ಜ.07 ರಂದು ಬೈಂದೂರಿನಲ್ಲಿ ರಾಜ್ಯಮಟ್ಟದ ಅದ್ದೂರಿ ಬೈಂದೂರು ಕಂಬಳ,ಕಂಬಳ ಸಂಭ್ರಮದ ಜೊತೆಗೆ ಬೈಂದೂರಿನಲ್ಲಿ ರಾಜ್ಯ ಮಟ್ಟದ ರೈತರ ಸಮಾಗಮ:ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಜನವರಿ 07 ರಂದು ಬೈಂದೂರಿನ ಗಂಗನಾಡು ಸಮೀಪದ ಕ್ಯಾರ್ತೂರು ಕಂಬಳ ಗದ್ದೆಯಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಂಬಳೋತ್ಸವ ನಡೆಯಲಿದೆ ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು ಅವರು ಶುಕ್ರವಾರ ಗಂಗನಾಡುವಿನ ಕ್ಯಾರ್ತೂರುವಿನಲ್ಲಿ ಕಂಬಳ…