ಬಿಜೆಪಿ ಅಭಿವೃದ್ದಿ ಕಾರ್ಯದಲ್ಲಿ ಇತಿಹಾಸ ನಿರ್ಮಿಸಿದೆ:ಪ್ರವೀಣ್ ದಾರೇಕರ್
ಬೈಂದೂರು,: ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ವಿಶ್ವದಲ್ಲೆ ಭಾರತ ಗುರುತಿಸಿಕೊಳ್ಳುವಂತಾಗಿದೆ.ದೇಶದಲ್ಲಿ ಜನಸಾಮಾನ್ಯರು ಸೇರಿದಂತೆ ನಾಗರೀಕರಿಗೆ ಯೋಗ್ಯವಾದ ನೂರಾರು ಯೋಜನೆಗಳು ಜಾರಿಗೆ ತಂದಿದೆ.ಅಭಿವೃದ್ದಿಯಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ.ಬೈಂದೂರಿನಲ್ಲಿ ಬಿಜೆಪಿ ಜಯಗಳಿಸುವ ಉದ್ದೇಶದಿಂದ ಸಂಘಟಿತರಾಗಿ ಕೆಲಸ ಮಾಡಬೇಕು ಮತ್ತು ಸಾಮಾನ್ಯ ಕಾರ್ಯಕತ೯ …
ಬೈಂದೂರು ಬಿಜೆಪಿ ಕಚೆರಿಗೆ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಡಾ.ಗೋವಿಂದ ಬಾಬು ಪೂಜಾರಿ ಬೇಟಿ
ಬೈಂ ದೂರು: ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿಯಾಗಿ ಡಾ.ಗೋವಿಂದ ಬಾಬು ಪೂಜಾರಿ ಇವರು ಬೈಂ ದೂರು ಬಿಜೆಪಿ ಕಛೇರಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಪ್ರಕೋಷ್ಟದ ಸಂಚಾಲಕ ಸುರೇಶ ಶೆಟ್ಟಿ ಉಪ್ಪುಂದ,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆನಂದ ಖಾರ್ವಿ,ಬೈಂದೂರು…
ಬೈಂದೂರಿನಲ್ಲಿ ಬಿಜೆಪಿಗೆ ಬಿಗ್ ಶಾಕ್,ಹಿರಿಯ ಬಿಜೆಪಿ ಮುಖಂಡ ಕೆ.ಬಾಬು ಶೆಟ್ಟಿ ತಗ್ಗರ್ಸೆ,ಜಿ.ಪಂ ಮಾಜಿ ಸದಸ್ಯ ಶಂಕರ ಪೂಜಾರಿ ಸೇರಿದಂತೆ 150ಕ್ಕೂ ಅಧಿಕ ಮುಖಂಡರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ,ಬಿಜೆಪಿ ಅಸ್ತಿತ್ವ ಕಳೆದುಕೊಂಡಿದೆ:ಡಿ.ಕೆ ಶಿವಕುಮಾರ್
ಬೈಂದೂರು; ಬೈಂದೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಬಿಗ್ ಶಾಕ್ ಕೊಟ್ಟಿದೆ.ಬಿಜೆಪಿಯ ಘಟಾನುಘಟಿ ನಾಯಕರನ್ನು ಕಾಂಗ್ರೇಸ್ ಪಕ್ಷಕ್ಕೆ ಸೆಳೆಯುವ ಮೂಲಕ ಕೇಂದ್ರ ಕೇಂದ್ರ ಸ್ಥಾನದಲ್ಲೆ ಆಘಾತ ನೀಡಿದೆ.ಬಿಜೆಪಿ ಮುಖಂಡರಾದ ಜಿ.ಪಂ ಮಾಜಿ ಸದಸ್ಯರುಗಳಾದ ಕೆ.ಬಾಬು ಶೆಟ್ಟಿ ತಗ್ಗರ್ಸೆ,ಶಂಕರ ಪೂಜಾರಿ,ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ…
ಬೈಂದೂರು,ಶಿರೂರಿನಲ್ಲಿ ಸಂಭ್ರಮ ಸಡಗರದ ಈದುಲ್ ಫಿತ್ರ ಹಬ್ಬ ಆಚರಣೆ
ಬೈಂದೂರು: ಧಾನ,ಧರ್ಮ,ಸೌಹಾರ್ಧ ಸಮಾನತೆಯ ಹಬ್ಬ ಈದುಲ್ ಫಿತ್ರ (ರಮಾನ್) ಹಬ್ಬವನ್ನು ಬೈಂದೂರು ಹಾಗೂ ಶಿರೂರಿನ ಮುಂತಾದ ಕಡೆಗಳಲ್ಲಿ ಸಂಭ್ರಮ ಸಡಗರದಿಂಆ ಆಚರಿಸಲಾಯಿತು.ಇಲ್ಲಿನ ಫಾತಿಮಾ ಮಹ್ಮದ್ ಸಯೀದ್ ಮಸೀದಿ ಕೆಸರಕೋಡಿ,ಬಿಲ್ಲಾಲ್ ಮಸೀದಿ ಬೈಂದೂರು ವಿವಿಧ ಕಡೆಗಳಲ್ಲಿ ಮುಂಜಾನೆ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪುಗೆಯ…
ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಪೂರ್ಣಗೊಂಡ ಕಾಮಗಾರಿ,ಕಾಂಕ್ರೀಟ್ ರಸ್ತೆಯಲ್ಲೆ ಉಳಿದ ವಿದ್ಯುತ್ ಕಂಬ
ಶಿರೂರು: ಇದೇನೋ ಉತ್ತರ ಕರ್ನಾಟಕವೋ ಅಥವಾ ಬೇರೆಲ್ಲೋ ಕಂಡು ಬಂದ ಚಿತ್ರವಲ್ಲ ಬುದ್ದಿವಂತರ ಜಿಲ್ಲೆಯಾದ ಉಡುಪಿ ಜಿಲ್ಲೆಯ ಆಲಂದೂರಿನಲ್ಲಿ ಕಾಣ ಸಿಗುವ ದೃಶ್ಯ.ಇಲ್ಲಿನ ಶಿರೂರು ಗ್ರಾಮದ ಬಾಳಿಗದ್ದೆ -ಕುಂಬ್ರಿಕೊಡ್ಲು ರಸ್ತೆಗೆ ಸರಕಾರ 50 ಲಕ್ಷ ರೂಪಾಯಿ ವೆಚ್ಚದ ಅನುದಾನದಲ್ಲಿ ಘೋಷಿಸದ ಕಾಂಕ್ರೀಟ್…
ಮರವಂತೆ ಮೀನುಗಾರಿಕಾ ಬಂದರು ಕಾಮಗಾರಿ ವಿಳಂಬ,ಮೀನಗಾರರನ್ನು ನಿರ್ಲಕ್ಷಿಸಿದ ಸರಕಾರ,ಚುನಾವಣಾ ಬಹಿಷ್ಕಾರ ನಿರ್ಧಾರ
ಬೈಂದೂರು: ಕಳೆದ ಐದು ವರ್ಷಗಳಿಂದ ಮರವಂತೆ ಭಾಗದ ಮೀನುಗಾರರನ್ನು ಆಡಳಿತ ಪಕ್ಷ ಸಂಪೂರ್ಣ ನಿರ್ಲಕ್ಷಿಸಿದೆ.ಮುಖ್ಯಮಂತ್ರಿ,ಅಧಿಕಾರಿಗಳು,ಸಚಿವರು ಬಂದು ಹೋದರು ಕನಿಷ್ಟ ಪಕ್ಷ ಬಂದರು ರಿಪೇರಿ ಕೂಡ ಆಗಿಲ್ಲ.ಎಂಟು ವರ್ಷಗಳಿಂದ ಸಚಿವರು,ಅಧಿಕಾರಿಗಳು ಸೇರಿದಂತೆ ಹಲವು ಕಡೆ ನಿಯೋಗಗಳ ಜೊತೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.2ನೇ ಹಂತದ…
ಕಾರ್ಯಕರ್ತರ ಸಂಘಟನೆಯಿಂದ ಬೈಂದೂರಿನಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಗೆಲುವು:ತೇಜಸ್ವಿ ಸೂರ್ಯ
ಬೈಂದೂರು: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆಯಲಿದೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳು ಜನಸಾಮಾನ್ಯರ ಮನಸ್ಸಿನಲ್ಲಿದೆ.ಯುವಕರ,ದಮನಿತರ ದ್ವನಿಯಾಗಿ ಸಂಘದ ಒಬ್ಬ ಸಾಮಾನ್ಯ ಕಾರ್ಯಕರ್ತ ಗುರುರಾಜ ಗಂಟಿಹೊಳೆಯವರಿಗೆ ಪಕ್ಷ ಅವಕಾಶ ನೀಡಿದೆ.ಇದು ಕಾರ್ಯಕರ್ತರ ಗೆಲುವಾಗಬೇಕು.ಬೈಂದೂರು ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ನಿಶ್ಚಿತವಾದ ಬಹುಮತ…
ಬೈಂದೂರು ಬಿಜೆಪಿ ಕಾರ್ಯಕರ್ತರ ಸಮಾವೇಶ,ಜನಸಂದಣಿ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಟಾಂಗ್ ಕೊಟ್ಟ ಬಿಜೆಪಿ
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ನಾಮಪತ್ರ ಸಲ್ಲಿಕೆ ಮತ್ತು ಬಿಜೆಪಿ ಕಾರ್ಯಕರ್ತರ ಸಮಾವೇಶ ಬೈಂದೂರಿನಲ್ಲಿ ನಡೆಯಿತು.ಬಿಜೆಪಿ ಜನಸಂದಣಿ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಟಾಂಗ್ ನೀಡಿದರು.ನಾಮಪತ್ರ ಸಲ್ಲಿಸಲು ಬೈಂದೂರು ಸೇನೇಶ್ವರ ದೇವಸ್ಥಾನದ ಎದುರುಗಡೆಯಿಂದ ಮೆರವಣಿಗೆ ಮೂಲಕ ಸಾಗಲಾಯಿತು.ಬಳಿಕ…
ಏ.23 ರಂದು ಬೈಂದೂರಿಗೆ ಡಿ.ಕೆ ಶಿವಕುಮಾರ್,ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ,ಬಿಜೆಪಿಯವರು ಮೀನುಗಾರರಿಗೆ ನೀಡಿದ ಯಾವ ಭರವಸೆ ಕೂಡ ಈಡೇರಿಸಿಲ್ಲ:ಕೆ.ಗೋಪಾಲ ಪೂಜಾರಿ
ಬೈಂದೂರು: ಬೈಂದೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಪರ ಚುನಾವಣಾ ಪ್ರಚಾರ ಹಾಗೂ ಕಾರ್ಯಕರ್ತರ ಸಮಾವೇಶ ಏಪ್ರಿಲ್ 23 ರಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೈಂದೂರಿಗೆ ಆಗಮಿಸಲಿದ್ದಾರೆ.ಬೈಂದೂರಿನ ಯಡ್ತರೆ ಜೆ.ಎನ್.ಆರ್ ಕಲಾ ಮಂದಿರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು ಇದಕ್ಕೂ…
ಕೋಟ ಹೇಳಿಕೆಗೆ ಮುಗಿಬಿದ್ದ ಕಾಂಗ್ರೇಸ್ ನಾಯಕರು,ಕೋಟ ಶ್ರೀನಿವಾಸ ಪೂಜಾರಿ ಮಾತಿಗೆ ಗ್ಯಾರಂಟಿನೂ ಇಲ್ಲಾ,ವಾರೆಂಟಿನೂ ಇಲ್ಲಾ,ಗೋಪಾಲ ಪೂಜಾರಿ ಬೈಂದೂರು ಕ್ಷೇತ್ರದ ಧರ್ಮರಾಯ: ವಿಕಾಸ್ ಹೆಗ್ಡೆ
ಬೈಂದೂರು; ಕರಾವಳಿಯಲ್ಲಿ ಒಂದು ಚುನಾವಣೆಯು ಎದುರಿಸದೆ ಯಾರದ್ದೊ ಕೃಪಾಕಟಾಕ್ಷದಲ್ಲಿ ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಯವರನ್ನು ನೋಯಿಸಿ ಹಿಂಬಾಗಿಲ ಮೂಲಕ ರಾಜಕೀಯ ಸ್ಥಾನ ಪಡೆದ ಕೋಟ ಶ್ರೀನಿವಾಸ ಪೂಜಾರಿ ನಾಲ್ಕು ಬಾರಿ ಶಾಸಕರಾಗಿರುವ ಕೆ.ಗೋಪಾಲ ಪೂಜಾರಿ ಬಗ್ಗೆ ಮಾತನಾಡಿರುವುದು ಅಕ್ಷಮ್ಯ.…