ಬೈಂದೂರು; ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹಾಗೂ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ ಉಡುಪಿ ಹಾಗೂ ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ 2024-25ನೇ ಸಾಲಿನ ಜಿ. ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡುಗಳ ನೋಂದಣಿ ಮತ್ತು ನವೀಕರಣ ಯಡ್ತರೆ ಕೊಲ್ಲೂರು ರಸ್ತೆಯಲ್ಲಿರುವ ಮೊಗವೀರ ಯುವ ಸಂಘಟನೆ (ರಿ.) ಬೈಂದೂರು – ಶಿರೂರು ಘಟಕದ ಆಡಳಿತ ಕಛೇರಿಯಲ್ಲಿ ಡಿ.06 ರಿಂದ ಡಿ.25 ರ ವರೆಗೆ  ಬೆಳಿಗ್ಗೆ ಗಂಟೆ 10 ಗಂಟೆಯಿಂದ ಸಂಜೆ 05 ಗಂಟೆಯರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ.ಆಸಕ್ತರು ಸದಸ್ಯರ ಆಧಾರ್ ಕಾರ್ಡ್, ಪಡಿತರ ಚೀಟಿ ಪ್ರತಿ ಹಾಗೂ ಅರ್ಜಿಯೊಂದಕ್ಕೆ  1700 ರೂಪಾಯಿ ಮೊತ್ತದೊಂದಿಗೆ ನೊಂದಣಿ ಮಾಡಬಹುವುದಾಗಿ  ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ರವಿರಾಜ್ ಚಂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

fourteen + 14 =