Month: November 2023

ಬೈಂದೂರು ಪಟ್ಟಣ ಪಂಚಾಯತ್‌ನಿಂದ ಮುಕ್ತಿ ನೀಡಲು ಬೇಡಿಕೆ,ಹಳ್ಳಿಗಳನ್ನು ಪ್ರತ್ಯೇಕಿಸಲು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರಿಗೆ ಮನವಿ

ಬೈಂದೂರು; ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ಪಟ್ಟಣ ಪಂಚಾಯತ್‌ನಿಂದ ಮುಕ್ತಿ ನೀಡಬೇಕೆಂದು ಹೋರಾಟ ಸಮಿತಿ ವತಿಯಿಂದ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರಿಗೆ ಐನೂರಕ್ಕೂ ಅಧಿಕ ಗ್ರಾಮಸ್ಥರು ತೆರಳಿ ಮನವಿ ನೀಡಿದರು.…

ಮುಂಬೈ ಕೌನ್ ಬನೇಗಾ ಕರೋಡ್‌ಪತಿ,6.40 ಲಕ್ಷ ಗೆದ್ದ ಶಿರೂರಿನ ವಿದ್ಯಾರ್ಥಿನಿ.

ಶಿರೂರು: ಪ್ರತಿಷ್ಠಿತ ಹಿಂದಿ ವಾಹಿನಿಯ ಸೋನಿ ಟಿ.ವಿ ಯ ಕೌನ್ ಬನೇಗಾ ಕರೋಡ್‌ಪತಿ (ಕೆ.ಬಿ.ಸಿ) ಜೂನಿಯರ್ ಸೀಸನ್‌ನಲ್ಲಿ ಭಾಗವಹಿಸಿ ಶಿರೂರು ಮೂಲದ ಪ್ರಸ್ತುತ ಮುಂಬೈನಲ್ಲಿರುವ ವಿದ್ಯಾರ್ಥಿನಿ ಪ್ರತಿಷ್ಟಾ ಶೆಟ್ಟಿ 6.40 ಲಕ್ಷ ರೂಪಾಯಿ ಗೆದ್ದಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಬೈಲು…

ಶಿರೂರು ಶ್ರೀ  ಅಯ್ಯಪ್ಪ ಸ್ವಾಮಿ ಆಶ್ರಮ ಉದ್ಘಾಟನೆ

ಶಿರೂರು: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಸಪರಿವಾರ ಶ್ರೀ ಮಹಾಸತಿ ದೈವಸ್ಥಾನ ಮಾರ್ಕೆಟ್ ಶಿರೂರು ಇದರ ಶ್ರೀ ಅಯ್ಯಪ್ಪ ಸ್ವಾಮಿ ಆಶ್ರಮವನ್ನು ಶಿರೂರು ಗ್ರಾಮ ಪುರೋಹಿತರಾದ ಶ್ಯಾಮ ಅವಭ್ರತ ಉದ್ಘಾಟಿಸಿದರು. ಗುರುಸ್ವಾಮಿ ಪಾಂಡು ಮೇಸ್ತ,ಸಪರಿವಾರ ಮಹಾಸತಿ ದೇವಸ್ಥಾನದ ಅಧ್ಯಕ್ಷ ರಘುವೀರ ಶೇಟ್,ಕಾರ್ಯದರ್ಶಿ…

ಶಿರೂರು ಜಿ.ಎಸ್.ಬಿ ಸಮುದಾಯ ವನಭೋಜನ ಕಾರ್ಯಕ್ರಮ

ಶಿರೂರು: ಶಿರೂರು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ ಜಿ.ಎಸ್.ಬಿ ಸಮುದಾಯ ಇವರ ಆಶ್ರಯದಲ್ಲಿ ನಡೆಯುವ ವಾರ್ಷಿಕ ವನಭೋಜನ ಕಾರ್ಯಕ್ರಮ ಸೋಮವಾರ ಸಂಭ್ರಮ ಸಡಗರದಿಂದ ನಡೆಯಿತು.ಪೇಟೆ ವೆಂಕಟರಮಣ ದೇವಸ್ಥಾನದಿಂದ ಮೆರವಣಿಗೆ ಹೊರಟು ಆಲಂದೂರು ಸಮೀಪದ ಕುಂಬ್ರಿಕೊಡ್ಲುವಿನಲ್ಲಿ ಸಮಾಪನಗೊಳ್ಳಲಿದೆ. ಮೆರವಣಿಗೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ…

ವಂಚನೆ ಪ್ರಕರಣ,ಕ್ರಿಕೆಟಿಗ ಶ್ರೀಶಾಂತ್ ಹಾಗೂ ಉದ್ಯಮಿ ಕಿಣಿ ಪಾತ್ರವಿಲ್ಲ,:ಉದ್ಯಮಿ ರಾಜೀವ್ ಕುಮಾರ ಸ್ಪಷ್ಟನೆ.

ಬೈಂದೂರು; ಹಣಕಾಸು ವ್ಯವಹಾರಕ್ಕೆ ಕುರಿತಂತೆ ಖ್ಯಾತ ಕ್ರಿಕೆಟಿಗ ಶ್ರೀಶಾಂತ್,ಬೈಂದೂರಿನ ಉದ್ಯಮಿ ವೆಂಕಟೇಶ್ ಕಿಣಿ ಸೇರಿದಂತೆ ಮೂವರ ವಿರುದ್ದ 18.75 ಲಕ್ಷ ಹಣ ವಂಚನೆಯಾಗಿದೆ ಎಂದು ಕಣ್ಣೂರು ಮೂಲದ ಸುರೇಶ್ ಗೋಪಾಲನ್ ದೂರು ದಾಖಲಿಸಿದ ವರದಿ ಮಾದ್ಯಮಗಳಲ್ಲಿ ಬಂದಿದ್ದು ಇದು ಸತ್ಯಕ್ಕೆ ದೂರವಾಗಿದ್ದು…

ಶಿರೂರು ಯಕ್ಷ ವೃಕ್ಷ -2023,ಸಮ್ಮಾನ ಕಾರ್ಯಕ್ರಮ

ಶಿರೂರು: ಕಟ್ಟೆ ಗೆಳೆಯರ ಬಳಗ,ನಂದಿಕೇಶ್ವರ ಕ್ರಿಕೆಟ್ ಕ್ಲಬ್, ಕೋಸ್ಟಲ್ ಪ್ರೆಂಡ್ಸ್ ಇವರ ಜಂಟಿ ಆಶ್ರಯದಲ್ಲಿ ಯಕ್ಷ ಸಂಘಟಕ ದೀಪಕ್ ಕುಮಾರ್ ಶೆಟ್ಟಿ ಸಾರಥ್ಯದಲ್ಲಿ 15ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ವೃಕ್ಷ -2023 ಕಟ್ಟೆಗದ್ದೆ ಬಯಲು ರಂಗ ಮಂದಿರದಲ್ಲಿ ನಡೆಯಿತು. ಈ…

ಶಿರೂರು: ಉಚಿತ ಚರ್ಮರೋಗ ತಪಾಸಣೆ ಮತ್ತು ಚಿಕಿತ್ಸಾ, ಶಿಬಿರ ಉದ್ಘಾಟನೆ

ಶಿರೂರು: ಜಿ.ಪಂ ಉಡುಪಿ,ಕುಟುಂಬ ಕಲ್ಯಾಣ ಇಲಾಖೆ ಉಡುಪಿ,ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿಗಳ ಕಚೇರಿ,ತಾಲೂಕು ಆರೋಗ್ಯಾಧಿಕಾರಿಗಳು ಕುಂದಾಪುರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ಇದರ ಆಶ್ರಯದಲ್ಲಿ ಉಚಿತ ಚರ್ಮರೋಗ ತಪಾಸಣೆ ಮತ್ತು ಚಿಕಿತ್ಸಾ, ಶಿಬಿರ ನಡೆಯಿತು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಎಸ್.ಪ್ರಸಾದ್ ಪ್ರಭು…

ಶಿರೂರು: ಸಾಕು ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರಕ್ಕೆ ಚಾಲನೆ

ಶಿರೂರು: ಜಿ.ಪಂ ಉಡುಪಿ,ತಾಲೂಕು ಪಂಚಾಯತ್ ಬಂದೂರು,ಪಶು ಆಸ್ಪತ್ರೆ ಬೈಂದೂರು ಹಾಗೂ ಗ್ರಾಮ ಪಂಚಾಯತ್ ಶಿರೂರು ಇದರ ಸಹಯೋಗದಲ್ಲಿ ಸಾಕು ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ಶಿರೂರು ಗ್ರಾಮ ಪಂಚಾಯತ್‌ನ ವಿವಿಧ ಭಾಗಗಳಲ್ಲಿ ನಡೆಯಿತು. ಬೈಂದೂರು ತಾಲೂಕು  ಪಶು ವೈದ್ಯಾಧಿಕಾರಿ…

ನ.23 ರಂದು ಶಿರೂರು ಕರಾವಳಿಯಲ್ಲಿ ಯಕ್ಷ ವೃಕ್ಷ -2023

ಶಿರೂರು; ಕಟ್ಟೆ ಗೆಳೆಯರ ಬಳಗ,ನಂದಿಕೇಶ್ವರ ಕ್ರಿಕೆಟ್ ಕ್ಲಬ್, ಕೋಸ್ಟಲ್ ಪ್ರೆಂಡ್ಸ್ ಇವರ ಜಂಟಿ ಆಶ್ರಯದಲ್ಲಿ ಯಕ್ಷ ಸಂಘಟಕ ದೀಪಕ್ ಕುಮಾರ್ ಶೆಟ್ಟಿ ಸಾರಥ್ಯದಲ್ಲಿ 15ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷ ವೃಕ್ಷ -2023, ನ.23 ರಂದು ಕಟ್ಟೆಗದ್ದೆ ಬಯಲು ರಂಗ ಮಂದಿರದಲ್ಲಿ…

ಬೈಂದೂರು; ಉಡುಪಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ,ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಮಾನದಂಡದಷ್ಟೆ ಕ್ರೀಡೆಗೂ ಕೂಡ ಪ್ರಾಮುಖ್ಯತೆಯಿದೆ;ಜಯಾನಂದ ಹೋಬಳಿದಾರ್

ಬೈಂದೂರು: ಕ್ರೀಡೆ ದೈಹಿಕ ಹಾಗೂ ಮಾನಸಿಕ ದೃಡತೆಯ ಜೊತೆಗೆ ಸಂಘಟನಾತ್ಮಕ ಚಟುವಟಿಕೆಗೆ ಪ್ರೇರಣೆಯಾಗಿದೆ.ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಮಾನದಂಡದಷ್ಟೆ ಕ್ರೀಡೆಗೂ ಕೂಡ ಪ್ರಾಮುಖ್ಯತೆ ಇದೆ.ಕ್ರೀಡೆಯ ಮುಖಾಂತರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಲವು ಅವಕಾಶಗಳಿವೆ.ಕಠಿಣ ಪರಿಶ್ರಮ ಮತ್ತು ಶ್ರದ್ದೆ ಮುಖ್ಯ ಎಂದು ಕೊಲ್ಲೂರು ದೇವಳದ…