Month: February 2024

ಬೈಂದೂರು: ದಲಿತ ಸಂಘಟನೆ ವತಿಯಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಬೇಟಿ,ಪರ್ಯಾಯ ಭೂಮಿ ನೀಡುವ ಬಗ್ಗೆ ಜಿಲ್ಲಾಧಿಕಾರಿ ಭರವಸೆ

ಬೈಂದೂರು: ಜಿಲ್ಲೆಯ ವಿವಿಧ ದಲಿತ ಸಂಘಟನೆ ಇದರ ವತಿಯಿಂದ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾಭೂಮಿಯನ್ನು ದಲಿತರಿಗೆ ನೀಡಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕು ಕಚೇರಿ ಎದುರು ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಬೇಟಿ ನೀಡಿದರು. ದಲಿತ ಸಂಘಟನೆ…

ಬೈಂದೂರು: ದಲಿತ ಸಂಘಟನೆ ವತಿಯಿಂದ ನಾಲ್ಕನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಬೈಂದೂರು: ಜಿಲ್ಲೆಯ ವಿವಿಧ ದಲಿತ ಸಂಘಟನೆ ಇದರ ವತಿಯಿಂದ ಶಿರೂರು ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾಭೂಮಿ ದಲಿತರಿಗೆ ನೀಡದೆ ದಲಿತರ ಸಾಂವಿಧಾನಿಕ ಹಕ್ಕುಗಳ ಕಗ್ಗೊಲೆ ಮಾಡಿದ ಉಡುಪಿ ಜಿಲ್ಲಾಡಳಿತದ ದಲಿತ ವಿರೋಧಿ ನಡವಳಿಕೆ ಖಂಡಿಸಿ ಹಾಗೂ ದಲಿತರ ವಿವಿಧ ಬೇಡಿಕೆಗಳನ್ನು…

ಮಾರ್ಚ್ 02 ರಿಂದ 06ರ ವರೆಗೆ ಲಾವಣ್ಯ (ರಿ.)ಬೈಂದೂರು 47ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2024 ನಾಟಕೋತ್ಸವ ಹಾಗೂ ಜಾನಪದ ಉತ್ಸವ ಕಾರ್ಯಕ್ರಮ

ಬೈಂದೂರು; ಬೈಂದೂರಿನ ಪ್ರಸಿದ್ದ ಸಂಸ್ಥೆಗಳಲ್ಲೊಂದಾದ ಲಾವಣ್ಯ (ರಿ.)ಬೈಂದೂರು ಇದರ  47ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2024 ನಾಟಕೋತ್ಸವ ಮತ್ತು ಜಾನಪದ ಉತ್ಸವ ಕಾರ್ಯಕ್ರಮ ಮಾರ್ಚ್ 02 ರಿಂದ 06 ರ ವರೆಗೆ ಸಂಜೆ 6:30ಕ್ಕೆ ದೂರು ಶಾರದಾ ವೇದಿಕೆಯಲ್ಲಿ ನಡೆಯಲಿದೆ. ಮಾ.02 ರಂದು…

ಸ.ಮಾ.ಹಿ.ಪ್ರಾ.ಶಾಲೆ ಶಿರೂರು ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಗಣಿತ ಕಲಿಕಾ ಮೇಳ ಉದ್ಘಾಟನೆ

ಶಿರೂರು: ಶಿರೂರು ಮಾದರಿ ಶಾಲೆ ವತಿಯಿಂದ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾದರಿಯಾಗಿದೆ.ಈ ಶಾಲೆಯ ವಿದ್ಯಾರ್ಥಿಯಾದ ಓಂಕಾರ ರವೀಂದ್ರ ಮೇಸ್ತ ಇವರು ಇನ್ಸ್‌ಪಯರ್ ಆವಾರ್ಡ್ ಪ್ರಶಸ್ತಿ ಪಡೆದಿರುವುದು ಮಾದರಿ ಶಾಲೆಗೆ ಹೆಮ್ಮೆಯ ವಿಷಯವಾಗಿದೆ.ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಿದಾಗ ಪ್ರತಿಭಾವಂತ…

ಜೆಸಿಐ ಶಿರೂರು ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ,ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ ಸಲ್ಲದು; ಡಾ.ಮಹಮ್ಮದ್ ಸುಹೇಲ್

ಶಿರೂರು: ಜೆಸಿಐ ಶಿರೂರು ,ಜ್ಯೂನಿಯರ್ ಜೆಸಿ, ಲೇಡಿ ಜೆಸಿ ವಿಂಗ್ ಹಾಗೂ  ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ಇವರ ಜಂಟಿ ಆಶ್ರಯದಲ್ಲಿ ಕ್ಯಾನ್ಸರ್ ಜಾಗೃತಿ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ ನಡೆಯಿತು ಶಿರೂರು ಪ್ರಾಥಮಿಕ ಆರೋಗ್ಯ…

ತೊಂಬತ್ತೇಳು ಗ್ರಾಮ ಪಂಚಾಯತ್ ಗಳಿಗೆ ಒಬ್ಬನೆ ರಾಜಕುಮಾರ,ಬೈಂದೂರು ಪಂಚಾಯತ್‌ ರಾಜ್ ಇಲಾಖೆಯಲ್ಲಿ ಎಂಜಿನಿಯರ್ ಗಳೇ ಇಲ್ಲ!

ಬೈಂದೂರು: ಸರಕಾರ ಗ್ರಾಮಗಳ ಅಭಿವೃದ್ದಿಗೆ ನೂರೆಂಟು ಯೋಜನೆಗಳನ್ನು ಜಾರಿಗೆ ತರುತ್ತದೆ.ಅನುಷ್ಟಾನಕ್ಕೆ ಹತ್ತಾರು ಅಧಿಕಾರಿಗಳನ್ನು ನಿಯೋಜಿಸುತ್ತದೆ.ಪ್ರತಿ ಗ್ರಾಮ ಪಂಚಾಯತ್ ಮೂಲಕ ಅಭಿವೃದ್ದಿ ಯೋಜನೆಗಳನ್ನು ನಿರ್ವಹಿಸುತ್ತದೆ.ಆದರೆ ಬೈಂದೂರು ತಾಲೂಕಿನಲ್ಲಿ ಪಂಚಾಯತ್‌ರಾಜ್ ಯೋಜನೆ ಕಾಮಗಾರಿ ನಿರ್ವಹಿಸಬೇಕಾದ ಬಹುದೊಡ್ಡ ಇಲಾಖೆಯಲ್ಲಿ ಒಂದೇ ಒಂದು ಇಂಜಿನಿಯರ್‌ಗಳಿಲ್ಲ.ಇದರ ಪರಿಣಾಮ ಸಮೃದ್ದ…

ಬೈಂದೂರು: ದಲಿತ ಸಂಘಟನೆ ವತಿಯಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

ಬೈಂದೂರು: ಜಿಲ್ಲೆಯ ವಿವಿಧ ದಲಿತ ಸಂಘಟನೆ ಇದರ ವತಿಯಿಂದ ಶಿರೂರು ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಡಿಸಿ ಮನ್ನಾಭೂಮಿ ದಲಿತರಿಗೆ ನೀಡದೆ ದಲಿತರ ಸಾಂವಿಧಾನಿಕ ಹಕ್ಕುಗಳ ಕಗ್ಗೊಲೆ ಮಾಡಿದ ಉಡುಪಿ ಜಿಲ್ಲಾಡಳಿತದ ದಲಿತ ವಿರೋಧಿ ನಡವಳಿಕೆ ಖಂಡಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಬೈಂದೂರು…

ಬೈಂದೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾಗಿ ಉದಯ ಪೂಜಾರಿ ಆಯ್ಕೆ

ಬೈಂದೂರು: ಬೈಂದೂರು ತಾಲೂಕು ಭೂನ್ಯಾಯ ಮಂಡಳಿ ಇದರ ನೂತನ ಸದಸ್ಯರಾಗಿ ಉದಯ ಪೂಜಾರಿ ಶಿರೂರು ಆಯ್ಕೆಯಾಗಿದ್ದಾರೆ.ಶಿರೂರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಇವರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಯವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿದೆ.

ಗಲ್ಪ್ ರಾಷ್ಟ್ರದ ವಿಶ್ವಮಾನ್ಯ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಾಧನ್‌ದಾಸ್ ಶಿರೂರು ನೇಮಕ

ಬೈಂದೂರು: ಗಲ್ಪ್ ರಾಷ್ಟ್ರದ ವಿಶ್ವಮಾನ್ಯ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಾಧನ್‌ದಾಸ್ ಶಿರೂರು ನೇಮಕಗೊಂಡಿದ್ದಾರೆ ಇವರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗಲ್ಪ್ ರಾಷ್ಟ್ರದ ಅಧ್ಯಕ್ಷರು ಹಾಗೂ ಕನ್ನಡಿಗರ ಕನ್ನಡ ಕೂಟ ದುಬೈ ಸಂಸ್ಥೆಯ ಅಧ್ಯಕ್ಷರಾಗಿ ಕನ್ನಡ ನಾಡು, ನುಡಿ, ಸಾಹಿತ್ಯ,…

ಜಲಜೀವನ್ ಮಿಷನ್ ಯೋಜನೆ,ನೀರು ಕೊಡುವ ಮುನ್ನವೇ ದೂಳು ತಿನ್ನಿಸಿದ ಗುತ್ತಿಗೆದಾರರು

ಬೈಂದೂರು: ಕೇಂದ್ರ ಸರಕಾರದ ಮಹತ್ವಕಾಂಕ್ಷೆ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಘರ್‌ಘರ್ ಗಂಗಾಜಲ್ ಕಲ್ಪನೆಯ ಮನೆಮನೆಗೆ ಕುಡಿಯುವ ನೀರು ಸಂಪರ್ಕ ಯೋಜನೆ ತಾಲೂಕಿನಾದ್ಯಂತ ಪ್ರಗತಿಯಲ್ಲಿದೆ.ಸುಮಾರು 585 ಕೋಟಿ ರೂಪಾಯಿ ಅನುದಾನದ ಕಾಮಗಾರಿ ಇದಾಗಿದ್ದು ಗ್ರಾಮ ಮಟ್ಟದಲ್ಲಿ ಸ್ಥಳೀಯ ಗುತ್ತಿಗಾದಾರರು ಒಪ್ಪಂದದ ಮೂಲಕ…