Month: April 2026

ಮೇ.01 ರಂದು ಬೈಂದೂರಿನಲ್ಲಿ ಶ್ರೀ ಮೂಕಾಂಬಿಕಾ ಡೆಂಟಲ್ ಕ್ಲಿನಿಕ್ ಶುಭಾರಂಭ

ಬೈಂದೂರು: ಬೈಂದೂರಿನ ಹೃದಯ ಭಾಗದಲ್ಲಿರುವ ಶ್ರೀ ಮೂಕಾಂಬಿಕಾ ಡೆಂಟಲ್ ಕ್ಲಿನಿಕ್ ಮೇ.01 ರಂದು ಪೂರ್ವಾಹ್ನ 10:26ಕ್ಕೆ ಹಳ್ನಾಡು ಕಾಂಪ್ಲೇಕ್ಸ್‌ನ ಶ್ರೀ ವೆಂಕಟರಮಣ ಮೆಡಿಕಲ್ ಹತ್ತಿರ ರಥಬೀದಿ ಬೈಂದೂರಿನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರಾದ ಡಾ. ಶ್ರೀಧರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೈಂದೂರು ಟೌನ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ.) ಯಡ್ತರೆ ನೂತನ ಶಾಖೆ ಉದ್ಘಾಟನೆ,ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ;ಸೂಲಿಯಣ್ಣ ಶೆಟ್ಟಿ

ಬೈಂದೂರು; ಸಂಪಾದನೆಯ ಒಂದಂಶವನ್ನು ಬೈಂದೂರಿನ ಜನರಿಗೆ ಸಹಾಯ, ಸಹಾಕಾರ ನೀಡುವುದರ ಮೂಲಕ ಸಮಾಜದ ಋಣವನ್ನು ತೀರಿಸುವ ಉದ್ದೇಶದಿಂದ ಬೈಂದೂರಿನಲ್ಲಿ ಹೊಸ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಶಾಖೆ ಬೈಂದೂರಿನ ಯಡ್ತರೆಯಲ್ಲಿ ಆರಂಭವಾಗಿದೆ.ಸಂಸ್ಥೆ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಪ್ರೀತಿಗಳಿಸಬೇಕಿದೆ.ಗ್ರಾಮೀಣ ಭಾಗಕ್ಕೆ ಇನ್ನಷ್ಟು ಆರ್ಥಿಕ…

ಕುದ್ರಕೋಡು ಶ್ರೀ ಶಾಸ್ತಾರ ಶ್ರೀ ಸೀತಾರಾಮಚಂದ್ರ ಮತ್ತು ಶ್ರೀ ಭದ್ರಕಾಳಿ ದೇವರ ಪುನರ್‌ ಪ್ರತಿಷ್ಠೆ

ಬೈಂದೂರು: ಉದ್ಯಮಿ ಎನ್.ಐ.ಶೆಟ್ಟಿ ಹುಬ್ಬಳ್ಳಿ (ಕುದ್ರುಕೋಡು ಹೊಸ್ಮನೆ) ಹಾಗೂ ಕೆ.ಆನಂದ ಶೆಟ್ಟಿ ಹುಬ್ಬಳ್ಳಿ (ಕುದ್ರುಕೋಡು ಹೊಸ್ಮನೆ)  ಇವರು ಸಂಕಲ್ಪಿಸಿ ನಿರ್ಮಿಸಿದ ನಾವುಂದ ಗ್ರಾಮದ ಕುದ್ರುಕೋಡು ಶ್ರೀ ಶಾಸ್ತಾರ ಶ್ರೀ ಸೀತಾರಾಮಚಂದ್ರ ಮತ್ತು ಶ್ರೀ ಭದ್ರಕಾಳಿ ದೇವರ ಪುನರ್‌ಪ್ರತಿಷ್ಠೆ ಕಾರ್ಯಕ್ರಮ ಹಾಗೂ ನೂತನ…