ಸ.ಮಾ.ಹಿ.ಪ್ರಾ ಶಾಲೆ ಶಿರೂರು, ಶಾಲಾ ಆರಂಭೋತ್ಸವ
ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ಶಾಲಾ ಆರಂಭೋತ್ಸವ ಕಾರ್ಯಕ್ರಮ ನಡೆಯಿತು.ಶಿರೂರು ಗ್ರಾಮ ಪಂಚಾಯತ್ ಸದಸ್ಯ ಉದಯ ಪೂಜಾರಿ ವಿದ್ಯಾರ್ಥಿಗಳಿಗೆ ಪುಷ್ಪ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿ ಇಂದು ಸರಕಾರಿ ಶಾಲೆಗಳು ಎಲ್ಲ ರೀತಿಯಲ್ಲು ಸುಸಜ್ಜಿತವಾಗಿದೆ.ಮೂಲ ಸೌಲಭ್ಯಗಳ…