ಕಳುಹಿತ್ಲು ನೆರೆಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಬೇಟಿ,ಸರಕಾರದಿಂದ ಅವಕಾಶವಿರುವ ಗರಿಷ್ಡ ಸಹಕಾರ ನೀಡುವ ಪ್ರಯತ್ನದ ಜೊತೆಗೆ ಮೀನುಗಾರರ ಸಮಸ್ಯೆಗೆ ಜಿಲ್ಲಾಡಳಿತ ಸದಾ ಸಹಕರಿಸುತ್ತದೆ;ಕೂರ್ಮಾರಾವ್ ಎಂ
ಶಿರೂರು: ನೆರೆಹಾವಳಿಯಿಂದ ಅರವತ್ತಕ್ಕೂ ಅಧಿಕ ನಾಡದೋಣಿ ಶಿಥಿಲಗೊಂಡಿರುವ ಕಳುಹಿತ್ಲು ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಬೇಟಿ ನೀಡಿದರು.ಶಿಥಿಲಗೊಂಡಿರುವ ದೋಣಿಗಳನ್ನು ವೀಕ್ಷಿಸಿದ ಅವರು ಬಳಿಕ ಮಾತನಾಡಿ ನೆರೆ ಸಂಭವಿಸಿದ ದಿನ ಶಿರೂರಿನ ಅನೇಕ ಕಡೆ ಬೇಟಿ ನೀಡಿದ್ದೇನೆ.ಮೀನುಗಾರಿಕೆಯನ್ನು ನಂಬಿಕೊಂಡಿರುವ ಮೀನುಗಾರರು ಕೂಡ ನೆರೆ…