ಶ್ರೀ ನಾಗ ಜಟ್ಟಿಗೇಶ್ವರ ಭಜನಾ ಮಂಡಳಿ ಪಡುವರಿ ಉತ್ತಮ ಭಜನಾ ಸಾಧಕರಿಗೆ ಗೌರವ ಸಮರ್ಪಣೆ
ಬೈಂದೂರು: ಶ್ರೀ ನಾಗಜಟ್ಟಿಗೇಶ್ವರ ಭಜನಾ ಮಂಡಳಿ ಪಡುವರಿ ಸೋಮೇಶ್ವರ ರಸ್ತೆ ಇದರ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಅಂತರ್ ಜಿಲ್ಲಾ ಮಟ್ಟದ ಭಜನಾ ಕುಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಹಿರಿಯ ಭಜನಾ ಹಾಡುಗಾರರಾದ ನಾಗಪ್ಪ ಮೊಗವೀರ ಕರಾವಳಿ,ರಾಮಯ್ಯ ಪೂಜಾರಿ ದೊಂಬೆ ಹಾಗೂ…