ಬೈಂದೂರು ತಾಲೂಕು ಮಡಿವಾಳರ ಸಂಘ(ರಿ.) ಪೂರ್ವಭಾವಿ ಸಭೆ

ಬೈಂದೂರು: ಬೈಂದೂರು ತಾಲೂಕು ಮಡಿವಾಳರ ಸಂಘ (ರಿ.) ಇದರ ಪೂರ್ವಭಾವಿ ಸಭೆ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗುರುಮಾಚಿದೇವ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಆನಂದ ಮಡಿವಾಳ ಸಮಾಜದ ಶೈಕ್ಷಣಿಕ,ಆರ್ಥಿಕ ,ರಾಜಕೀಯ ಸೇರಿದಂತೆ…

ಮಾನಸ ಮಿತ್ರ ಮಂಡಳಿ ಆಲಂದೂರು ದಸರಾ ಕ್ರೀಡಾಕೂಟ ಉದ್ಘಾಟನೆ

: ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಮಾನಸ ಮಿತ್ರ ಮಂಡಳಿ ಊರಿನ ಅಭಿವೃದ್ದಿಯ ಜೊತೆಗೆ ಸಂಘಟನಾತ್ಮಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.ಕ್ರೀಡಾಕೂಟದ ಮೂಲಕ ಯುವ ಸಮುದಾಯಕ್ಕೆ ಉತ್ತಮ ಆವಕಾಶ ನೀಡುತ್ತಿದೆ ಎಂದು ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಅನೀಶ್…

ಬೈಂದೂರು ತಾಲೂಕು ಕಛೇರಿಯಲ್ಲಿ 154ನೇ ಮಹಾತ್ಮ ಗಾಂಧಿ ಜನ್ಮ ಜಯಂತಿ ಆಚರಣೆ.

ಬೈಂದೂರು: ತಾಲೂಕು ಕಛೇರಿ ಬೈಂದೂರಿನಲ್ಲಿ 154ನೇ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರ ಹಾಗೂ ಲಾಲ್‌ಬಹದೂರ್ ಶಾಸ್ತ್ರೀಯವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಬೈಂದೂರು ತಹಶೀಲ್ದಾರ ಶ್ರೀಕಾಂತ ಎಸ್.ಹೆಗ್ಡೆ  ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಭಾರ ಉಪತಹಶೀಲ್ದಾರ ಭೀಮಪ್ಪ ಬಿಲ್ಲಾರ್,ಕಂದಾಯ ನಿರೀಕ್ಷಕ ಮಂಜು,ಗಿರಿಜಾ…

ಜೆಸಿಐ ಶಿರೂರು,ಜೇಸಿ ಹಬ್ಬ -2023 ಉದ್ಘಾಟನೆ,ಗ್ರಾಮೀಣ ಭಾಗವಾದ ಶಿರೂರು ಜೆಸಿಐ ತನ್ನ ವಿಭಿನ್ನ ಮತ್ತು ವಿಶಿಷ್ಟ ಕಾರ್ಯಕ್ರಮ ಸಂಯೋಜನೆಯಿಂದ ಜೆಸಿ ವಲಯದಲ್ಲಿ ಗುರುತಿಸಿಕೊಂಡಿದೆ;ಅಕ್ಷತಾ ಗಿರೀಶ್

 ಶಿರೂರು ; ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಜೇಸಿ ಹಬ್ಬ -2023 ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.ಜೇಸಿ ವಲಯ 15ರ ಕಾರ್ಯಕ್ರಮ ವಿಭಾಗದ ನಿರ್ದೇಶಕಿ ಅಕ್ಷತಾ ಗಿರೀಶ್ ಜೇಸಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜೆಸಿಐ…

ಬೈಂದೂರು 5ನೇ ದಿನಕ್ಕೆ ಮುಂದುವರಿದ ಲಾರಿ ಮತ್ತು ಕೋರೆ ಮಾಲಕರ ಸಂಘ ಪ್ರತಿಭಟನೆ,ಜಿಲ್ಲಾಡಳಿತ ಸಮರ್ಪಕವಾಗಿ ಸ್ಪಂಧಿಸದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ: ದಿವಾಕರ ಶೆಟ್ಟಿ ನೆಲ್ಯಾಡಿ

ಬೈಂದೂರು; ರಾಜ್ಯದ ಇತರ ಜಿಲ್ಲೆಗಳಿಗೆ ಒಂದು ನಿಯಮವಾದರೆ ಉಡುಪಿ ಜಿಲ್ಲೆಗೊಂದು ಪ್ರತ್ಯೇಕ ನಿಯಮ ಜಾರಿ ಮಾಡಿದಂತಿದೆ.ಕಳೆದ ಒಂದು ತಿಂಗಳಿಂದ ಉಡಪಿ ಜಿಲ್ಲೆಯಲ್ಲಿ ಜನಜೀವನ ಪರಿಸ್ಥಿತಿ ಹದಗೆಟ್ಟಿದೆ.ಲಾರಿ ಚಾಲಕ ಮಾಲಕರ ಬದುಕು ಬೀದಿಗೆ ಬಂದಿದೆ.ಕರಾವಳಿ ಜಿಲ್ಲೆಯಲ್ಲಿ ಅನಾದಿ ಕಾಲದಿಂದಲೂ ಸಾಂಪ್ರದಾಯಿಕ ಮರಳುಗಾರಿಕೆ,ಮಣ್ಣು ಸಾಗಾಟ…

ಅಕ್ಟೋಬರ್ 01 ರಂದು ಮಾನಸ ಮಿತ್ರ ಮಂಡಳಿ ಆಲಂದೂರು ದಸರಾ ಕ್ರೀಡಾಕೂಟ

ಶಿರೂರು: ಮಾನಸ ಮಿತ್ರ ಮಂಡಳಿ ಆಲಂದೂರು ಇದರ ವತಿಯಿಂದ 20ನೇ ವರ್ಷದ ದಸರಾ ಕ್ರೀಡಾಕೂಟ ಅಕ್ಟೋಬರ್ 01 ರಂದು ಪೂರ್ವಾಹ್ನ 9 ಗಂಟೆಗೆ ಸ.ಕಿ.ಪ್ರಾ.ಶಾಲೆ ಆಲಂದೂರಿನಲ್ಲಿ ನಡೆಯಲಿದೆ ಎಂದು ಮಾನಸ ಮಿತ್ರ ಮಂಡಳಿ ಅಧ್ಯಕ್ಷ ಅನೀಶ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…

ಬೈಂದೂರು ರೋಟರಿ ಕ್ಲಬ್ ಗವರ್ನರ್ ಬೇಟಿ ಕಾರ್ಯಕ್ರಮ,.ಗುಣಮಟ್ಟದ ಕಾರ್ಯಕ್ರಮಗಳ ಮೂಲಕ ರೋಟರಿ ಮೌಲ್ಯ ಹೆಚ್ಚಿಸಿಕೊಂಡಿದೆ;ಬಿ.ಸಿ ಗೀತಾ

ಬೈಂದೂರು: ರೋಟರಿ ಕ್ಲಬ್ ಬೈಂದೂರಿಗೆ ರೋಟರಿ ಜಿಲ್ಲೆ 3182 ಇದರ ಜಿಲ್ಲಾ  ಗವರ್ನರ್ ರೊಟೇರಿಯನ್ ಬಿ.ಸಿ ಗೀತಾ ಅವರ ಅಧೀಕೃತ  ಬೇಟಿ  ಕಾರ್ಯಕ್ರಮ ಹೋಟೆಲ್ ಅಂಬಿಕಾ  ಇಂಟರ್ ನ್ಯಾಷನಲ್ ಸಭಾಂಗಣ ಬಂದೂರಿನಲ್ಲಿ ನಡೆಯಿತು. ಜಿಲ್ಲಾ  ಗವರ್ನರ್ ಬಿ.ಸಿ ಗೀತಾ ಮಾತನಾಡಿ ರೋಟರಿ…

ಸೆ.29 ರಿಂದ ಅ.1 ರ ವರೆಗೆ ಜೆಸಿಐ ಶಿರೂರು ಜೇಸಿ ಸಪ್ತಾಹ -2023

ಶಿರೂರು ; ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಸೆ.29 ರಿಂದ ಅ.1 ರವರೆಗೆ  ಜೇಸಿ ಹಬ್ಬ -2023 ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಲಿದೆ. ಸೆ.29 ರಂದು ಸಂಜೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಜೇಸಿ ಸಪ್ತಾಹ ಕಾರ್ಯಕ್ರಮವನ್ನು…

ಬೈಂದೂರು ಲಾರಿ,ಟೆಂಪೋ ಚಾಲಕ ಮಾಲಕರ ಪ್ರತಿಭಟನೆ

ಬೈಂದೂರು: ಜಿಲ್ಲಾಡಳಿತದ ಕಠಿಣ ನಿಯಮಗಳಿಂದ ಲಾರಿ.ಟೆಂಪೋ,ಚಾಲಕ  ಮಾಲಕರ ವ್ಯವಹಾರ ಸ್ಥಗಿತಗೊಂಡಿದೆ.ಜಿಲ್ಲೆಯಲ್ಲಿ ಮರಳು,ಕೆಂಪು ಕಲ್ಲು,ಜಲ್ಲಿ ಸೇರಿದಂತೆ ಕಟ್ಟಡ ಸಾಮಾಗ್ರಿ ಸಾಗಿಸುವ ಐದು ಸಾವಿರಕ್ಕೂ ಅಧಿಕ ವಾಹನಗಳಿವೆ.ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ವಿವಿಧ ಕಾರಣ ಮುಂದೊಡ್ಡಿ ದಂಡ ವಿಧಿಸುತ್ತಿದ್ದಾರೆ.ಕರಾವಳಿ ಜಿಲ್ಲೆಯ ವಾಸ್ತವಾಂಶಗಳು ಬೇರೆ ಇದೆ.ಸರಕಾರದ…

ಶಿರೂರು ಹಾಗೂ ಬೈಂದೂರಿನಲ್ಲಿ ಈದ್ ಮಿಲಾದ್ ಆಚರಣೆ

ಬೈಂದೂರು; ಮುಸ್ಲಿಂ ಬಾಂಧವರ ಪವಿತ್ರ  ಈದ್ ಮಿಲಾದ್ ಹಬ್ಬ ಶಿರೂರು ಹಾಗೂ ಬೈಂದೂರಿನಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಮುಂಜಾನೆ ಮುಸ್ಲಿಂ ಬಾಂಧವರ ವಿಶೇಷ ಪ್ರಾರ್ಥನೆ ಸಲ್ಲಿಸಿದರು ಬಳಿಕ ಧಾರ್ಮಿಕ ಮೆರವಣಿಗೆ ನಡೆಸಿದರು.ನೂರಾರು ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡರು.