Category: Uncategorized

ಸ.ಹಿ.ಪ್ರಾ.ಶಾಲೆ ತಗ್ಗರ್ಸೆ ಇದರ ಶತಮಾನೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ದೀಪಕ್‌ ಕುಮಾರ್‌ ಶೆಟ್ಟಿಆಯ್ಕೆ.

ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ ಬೈಂದೂರು ಇದರ ಶತಮಾನೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ದೀಪಕ್‌ ಕುಮಾರ್‌ ಶೆಟ್ಟಿನೆಲ್ಯಾಡಿ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ನಾರಾಯಣ ಹೆಗ್ಡೆ, ಪ್ರಧಾನ ಕಾರ್ಯರ್ಶಿಯಾಗಿ ಮಾಲತಿ,ಗಣೇಶ ಬಿಲ್ಲವ ಹಾಗೂ ಕೋಶಾಧಿಕಾರಿಯಾಗಿ ಸುಧಾಕರ ಮೊಗವೀರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೈಂದೂರು ರೈತರ ಧರಣಿ ಎಸ್.ಪಿ ಬೇಟಿ,ರೈತರ ಬೇಡಿಕೆಗೆ ಜಿಲ್ಲಾಡಳಿತದ ಸಮ್ಮತ್ತಿ ಇದೆ, ಆದರೆ ಮುಖಂಡರಲ್ಲಿ ಗೊಂದಲವಿದೆ: ಹರಿರಾಮ್ ಶಂಕರ್

ಬೈಂದೂರು: ಕಳೆದ ಹದಿನೈದು ದಿನಗಳಿಂದ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕು ಆಗ್ರಹಿಸಿ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಬೇಟಿ ನೀಡಿದರು.ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ…

ಹದಿನೈದನೇ ದಿನಕ್ಕೆ ಕಾಲಿಟ್ಟ ಬೈಂದೂರು ರೈತರ ಧರಣಿ ,ಬುಧವಾರದಿಂದ ರೈತರ ರಣಕಹಳೆ ಉಗ್ರ ಹೋರಾಟ ಆರಂಭ:ದೀಪಕ್ ಕುಮಾರ್ ಶೆಟ್ಟಿ

ಬೈಂದೂರು: ಕಳೆದ ಹದಿನೈದು ದಿನಗಳಿಂದ ನೂರಾರು ರೈತರು ಶಾಂತರೀತಿಯಲ್ಲಿ ಧರಣಿ ನಡೆಸುತ್ತಿದ್ದಾರೆ.ಕೃಷಿ ಕೆಲಸ ಕಾರ್ಯ ಎಲ್ಲ ಬಿಟ್ಟು ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ಕುಳಿದ್ದರು ಜಿಲ್ಲಾಡಳಿತ ಜಾಣ ಕುರುಡಾದಂತೆ ವರ್ತಿಸುತ್ತಿದೆ ಇನ್ನು ನಮ್ಮ ರೈತರ ತಾಳ್ಮೆ ಪರೀಕ್ಷೆ ಸಹಿಸಲ್ಲ.ಬುಧವಾರದಿಂದ ನಮ್ಮ…

ಬೈಂದೂರು ಬಂಟರಯಾನೆ ನಾಡವರ ಸಂಘ ನೂತನ ಅಧ್ಯಕ್ಷರ ಪ್ರದಪ್ರದಾನ ಸಮಾರಂಭ,ಸಮುದಾಯದ ಏಳಿಗೆಗಾಗಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ;ಗುರುರಾಜ್ ಶೆಟ್ಟಿ ಗಂಟಿಹೊಳೆ

ಬೈಂದೂರು; ಬೈಂದೂರು ಬಂಟರ ಯಾನೆ ನಾಡವರ ಸಂಘ ರಿ. ಇದರ ನೂತನ ಅಧ್ಯಕ್ಷರ ಪ್ರದಪ್ರದಾನ ಸಮಾರಂಭ ಅ. 3ರಂದು ಬೈಂದೂರು ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ.ಜೆ. ಸಭಾಭವನದಲ್ಲಿ ನಡೆಯಿತು. ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಭಾ ಕಾರ್ಯಕ್ರಮ ಉದ್ಘಾಟಿಸಿ, ನಾವು…

ಆಲಂದೂರು ಭಾಗದ ರೈತರಿಂದ 13ನೇ ದಿನದ ಧರಣಿ ನೇತ್ರತ್ವ, ರಾಜಕೀಯ ಬಿಟ್ಟು ಬರಲು ರೈತರ ಆಗ್ರಹ, ಧರಣಿ ವೇದಿಕೆಯಲ್ಲಿ ಮಾತಿನ ಚಕಮಕಿ

ಬೈಂದೂರು; ರೈತ ಸಂಘ ಬೈಂದೂರು ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ 13ನೇ ದಿನಕ್ಕೆ ಕಾಲಿಟ್ಟಿದೆ.ಆಲಂದೂರು ಭಾಗದ ರೈತರು ಶನಿವಾರದ ಪ್ರತಿಭಟನೆ ನೇತ್ರತ್ವ ವಹಿಸಿದ್ದರು.ಇದೇ ದಿನ ಶಾಸಕರ ನೇತ್ರತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಕೂಡ ಆಯೋಜಿಸಲಾಗಿತ್ತು.ಈ ಪ್ರತಿಭಟನೆ ನಡೆಯುವಾಗ ಧರಣಿ…

ಕೊಲ್ಲೂರಿನಲ್ಲಿ ಚಿತ್ರ ನಟ ಸೂರ್ಯ ದಂಪತಿಗಳು

  ಬೈಂದೂರು: ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಜನಸಾಮಾನ್ಯರು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಕೂಡ ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ. ಇಂದು ಕಾಲಿವುಡ್ ದಂಪತಿ ಸೂರ್ಯ ಹಾಗೂ ಜ್ಯೋತಿಕಾ ಆಗಮಿಸಿ…

ಶಿರೂರು; ಸೇನೆಗೆ ಆಯ್ಕೆಯಾದ ಗ್ರಾಮೀಣ ಯುವತಿಗೆ ಹುಟ್ಟೂರ ಸಮ್ಮಾನ

ಶಿರೂರು: ಕಡು ಬಡತನದಲ್ಲಿ ಬೆಳೆದು ಪರಿಶ್ರಮದ ಮೂಲಕ ಸಾಧನೆಗೈದು ದೇಶದ ಗಡಿಭದ್ರತಾ ಪಡೆಗೆ ಆಯ್ಕೆಯಾದ ಕುಮಾರಿ ದೀಕ್ಷಾ ಇವರನ್ನು ಶಿರೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಶಿರೂರು ಸಮೀಪದ ಊದೂರಿನ ಕುಮಾರಿ ದೀಕ್ಷಾ ಬಿ ಎಸ್ ಎಫ್ ಹುದ್ದೆಗೆ ಆಯ್ಕೆಯಾಗಿ ಪಶ್ಚಿಮ ಬಂಗಾಲದಲ್ಲಿ ತರಬೇತಿ ಮುಗಿಸಿ…

ಬೈಂದೂರಿನಲ್ಲಿ ಸಂಭ್ರಮಿಸಿದ ಗಮ್ಮತ್ತ್ ಕಾರ್ಯಕ್ರಮ,ದಾಖಲೆ ಸಂಖ್ಯೆಯಲ್ಲಿ ಜನಸ್ತೋಮ,ಕೆಸರಲ್ಲಿ ಕುಣಿದು ಸಂಭ್ರಮಿಸಿದ ಕುಂದ ಕನ್ನಡಿಗರು

ಬೈಂದೂರು: ಕುಂದಾಪ್ರ ಕನ್ನಡ ಕೇವಲ ಭಾಷೆಯಲ್ಲ ಅದು ಈ ನೆಲದ ಬದುಕು ಸಾಂಸ್ಕ್ರತಿಕತೆ,ಸಂಪ್ರದಾಯ ಆಚರಣೆಯ ಹೂರಣ ಇದನ್ನು ಮುಂದಿನ ತಲೆಮಾರುಗಳಿಗೆ ಮುಂದುವರಿಸಲು ಇಂತಹ ಕಾರ್ಯಕ್ರಮ ಮುಖ್ಯ .ಮುಂಬೈ, ಬೆಂಗಳೂರಿನಂತಹ ಮಹಾನಗರ ಪ್ರದೇಶದಲ್ಲಿರುವ ಕುಂದಾಪುರ ತಾಲೂಕಿನವರು ಆ ಭಾಗದಲ್ಲಿಯೂ ಕೂಡ ಕಾರ್ಯಕ್ರಮಗಳನ್ನು ಆಯೋಜಿಸುವ…

ಬೈಂದೂರು ಸಿಡಿಲು ಗಾಳಿ ಮಳೆ ಅಬ್ಬರ ಬೈಂದೂರು,ದೊಂಬೆ ಮುಂತಾದ ಕಡೆ ಅಪಾರ ಹಾನಿ

ಬೈಂದೂರು: ತಾಲೂಕಿನ ವಿವಿಧ ಕಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿಗಳು ನಷ್ಟವಾಗಿದೆ. ಬೈಂದೂರು ಭಾಗದಲ್ಲಿ 7 ಮೀ.ಮೀಗೂ ಹೆಚ್ಚಿನ ಮಳೆ ಸಂಜೆ ವೇಳೆಗೆ ಸುರಿದಿದೆ. ಭಾರಿ ಮಳೆಗೆ ಕಳವಾಡಿ ಶ್ರೀ…

ಕಿರಿಮಂಜೇಶ್ವರ ಯುವ ಕಾರ್ಯಕರ್ತರ ಯುವಶಕ್ತಿ ಸಮಾವೇಶ, ಒಂದು ಲಕ್ಷ ಲೀಡ್ ನೀಡಿದರೆ ಕಾಂಗ್ರೆಸ್ ಧೂಳಿಪಟ;ರಾಜೇಶ್

ಉಪ್ಪುಂದ.; ಬೈಂದೂರು ಬಿಜೆಪಿ ವತಿಯಿಂದ ನಡೆದ ಬೂತ್ ಕಡೆಗೆ ಸಮ್ರದ್ಧ ಕಡೆಗೆ ಸಮಾರೋಪ ಸಮಾರಂಭ ಹಾಗೂ ಯುವ ಸಂಗಮ ಕಾರ್ಯಕ್ರಮ ಕಿರಿಮಂಜೇಶ್ವರದಲ್ಲಿ ನಡೆಯಿತು.ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡಿದರೆ ಮುಂದಿನ…