ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೊಸೂರು ಇದರ 2027 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ ಮರಾಠಿ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ರಾಜೇಶ ಪೂಜಾರಿ ಹೊಸೂರು,ಉಪಾಧ್ಯಕ್ಷರಾಗಿ ತಿಮ್ಮ ಹೂವಯ್ಯ ಮರಾಠಿ,ಕಾರ್ಯದರ್ಶಿಯಾಗಿ ವಾಸುದೇವ ಮರಾಠಿ ಹೊಸೂರು,ಜೊತೆ ಕಾರ್ಯದರ್ಶಿಯಾಗಿ ದಿನೇಶ ಪೂಜಾರಿ,ಕೋಶಾಧಿಕಾರಿಯಾಗಿ ರಾಜು ಮರಾಠಿ,ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ ಶೇಷ ಮರಾಠಿ,ನಾಗಪ್ಪ ನಾರಾಯಣ,ನಾಗರಾಜ ಕಂಬಾರ್ ಮುಲ್ಲಿ,ನಾಗೇಶ ಹೂವಯ್ಯ,ನಾಗರಾಜ ಡಿ.ಮರಾಠಿ, ಗೌರವ ಸಲಹಾ ಸಮಿತಿ ಸದಸ್ಯರಾಗಿ ಮಾಸ್ತಯ್ಯ ಪೂಜಾರಿ,ನಾಗಪ್ಪ ಮರಾಠಿ ಹೊಸೂರು,ದಯಾನಂದ ಮರಾಠಿ,ಈರಪ್ಪ ಪೂಜಾರಿ,ಜನಾರ್ಧನ ಪೂಜಾರಿ,ಕೃಷ್ಣ ಮಂಜ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.