ಸಮರ್ಥ ಭಾರತ ಸಮೃದ್ದ ಬೈಂದೂರು,ನರೇಂದ್ರ ಮೋದಿಯವರ ಭಾರತ ಜಗತ್ತೆ ನಮ್ಮತ್ತ ತಿರುಗಿ ನೋಡುವಂತಹ ಪ್ರಗತಿ ಕಂಡಿದೆ: ಚಕ್ರವರ್ತಿ ಸೂಲಿಬೆಲೆ
ಬೈಂದೂರು: ಜಗತ್ತಿನ ಐದನೆ ದೊಡ್ಡ ಆರ್ಥಿಕ ಶಕ್ತಿ ನಮ್ಮ ಭಾರತ ಹೊಂದಿದೆ.ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾದ ಬಳಿಕ ಭವ್ಯ ಭಾರತದ ಚಿತ್ರಣವೆ ಬದಲಾಗಿದೆ.ಜಗತ್ತಿನ ಬಲಿಷ್ಟ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತಾಗಿದೆ.4 ಕೋಟಿ ಮನೆಗಳ ನಿರ್ಮಾಣ,ಹದಿನಾರು ಕೋಟಿ ಮನೆಗಳಿಗೆ ನಳ್ಳಿ ನೀರು,ಜನಧನ್…