Month: May 2024

ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ವಾಹನ ಹಸ್ತಾಂತರ,ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಮೂಲಭೂತ ಸೌಕರ್‍ಯ ದೊರೆತಾಗ ಕನ್ನಡ ಮಾಧ್ಶಮ ಶಾಲೆಗಳು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ;ಡಾ.ಗೋವಿಂದ ಬಾಬು ಪೂಜಾರಿ

ಬೈಂದೂರು: ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ  ಇದರ ವತಿಯಿಂದ ದತ್ತು ಸ್ವೀಕಾರ ಪಡೆದ ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು. ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್…

ಕಾಲು ಸಂಕದ ಕನವರಿಕೆಯಲ್ಲಿ  ಉಳಿದ ಗ್ರಾಮೀಣ ಭಾಗದ ಜನರು,ಮರದ ಕೊಂಬೆ ಮೇಲೆ ಸರ್ಕಸ್, ಅಪಾಯದ ಅರಿವಿದ್ದರು ಜಾಗೃತಿ ವಹಿಸದ ಇಲಾಖೆ,ಇಲ್ಲಿನ ಜನರಿಗೆ ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದೆ ಸವಾಲ್

ಬೈಂದೂರು: ಕೇವಲ ಒಂದು ವರ್ಷದ ಹಿಂದಿನ ಘಟನೆ.ಕಾಲ್ತೋಡು ಗ್ರಾಮದ ಕುಗ್ರಾಮದ ಪುಟ್ಟ ಬಾಲಕಿ ಶಾಲೆಯಿಂದ ಹಿಂದಿರುವ ವೇಳೆ ನೀರಿನ ಅಬ್ಬರಕ್ಕೆ ನದಿ ಪಾಲಾಗಿದ್ದಳು.ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು ಸರಕಾರ,ಅಧಿಕಾರಿಗಳು ಸಾಲು ಸಾಲಾಗಿ ಸಾಂತ್ವನದ ಜೊತೆಗೆ ಶೀಘ್ರ ಬೈಂದೂರಿನ ಗ್ರಾಮೀಣ ಭಾಗದ ಕಾಲು ಸಂಕಗಳ…

ವತ್ತಿನೆಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ

ಬೈಂದೂರು: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಯ) ವತ್ತಿನೆಣೆ ಬೈಂದೂರು ಇದರ ನೂತನ ಶಿಲಾಮಯ ಗರ್ಭಗುಡಿ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಗುರುವಾರ ನಡೆಯಿತು.ಬೈಂದೂರು ವತ್ತಿನೆಣೆ ಯಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ನೂತನ ಶಿಲಾಮಯ…

ಶಿರೂರು ಸ್ಥಳೀಯರಿಗೆ ಟೋಲ್ ರಿಯಾಯತಿ ಮುಂದುವರಿಸಲು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿ ಮನವಿ

ಶಿರೂರು: ಶಿರೂರು ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ಈ ಹಿಂದೆ ನೀಡುತ್ತಿರುವ ಟೋಲ್ ರಿಯಾಯತಿ ಮುಂದುವರಿಸಬೇಕೆಂದು ಆಗ್ರಹಿಸಿ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಗುರುವಾರ ಮನವಿ ನೀಡಲಾಯಿತು.ಟೋಲ್ ಆರಂಭಿಸುವ ವೇಳೆ ಜಿಲ್ಲಾಧಿಕಾರಿಗಳ ಸಮಾಕ್ಷಮದಲ್ಲಿ ಜನಪ್ರತಿನಿಧಿಗಳು,ಅಧಿಕಾರಿಗಳ ಜೊತೆ ಸಭೆ ನಡೆಸಿ ಶಿರೂರಿನ 5 ಕಿ.ಮೀ ವ್ಯಾಪ್ತಿಯ…

ಶಿರೂರು ಹೆದ್ದಾರಿ ಹೋರಾಟ ಸಮಿತಿ ಸಭೆ,ಸ್ಥಳೀಯರಿಗೆ ರಿಯಾಯತಿ ಮುಂದುವರಿಸುವುದು ಮತ್ತು ವಿವಿಧ ಬೇಡಿಕೆ ಆಗ್ರಹಿಸಿ ಗುರುವಾರ ನಿಯೋಗದ ಮೂಲಕ ಮನವಿ ನೀಡಲು ನಿರ್ಧಾರ

ಶಿರೂರು: ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಶಿರೂರು ಇದರ ವತಿಯಿಂದ ಸಭೆ ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.ಈಗಾಗಲೇ ಪ್ರಸ್ತುತ ಹೆಜಮಾಡಿ ಮುಂತಾದ ಕಡೆ ಸ್ಥಳೀಯರಿಗೆ ನೀಡಿರುವ ರಿಯಾಯತಿ ಹಿಂಪಡೆಯುತ್ತಿರುವ ಮಾಹಿತಿ ಮತ್ತು ಶಿರೂರು ಟೋಲ್ ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗಿರುವ ರಿಯಾಯತಿ…

ಬೈಂದೂರು ತಾಲೂಕು ಧ.ಮ.ಭಜನಾ ಪರಿಷತ್ ಗೌರವಾಧ್ಯಕ್ಷರಾಗಿ ರಘುರಾಮ ಕೆ.ಪೂಜಾರಿ ಶಿರೂರು ಆಯ್ಕೆ

ಬೈಂದೂರು:  ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತು ಬೈಂದೂರು ತಾಲ್ಲೂಕು ಇದರ ಗೌರವಾಧ್ಯಕ್ಷರಾಗಿ ರಘುರಾಮ ಕೆ.ಪೂಜಾರಿ ಶಿರೂರು ಸರ್ವಾನುಮತದಿಂದ ಆಯ್ಕೆಯಾದರು. ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಮಹೇಶ್ ಎಮ್.ಧ.ಗ್ರಾ.ಯೋಜನೆ ತಾಲ್ಲೂಕು ಯೋಜನಾಧಿಕಾರಿ ವಿನಾಯಕ ಪೈ.ತಾಲ್ಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಕೃಷ್ಣ ಪೂಜಾರಿ,ಉಪಾಧ್ಯಕ್ಷ ಮಂಜು…

ಬೈಂದೂರು: ಬೆಳಕು ನೀಡಬೇಕಾದ ಮೆಸ್ಕಾಂಗೆ  ಕವಿದ ಕತ್ತಲು,50 ಲಕ್ಷಕ್ಕೂ ಅಧಿಕ ಹಾನಿ, ಕತ್ತಲಲ್ಲಿ ಬೈಂದೂರು,ಎಪ್ಪತ್ತಕ್ಕೂ ಅಧಿಕ ವಿದ್ಯುತ್ ಕಂಬ ಧರೆಗೆ

ಬೈಂದೂರು: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಗುರುವಾರ ಬೈಂದೂರು ವ್ಯಾಪ್ತಿಯಲ್ಲಿ ಉಗ್ರ ಪ್ರತಾಪ ತೀರಿದೆ.ಗುಡುಗು ಮಿಂಚು ಸಹಿತ ಸುರಿದ ಗಾಳಿ ಮಳೆಗೆ ಅಪಾರ ನಷ್ಟ ಉಂಟು ಮಾಡಿದೆ.ಆರಂಭದಲ್ಲೆ  ಮೆಸ್ಕಾಂ ಇಲಾಖೆಗೆ ಬಾರಿ ಹೊಡೆತ ಬಿದ್ದಿದ್ದು ಈ ಇಲಾಖೆಯೊಂದಕ್ಕೆ ಸುಮಾರು 50 ಲಕ್ಷಕ್ಕೂ…

ಬೈಂದೂರು ಸಿಡಿಲು ಗಾಳಿ ಮಳೆ ಅಬ್ಬರ ಬೈಂದೂರು,ದೊಂಬೆ ಮುಂತಾದ ಕಡೆ ಅಪಾರ ಹಾನಿ

ಬೈಂದೂರು: ತಾಲೂಕಿನ ವಿವಿಧ ಕಡೆ ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಭಾರಿ ಗಾಳಿ ಮಳೆಗೆ 16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿಗಳು ನಷ್ಟವಾಗಿದೆ. ಬೈಂದೂರು ಭಾಗದಲ್ಲಿ 7 ಮೀ.ಮೀಗೂ ಹೆಚ್ಚಿನ ಮಳೆ ಸಂಜೆ ವೇಳೆಗೆ ಸುರಿದಿದೆ. ಭಾರಿ ಮಳೆಗೆ ಕಳವಾಡಿ ಶ್ರೀ…

ಶಿರೂರು: ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ,ಸೂಕ್ತ ತನಿಖೆ ನಡೆಸಿ ನ್ಯಾಯ ನೀಡಲು ಸಾರ್ವಜನಿಕರ ಆಗ್ರಹ

ಶಿರೂರು: ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಢ ಶಾಲೆಯಲ್ಲಿ ವರ್ಗಾವಣೆ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ಎಸ್.ಎಸ್.ಎಲ್.ಸಿ ಉತ್ತಿರ್ಣ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕುರಿತು ಕಾರಣರಾದವರನ್ನು ಬಂಧಿಸಬೇಕು ಮತ್ತು ಸೂಕ್ತ ತನಿಖೆ ನಡೆಸಿ ನ್ಯಾಯ…

ಶಿರೂರು: ಪ್ರೌಢಶಾಲೆ ವಿದ್ಯಾರ್ಥಿ ಆತ್ಮಹತ್ಯೆ

ಶಿರೂರು: ಕಾಲೇಜಿನಲ್ಲಿ ವರ್ಗಾವಣೆ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದಕ್ಕೆಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರೂರು ಗ್ರಾಮದ ಮೇಲ್ಪಂಕ್ತಿ ಎಂಬಲ್ಲಿ ಸೋಮವಾರ ನಡೆದಿದೆ.ನಿತಿನ್ ಆಚಾರಿ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ.ಈತ ಬೈಂದೂರು ಸರಕಾರಿ ಪ್ರೌಢಶಾಲೆ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಸಾಲಿನಲ್ಲಿ…