Month: October 2023

ಮೇಲ್ಪಂಕ್ತಿ ದಲಿತ ಕಾಲೋನಿಗೆ ಗ್ರಾ.ಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳ ಭೇಟಿ

ಶಿರೂರು; ಖಾಸಗಿ ವ್ಯಕ್ತಿಯೊರ್ವರು ಮಣ್ಣು ತೆಗೆದು ಹಾಗೂ ದಲಿತರ ಮನೆಯ ಅಪಾಯದಲ್ಲಿರುವ ಶಿರೂರು ಗ್ರಾ.ಪಂ ವ್ಯಾಪ್ತಿಯ ದಲಿತ ಕಾಲೋನಿಯ ಸ್ಥಳಕ್ಕೆ ಶಿರೂರು ಗ್ರಾ.ಪಂ ಅಧ್ಯಕ್ಷ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ಹಾಗೂ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ  ಸೋಮವಾರ ಭೇಟಿ ನೀಡಿ…

ಮಾನಸ ಮಿತ್ರ ಮಂಡಳಿ ಆಲಂದೂರು ನೂತನ ಅಧ್ಯಕ್ಷರಾಗಿ ಉದಯ ಮಾಕೋಡಿ ಹಾಗೂ ಕಾರ್ಯದರ್ಶಿಯಾಗಿ ರಾಜು ವಿ.ಪಿ ಆಯ್ಕೆ

ಶಿರೂರು: ಮಾನಸ ಮಿತ್ರ ಮಂಡಳಿ(ರಿ.)ಆಲಂದೂರು ಶಿರೂರು ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯ ಮಾಕೋಡಿ ಆಯ್ಕೆಯಾಗಿದ್ದಾರೆ.ನೂತನ ಕಾರ್ಯದರ್ಶಿಯಾಗಿ ರಾಜು ವಿ.ಪೂಜಾರಿ,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಮಂಜುನಾಥ ಎಸ್.ಪೂಜಾರಿ,ಖಜಾಂಚಿಯಾಗಿ ರಾಜೇಶ್ ಕೆ.ಎನ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿರೂರು:ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿ, ಅನಧೀಕ್ರತ ಮಣ್ಣು ಸಾಗಾಟ ,ಅಪಾಯದಲ್ಲಿ ದಲಿತರ ಮನೆಗಳು

ಶಿರೂರು: ಅನಧಿಕ್ರತವಾಗಿ ಮಣ್ಣು ಸಾಗಾಟ ಮಾಡಿರುವ ಜೊತೆಗೆ ಹತ್ತು ಅಡಿಗೂ ಅಧಿಕ ಗುಡ್ಡದ ಮಣ್ಣು ತೆಗೆದ ಪರಿಣಾಮ ಶಿರೂರು ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿಯ ದಲಿತರ ಮನೆಗಳು ಕುಸಿಯುವ ಬೀತಿಯಲ್ಲಿದೆ.ಇಲ್ಲಿನ‌ ಸುತ್ತಮತ್ತ ಹತ್ತಕ್ಕೂ ಅಧಿಕ ದಲಿತ ಕುಟುಂಬಗಳು ಐವತ್ತಕ್ಕೂ ಅಧಿಕ ವರ್ಷಗಳಿಂದ ವಾಸವಾಗಿದ್ದಾರೆ.ಮಾತ್ರವಲ್ಲದೆ…

ಸಂಭ್ರಮದ ಬೈಂದೂರು ದಸರಾ -2023 ಸಂಪನ್ನ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸೇನೇಶ್ವರ ದೇವಸ್ಥಾನ ಬೈಂದೂರು ಇದರ 50ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಪ್ರಪ್ರಥಮ ಬಾರೀ ಆರಂಭಗೊಂಡಿರುವ ಬೈಂದೂರು ದಸರಾ -2023 ವಿಜೃಂಭಣೆಯಿಂದ ಸೋಮವಾರ ಸಂಪನ್ನಗೊಂಡಿತು.ಅ.20 ರಿಂದ ಆರಂಭಗೊಂಂಡ ಬೈಂದೂರು ದಸರಾ ಅ.23 ರಂದು ವೈಭವದ ಪುರಮೆರವಣಿಗೆ…

ಮಾನಸ ಮಿತ್ರ ಮಂಡಳಿ ಆಲಂದೂರು 20ನೇ ವರ್ಷದ ಶಾರದೋತ್ಸವ ಬಿಂಬನ -2023,ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಂಸ್ಕ್ರತಿಯ ಅರಿವು ಅಗತ್ಯ: ಪವನ್ ಕಿರಣ್‌ಕೆರೆ

ಶಿರೂರು: ದೇವರ ಭಯ ಜ್ಞಾನದ ಆರಂಭ ಎಂಬಂತೆ ಧಾರ್ಮಿಕ ಕಾರ್ಯಗಳು ಊರಿಗೆ ಶ್ರೇಯಸ್ಸನ್ನು ನೀಡುತ್ತದೆ.ಹಬ್ಬಗಳು,ಆಚರಣೆಗಳು ಪರಂಪರಾಗತ ಅರ್ಥವನ್ನು ಹೊಂದಿದೆ.ಪ್ರತಿ ಆಚರಣೆಗಳ ಹಿಂದೆಯೂ ಒಂದೊಂದು ಅರ್ಥವಿದೆ.ನಮ್ಮ ಹಿರಿಯರಿಂದ ಬಂದ ಸಂಪ್ರದಾಯಗಳು,ಆಚರಣೆಗಳು ಮುಂದಿನ ತಲೆಮಾರಿಗೆ ತಲುಪಿಸುವ ಜವಬ್ದಾರಿ ನಮ್ಮ ಮೇಲಿದೆ.ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಂಸ್ಕ್ರತಿಯ…

ಬೈಂದೂರು, ಶಿರೂರು ವಿವಿಧ ಕಡೆಗಳಲ್ಲಿ ಶಾರದೋತ್ಸವ ಆಚರಣೆ

ಬೈಂದೂರು: ಸಾರ್ವಜನಿಕ ಶಾರದೋತ್ಸವ ಸಮಿತಿ ಸೇನೇಶ್ವರ ದೇವಸ್ಥಾನ ಬೈಂದೂರು   ಬೈಂದೂರು: ಸಾರ್ವಜನಿಕ ಶಾರದೋತ್ಸವ ಸಮಿತಿ ದಾಸನಾಡಿ ಶಿರೂರು   ಬೈಂದೂರು:ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಬೈಂದೂರು: ಸಾರ್ವಜನಿಕ ಶಾರದೋತ್ಸವ ಸಮಿತಿ(ರಿ.)ಮಕ್ಕಿಗದ್ದೆ ತಗ್ಗರ್ಸೆ ಬೈಂದೂರು: ರಾಮಕ್ಷತ್ರೀಯ ಯುವಕ ಸಮಾಜ ಬೈಂದೂರು ಬೈಂದೂರು:ಕದಂಬ…

ಬೈಂದೂರು ದಸರಾ ಕಾರ್ಯಕ್ರಮಕ್ಕೆ ಚಾಲನೆ,ಭಗವಂತನ ಆರಾಧನೆಯಿಂದ ಬದುಕು ಸಾರ್ಥಕ:ಅಪ್ಪಣ್ಣ ಹೆಗ್ಡೆ

ಬೈಂದೂರು: ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಪ್ರಗತಿಯಾದರು ಸಹ ಮನಃಶಾಂತಿ ಹಾಗೂ ನೆಮ್ಮದಿಯನ್ನು ಹಣ ಹಾಗೂ ಪ್ರಗತಿಯಿಂದ ಪಡೆಯಲು ಸಾದ್ಯವಿಲ್ಲ,ದೇವರ ಆರಾಧನೆಯಿಂದ ಮಾನಸಿಕ ನೆಮ್ಮದಿಯ ಜೊತೆಗೆ ಸುಖಃ ಸಮೃದ್ದಿ ದೊರೆಯುತ್ತದೆ.ಇದು ಈ ಪುಣ್ಯ ಭೂಮಿಯ ಮಹಿಮೆಯಾಗಿದೆ.ನಮ್ಮ ಪೂರ್ವಜರು ಅನೇಕ ಕೊಡುಗೆಗಳನ್ನು,ಆಚರಣೆಗಳನ್ನು ನಮಗೆ ಬಿಟ್ಟುಹೋಗಿದ್ದಾರೆ.ಅವರ…

ಅಕ್ಟೋಬರ್ 20 ರಿಂದ 23 ರವರೆಗೆ ಬೈಂದೂರು ದಸರಾ,ಬೈಂದೂರಿನಲ್ಲಿ ಮಹತೋಭಾರ ಸೇನೇಶ್ವರ ಸಾರ್ವಜನಿಕ ಶಾರದೋತ್ಸವಕ್ಕೆ ಸುವರ್ಣ ಸಂಭ್ರಮ,ಅದ್ದೂರಿಯ ಕಾರ್ಯಕ್ರಮ ಆಯೋಜನೆ: ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಮಹತೋಭಾರ ಶ್ರೀ  ಸೇನೇಶ್ವರ ದೇವಸ್ಥಾನದಲ್ಲಿ 50ನೇ ವರ್ಷದ ಸಂಭ್ರಮದಲ್ಲಿದೆ.ಸುವರ್ಣ ಮಹೋತ್ಸವದ ಪ್ರಯುಕ್ತ ಅದ್ದೂರಿಯ ಶಾರದೋತ್ಸವ ಆಯೋಜಿಸಲಾಗಿದೆ ಮತ್ತು ಮುಂದಿನ ದಿನದಲ್ಲಿ ಬೈಂದೂರು ದಸರಾ ಹಬ್ಬವಾಗಿ ಮೂಡಿಬರಲಿದೆ.ಈ ವರ್ಷದಿಂದ ಅದ್ದೂರಿಯ ಬೈಂದೂರು ದಸರಾ ಕಾರ್ಯಕ್ರಮ ಆಯೋಜಿಸಲಾಗುವುದು…

ಶಿರೂರು ಗ್ರಾಮಸಭೆ ಅಧಿಕಾರಿಗಳ ಗೈರು,ಸಾರ್ವಜನಿಕರ ಆಕ್ರೋಶ, ಗ್ರಾಮಸಭೆ ಮುಂದೂಡಿಕೆ

ಶಿರೂರು: ಜನರ ಸಮಸ್ಯೆಗಳಿಗೆ ಉತ್ತರಿಸಬೇಕಾದ ಅಧಿಕಾರಿಗಳು ಗೈರು ಹಾಜರಾದ ಕಾರಣ ಗ್ರಾಮಸಭೆ ಮುಂದೂಡಿದ ಘಟನೆ ಶಿರೂರು ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.ಬೈಂದೂರು ತಾಲೂಕು ಶಿರೂರು ಗ್ರಾಮ ಪಂಚಾಯತ್ ಅತ್ಯಂತ ವಿಶಾಲ ವ್ಯಾಪ್ತಿಯನ್ನು ಹೊಂದಿದೆ.ಸರಕಾರ ಜನರ ಸಮಸ್ಯೆಗಳಿಗೆ ಇಲಾಖೆ ಸಮರ್ಪಕವಾಗಿ ಸ್ಪಂಸಸಬೇಕು ಎನ್ನುವ ಉದ್ದೇಶದಿಂದ…

ದಾಸನಾಡಿ 35ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ

ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 35ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಅ.20ರಿಂದ 23ರ ವರೆಗೆ ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಅ.20ರಂದು ಬೆಳಿಗ್ಗೆ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ,ಪೂಜಾ ವಿಧಿ ವಿಧಾನಗಳು ,ಸಂಜೆ 6ಕ್ಕೆ ವೆಂಕಟೇಶ್ವರ ಭಜನಾ…