ಇಂದಿನಿಂದಲೇ ಜಿಲ್ಲಾ ಬಿಜೆಪಿ ತಂಡ ಬೈಂದೂರಿನಲ್ಲಿ ಮೊಕ್ಕಾಂ, ಮೇ 03 ರಂದು ಬೈಂದೂರಿಗೆ ಅಣ್ಣಾಮಲೈ ಬೃಹತ್ ರೋಡ್ ಶೋ,ಶಾಸಕರಿಂದ ಕ್ಷೇತ್ರದಲ್ಲಿ ಮಾದರಿ ಸಂಘಟನಾತ್ಮಕ ಕಾರ್ಯ,ಒಂದು ಲಕ್ಷ ಲೀಡ್ ನೀಡಲು ಪೂರಕ ವಾತಾವರಣ; ಕಿಶೋರ್ ಕುಮರ್
ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದಲೇ ಒಂದು ಲಕ್ಷಕ್ಕೂ ಅಧಿಕ ಲೀಡ್ ನೀಡುವ ಸಂಕಲ್ಪ ಸಾಕಾರಕ್ಕಾಗಿ ಮೇ 5ರ ಸಂಜೆ 6 ಗಂಟೆಯವರೆಗೂ ಜಿಲ್ಲಾ ಬಿಜೆಪಿಯ ಎಲ್ಲಾ ಪದಾಧಿಕಾರಿಗಳು ಬೈಂದೂರು ವಿಧಾನಸಭಾ…