ಜೆಸಿಐ ಶಿರೂರು ಮಹಿಳೆ ಮತ್ತು ಸಮಾಜ ಕಾರ್ಯಗಾರ ಮಾಹಿತಿ ಕಾರ್ಯಕ್ರಮ,ಆತ್ಮಸಂತೋಷ ಮತ್ತು ಏದುರಿಸಿ ಬೆಳೆಯುವುದು ನಿಜವಾದ ಸಾಧನೆ;ಅಕ್ಷತಾ ಗಿರೀಶ್.
ಬೈಂದೂರು: ಜೇಸಿರೇಟ್ ವಿಭಾಗ ಶಿರೂರು ಜೆಸಿಐ ಹಾಗೂ ಗ್ರಾಮ ಪಂಚಾಯತ್ ಶಿರೂರು ಇದರ ವತಿಯಿಂದ ಮಹಿಳೆ ಮತ್ತು ಸಮಾಜ ಕಾರ್ಯಗಾರ ಮಾಹಿತಿ ಕಾರ್ಯಕ್ರಮ ಶಿರೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ವಲಯ ನಿರ್ದೇಶಕಿ ಅಕ್ಷತಾ ಗಿರೀಶ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಮಹಿಳೆಯರ ಕುಟುಂಬದ…