ ಭಜನಾ…