Month: October 2024

ದುಬೈ ಯಲ್ಲಿ ರಕ್ತದಾನ ಮಾಡಿ ಮಾನವೀಯತೆಯ ಸಂದೇಶ ಸಾರಿದ ಪ್ರವಾಸಿ ನಾಖುದಾ, ಶಿರೂರು ಯು.ಎ.ಇ

ಶಿರೂರು: ದುಬೈ ಯ್  ಅಲ್ ಜದ್ದಾಫ್ ನಲ್ಲಿರುವ DHA Blood Donation Centre ನಲ್ಲಿ ಪ್ರವಾಸಿ ನಾಖುದಾ ಶಿರೂರ ಯು.ಎ.ಇ ವತಿಯಿಂದ ರಕ್ತದಾನ ಮಾಡಿ ಮಾನವೀಯತೆಯ ಸಂದೇಶ ಸಾರಲಾಯಿತು. ಪ್ರವಾಸಿ ನಾಖುದಾ ಯು.ಎ. ಇ ಒಕ್ಕೂಟದ ವತಿಯಿಂದ ಕರೆ ನೀಡಿದ ಈ…

ಬೈಂದೂರಿನ ಪ್ರೀತಿ ಮೊಬೈಲ್ ಮಳಿಗೆ,ಸ್ಮಾರ್ಟ್ ದೀಪಾವಳಿ ಗ್ರಾಹಕರಿಗೆ ಆಕರ್ಷಕ ಬಹುಮಾನ

ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆಗಳಲ್ಲೊಂದಾದ ಪ್ರೀತಿ ಮೊಬೈಲ್ ಸಂಸ್ಥೆಯಲ್ಲಿ ಸ್ಮಾರ್ಟ್ ದೀಪಾವಳಿ ಗ್ರಾಹಕರಿಗೆ ವಿಶೇಷ ಆಫರ್ ಆರಂಭವಾಗಿದೆ.ಪ್ರತಿ ಖರೀದಿಯ ಮೇಲೆ ಗ್ರಾಹಕಕರಿಗೆ ಆಕರ್ಷಕ ಬಹುಮಾನ ದೊರೆಯಲಿದೆ.ಸ್ಮಾರ್ಟ್ ಪೋನ್ ಖರೀದಿಯ ಮೇಲೆ ಸ್ಮಾರ್ಟ್ ವಾಚ್,ಬ್ಲೂಟೂತ್,ಇ.ಎಮ್.ಐ ಸೌಲಭ್ಯ,ಲಕ್ಕಿ ಕೂಪನ್,ಆಕರ್ಷಕ ಸೇವೆ ವಿಶೇಷ ಕೊಡುಗೆ…

ಬೈಂದೂರು: ನವೆಂಬರ್ 02 ರಂದು ಬೈಂದೂರಿನಲ್ಲಿ ಪತ್ರಿಕೋದ್ಯಮ ವಿಚಾರಗೋಷ್ಟಿ

ಬೈಂದೂರು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾಗಿರುವ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬೈಂದೂರು ಇವರ ನೇತೃತ್ವದಲ್ಲಿ ಬೈಂದೂರು ಉತ್ಸವದ ಅಂಗವಾಗಿ ನವೆಂಬರ್ 2ರಂದು “ಅಭಿವೃದ್ಧಿ ಪತ್ರಿಕೋದ್ಯಮ – ವಾಸ್ತವ ಸವಾಲು & ಸಾಧ್ಯತೆಗಳು” ಎಂಬ ವಿಚಾರಗೋಷ್ಟಿ…

ಜೆಸಿಐ ಶಿರೂರು,ಬೆಸುಗೆ -2024 ಉದ್ಘಾಟನೆ,ಸಾಮಾಜಿಕ ಕಾಳಜಿ ಇದ್ದಾಗ ಬದುಕು ಸಾರ್ಥಕವಾಗುತ್ತದೆ: ನಾಗರಾಜ ಭಟ್

ಶಿರೂರು; ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಬೆಸುಗೆ -2024 ಕಾರ್ಯಕ್ರಮ ಆಲಂದೂರು ಗೌರಿ ರಂಗ ಮಂಟಪದಲ್ಲಿ ನಡೆಯಿತು.ಆಲಂದೂರು ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಭಟ್ ಜೇಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಯಶಸ್ಸು…

ಶಿರೂರು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಹೆಚ್ ಆಯ್ಕೆ

ಶಿರೂರು: ಶಿರೂರು ಹಿರಿಯ ನಾಗರಿಕರ ವೇದಿಕೆ  ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪೇಟೆ ಶ್ರೀ ವೆಂಕಟರಮಣ ಸಭಾ ಭವನದಲ್ಲಿ ನಡೆಯಿತು.ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ  ಹೆಚ್ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಎಸ್. ಪ್ರಕಾಶ ಪ್ರಭು, ಹುಂಚನಿ ಕೃಷ್ಣಪ್ಪ ಶೆಟ್ಟಿ, ಕಾರ್ಯದರ್ಶಿ…

ಮಾನಸ ಮಿತ್ರ ಮಂಡಳಿ(ರಿ.)ಆಲಂದೂರು ನೂತನ ಅಧ್ಯಕ್ಷರಾಗಿ ರಂಜಿತ್ ಗಾಣಿಗ ಹಾಗೂ ಕಾರ್ಯದರ್ಶಿಯಾಗಿ ಸುರೇಶ್ ಮಾಕೋಡಿ ಆಯ್ಕೆ

ಶಿರೂರು: ಮಾನಸ ಮಿತ್ರ ಮಂಡಳಿ(ರಿ.)ಆಲಂದೂರು ಇದರ 2024 -25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಗೌರಿ ರಂಗ ಮಂಟಪ ಆಲಂದೂರಿನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ರಂಜಿತ್ ಗಾಣಿಗ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಸುರೇಶ್ ಮಾಕೋಡಿ,ಕೋಶಾಧಿಕಾರಿಯಾಗಿ ನಾಗರಾಜ ಕೊಠಾರಿ ಹಾಗೂ ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ವಿಶ್ವನಾಥ ಪೂಜಾರಿ…

ನವೆಂಬರ್ 01, 02, 03 ಬೈಂದೂರು ಉತ್ಸವದ ಕರಪತ್ರ ಬಿಡುಗಡೆ

ಬೈಂದೂರು; ನವೆಂಬರ್ 01, 02, 03 ರಂದು ಬೈಂದೂರು ಗಾಂಧಿ ಮೈದಾನದಲ್ಲಿ  ನಡೆಯಲಿರುವ ಬೈಂದೂರು ಉತ್ಸವ-2024 ಕರಪತ್ರ ಬಿಡುಗಡೆ ಕಾರ್ಯಕ್ರಮ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಆವರಣದಲ್ಲಿ ನಡೆಯಿತು.ಬೆಳಿಗ್ಗೆ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ…

ಅ.20 ರಂದು ಆಲಂದೂರಿನಲ್ಲಿ ಜೇಸಿ ಸಪ್ತಾಹ ಬೆಸುಗೆ -2024

ಶಿರೂರು: ಜೆಸಿಐ ಶಿರೂರು ಇದರ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಬೆಸುಗೆ -2024 ಕಾರ್ಯಕ್ರಮ ಅ.20 ರಂದು ಸಂಜೆ 5:30ಕ್ಕೆ ಆಲಂದೂರು ಗೌರಿ ರಂಗ ಮಂಟಪದಲ್ಲಿ ನಡೆಯಲಿದೆ.ಸಂಜೆ ಸಭಾ ಕಾರ್ಯಕ್ರಮ ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಹಾಗೂ ಓಂಕಾರ ಕಲಾವಿದರು…

ನವೆಂಬರ್ 01, 02, 03 ಬೈಂದೂರು ಉತ್ಸವ -2024, ಬೈಂದೂರು ಉತ್ಸವ ಕ್ಷೇತ್ರದ ಅಭಿವ್ರದ್ದಿಯ ಕಲ್ಪನೆಯ ನಿರಂತರ ಸಂಭ್ರಮ:ಶಾಸಕ ಗಂಟಿಹೊಳೆ

ಬೈಂದೂರು: ಬೈಂದೂರು ಉತ್ಸವ ಕ್ಷೇತ್ರದ ಅಭಿವೃದ್ದಿ ಅವಕಾಶಗಳ ಕಲ್ಪನೆಯಲ್ಲಿ ಕಂಡ ಕನಸು.ಒಂದೆ ಬಾರಿ ಎಲ್ಲವು ಸಾಕಾರಗೊಳಿಸುವ ತರಾತುರಿ ನಮ್ಮದಲ್ಲ ಬದಲಾಗಿ ಈ ವರ್ಷ ಆರಂಭವಾದರೆ ಹಂತ ಹಂತವಾಗಿ ಅವಕಾಶಗಳನ್ನು ಜೋಡಿಸುವ ಮೂಲಕ ನಿರಂತರ ಸಂಭ್ರಮವಿರಬೇಕೆನ್ನುವವುದೆ ಬೈಂದೂರು ಉತ್ಸವದ ಮೂಲ ಧ್ಯೇಯವಾಗಿದೆ ಎಂದು…

ಬೈಂದೂರು ಉತ್ಸವ -2024, ಕ್ರೀಡಾ ಹಬ್ಬಕ್ಕೆ ಚಾಲನೆ,ಕ್ರೀಡೋತ್ಸವ ಉತ್ಸವದ ಮೂಲಕ ಬೈಂದೂರು ಸಂಭ್ರಮಿಸಲಿದೆ; ರಾಮಕೃಷ್ಣ  ಶೇರುಗಾರ್

ಬೈಂದೂರು: ಕಲೆ, ಸಾಹಿತ್ಯ,ಸಂಸ್ಕ್ರತಿ ಸೇರಿದಂತೆ ಬೈಂದೂರಿನ ಸಾಧನೆ ಜಗತ್ತಿನಾದ್ಯಂತ ಪಸರಿಸಿದೆ.ಊರಿನ ಸಾಧನೆ ಸಂಭ್ರಮವಾಗಬೇಕಾದರೆ ಸಂಘಟಿತ ಶ್ರಮ ಅಗತ.ಇಲ್ಲಿನ ಶಾಸಕ ಗುರುರಾಜ ಗಂಟಿಹೊಳೆಯವರು ಸರಕಾರದ ಪೂರಕ ಸ್ಪಂಧನೆ ದೊರೆಯದಿದ್ದರು ದಾನಿಗಳ ನೆರವಿನಿಂದ ಮಾದರಿಯ ಅಭಿವೃದ್ದಿ ಕಾರ್ಯ ನಡೆಸಿದ್ದಾರೆ.ಬೈಂದೂರು ಉತ್ಸವದ ಮೂಲಕ ಸಾಂಸ್ಕ್ರತಿಕ ಕಲ್ಪನೆಯಲ್ಲಿ…