ತುಮಕೂರಿನಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಉಪ್ಪುಂದ ಸ.ಮಾ.ಹಿ.ಪ್ರಾ.ಶಾಲೆಯ ಶಿಕ್ಷಕಿ ದೀಪಾ ಮಂಜುನಾಥ ಬಿಲ್ಲವ ಇವರಿಗೆ ಚಿನ್ನದ ಪದಕ
ಬೈಂದೂರು:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಸಹಯೋಗದಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪುಂದ ಶಾಲೆಯ ಶಿಕ್ಷಕಿ ದೀಪಾ ಮಂಜುನಾಥ…
ಬೈಂದೂರು ತಾಲೂಕು ಆಡಳಿತ ಕನ್ನಡ ರಾಜ್ಯೋತ್ಸವ ಆಚರಣೆ,ನಾಡು ನುಡಿಯ ಅಭಿಮಾನ ಕನ್ನಡಿಗರ ಶಕ್ತಿ: ಗುರುರಾಜ್ ಗಂಟಿಹೊಳೆ
ಬೈಂದೂರು: ತಾಲೂಕು ಆಡಳಿತ ಬೈಂದೂರು,ಪಟ್ಟಣ ಪಂಚಾಯತ್ ಬೈಂದೂರು,ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಬೈಂದೂರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೈಂದೂರು,ಪೊಲೀಸ್ ವೃತ್ತ ನಿರೀಕ್ಷಕ ಕಛೇರಿ ಬೈಂದೂರು ಹಾಗೂ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಬೈಂದೂರು ತಾಲೂಕು ಇದರ ಆಶ್ರಯದಲ್ಲಿ 68ನೇ ಕನ್ನಡ ರಾಜ್ಯೋತ್ಸವವನ್ನು ಬೈಂದೂರು…
ಉಪ್ಪುಂದ ವರಲಕ್ಮೀ ಚಾರಿಟೇಬಲ್ ಟ್ರಸ್ಟ್, ಶಿರೂರಿನಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಭೂಮಿ ಪೂಜೆ
ಶಿರೂರು: ವರಲಕ್ಮೀ ಚಾರಿಟೇಬಲ್ ಟ್ರಸ್ಟ್ (ರಿ.) ಉಪ್ಪುಂದ ಇದರ ವತಿಯಿಂದ ಶಿರೂರು ಗ್ರಾಮದ ಮೇಲ್ಪಂಕ್ತಿ ದುರ್ಗಿ ಪೂಜಾರಿ ಮತ್ತು ಆಶಾ ಪೂಜಾರಿಯ ಕುಟುಂಬಕ್ಕೆ ನಿರ್ಮಿಸುವ ಮನೆಗೆ ಭೂಮಿಪೂಜೆ ನೆರವೇರಿಸಿದರು. ದುರ್ಗಿ ಪೂಜಾರಿ ದುಡಿಯಲು ಅಶಕ್ತರಾಗಿದ್ದು ಮತ್ತು ಮಗಳಾದ ಆಶಾ ಪೂಜಾರಿ ಅವರು…
ಶಿರೂರು:ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿ, ಮಣ್ಣು ಸಾಗಾಟದಿಂದ ಬಿರುಕುಬಿಟ್ಟ ದಲಿತರ ಮನೆಗಳು,ಶೀಘ್ರ ಕ್ರಮಕೈಗೊಳ್ಳುವಂತೆ ದಲಿತ ಸಮಿತಿ ಆಗ್ರಹ
ಶಿರೂರು: ಅನಧೀಕೃತವಾಗಿ ಮಣ್ಣು ಸಾಗಾಟ ಮಾಡಿದ ಪರಿಣಾಮ ಹತ್ತು ಅಡಿಗೂ ಅಧಿಕ ಗುಡ್ಡದ ಮಣ್ಣು ಕೊರೆದ ಕಾರಣ ಶಿರೂರು ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿಯ ದಲಿತರ ಮನೆಗಳು ಬಿರುಕು ಬಿಟ್ಟು ಕುಸಿಯುವ ಬೀತಿಯಲ್ಲಿದೆ.ಇಲ್ಲಿನ ಸುತ್ತಮುತ್ತ ಹತ್ತಕ್ಕೂ ಅಧಿಕ ದಲಿತ ಕುಟುಂಬಗಳು ಐವತ್ತಕ್ಕೂ ಅಧಿಕ…
ನಮ್ಮ ಕುಂದಾಪುರ ಕನ್ನಡ ಬಳಗ ಕುಂದಗನ್ನಡ ಉತ್ಸವ -2023 ಗಲ್ಪ್ ರಾಷ್ಟ್ರದಲ್ಲಿ ಮೇಳೈಸಿದ ಕುಂದಗನ್ನಡಿಗರ ಉತ್ಸವ
ಬೈಂದೂರು: ನಮ್ಮ ಕುಂದಾಪುರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಗನ್ನಡ ಉತ್ಸವ -2023 ಮತ್ತು ಕುಂದಾಪುರ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಹೆಬಿಟೆಟ್ ಸ್ಕೂಲ್ ಅಜಮಾನ್ ನಲ್ಲಿ ನಡೆಯಿತು.ಸೌದಿ ಅರೇಬಿಯಾದ ಉದ್ಯಮಿ ವಿಶ್ವನಾಥ್ ಹೆಗಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಈ…
ಮೇಲ್ಪಂಕ್ತಿ ದಲಿತ ಕಾಲೋನಿಗೆ ಗ್ರಾ.ಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳ ಭೇಟಿ
ಶಿರೂರು; ಖಾಸಗಿ ವ್ಯಕ್ತಿಯೊರ್ವರು ಮಣ್ಣು ತೆಗೆದು ಹಾಗೂ ದಲಿತರ ಮನೆಯ ಅಪಾಯದಲ್ಲಿರುವ ಶಿರೂರು ಗ್ರಾ.ಪಂ ವ್ಯಾಪ್ತಿಯ ದಲಿತ ಕಾಲೋನಿಯ ಸ್ಥಳಕ್ಕೆ ಶಿರೂರು ಗ್ರಾ.ಪಂ ಅಧ್ಯಕ್ಷ ನಾಗರತ್ನ ಆಚಾರ್ಯ,ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್ ಹಾಗೂ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಸೋಮವಾರ ಭೇಟಿ ನೀಡಿ…
ಮಾನಸ ಮಿತ್ರ ಮಂಡಳಿ ಆಲಂದೂರು ನೂತನ ಅಧ್ಯಕ್ಷರಾಗಿ ಉದಯ ಮಾಕೋಡಿ ಹಾಗೂ ಕಾರ್ಯದರ್ಶಿಯಾಗಿ ರಾಜು ವಿ.ಪಿ ಆಯ್ಕೆ
ಶಿರೂರು: ಮಾನಸ ಮಿತ್ರ ಮಂಡಳಿ(ರಿ.)ಆಲಂದೂರು ಶಿರೂರು ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯ ಮಾಕೋಡಿ ಆಯ್ಕೆಯಾಗಿದ್ದಾರೆ.ನೂತನ ಕಾರ್ಯದರ್ಶಿಯಾಗಿ ರಾಜು ವಿ.ಪೂಜಾರಿ,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಮಂಜುನಾಥ ಎಸ್.ಪೂಜಾರಿ,ಖಜಾಂಚಿಯಾಗಿ ರಾಜೇಶ್ ಕೆ.ಎನ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿರೂರು:ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿ, ಅನಧೀಕ್ರತ ಮಣ್ಣು ಸಾಗಾಟ ,ಅಪಾಯದಲ್ಲಿ ದಲಿತರ ಮನೆಗಳು
ಶಿರೂರು: ಅನಧಿಕ್ರತವಾಗಿ ಮಣ್ಣು ಸಾಗಾಟ ಮಾಡಿರುವ ಜೊತೆಗೆ ಹತ್ತು ಅಡಿಗೂ ಅಧಿಕ ಗುಡ್ಡದ ಮಣ್ಣು ತೆಗೆದ ಪರಿಣಾಮ ಶಿರೂರು ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿಯ ದಲಿತರ ಮನೆಗಳು ಕುಸಿಯುವ ಬೀತಿಯಲ್ಲಿದೆ.ಇಲ್ಲಿನ ಸುತ್ತಮತ್ತ ಹತ್ತಕ್ಕೂ ಅಧಿಕ ದಲಿತ ಕುಟುಂಬಗಳು ಐವತ್ತಕ್ಕೂ ಅಧಿಕ ವರ್ಷಗಳಿಂದ ವಾಸವಾಗಿದ್ದಾರೆ.ಮಾತ್ರವಲ್ಲದೆ…
ಸಂಭ್ರಮದ ಬೈಂದೂರು ದಸರಾ -2023 ಸಂಪನ್ನ
ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಸೇನೇಶ್ವರ ದೇವಸ್ಥಾನ ಬೈಂದೂರು ಇದರ 50ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಪ್ರಪ್ರಥಮ ಬಾರೀ ಆರಂಭಗೊಂಡಿರುವ ಬೈಂದೂರು ದಸರಾ -2023 ವಿಜೃಂಭಣೆಯಿಂದ ಸೋಮವಾರ ಸಂಪನ್ನಗೊಂಡಿತು.ಅ.20 ರಿಂದ ಆರಂಭಗೊಂಂಡ ಬೈಂದೂರು ದಸರಾ ಅ.23 ರಂದು ವೈಭವದ ಪುರಮೆರವಣಿಗೆ…
ಮಾನಸ ಮಿತ್ರ ಮಂಡಳಿ ಆಲಂದೂರು 20ನೇ ವರ್ಷದ ಶಾರದೋತ್ಸವ ಬಿಂಬನ -2023,ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಂಸ್ಕ್ರತಿಯ ಅರಿವು ಅಗತ್ಯ: ಪವನ್ ಕಿರಣ್‌ಕೆರೆ
ಶಿರೂರು: ದೇವರ ಭಯ ಜ್ಞಾನದ ಆರಂಭ ಎಂಬಂತೆ ಧಾರ್ಮಿಕ ಕಾರ್ಯಗಳು ಊರಿಗೆ ಶ್ರೇಯಸ್ಸನ್ನು ನೀಡುತ್ತದೆ.ಹಬ್ಬಗಳು,ಆಚರಣೆಗಳು ಪರಂಪರಾಗತ ಅರ್ಥವನ್ನು ಹೊಂದಿದೆ.ಪ್ರತಿ ಆಚರಣೆಗಳ ಹಿಂದೆಯೂ ಒಂದೊಂದು ಅರ್ಥವಿದೆ.ನಮ್ಮ ಹಿರಿಯರಿಂದ ಬಂದ ಸಂಪ್ರದಾಯಗಳು,ಆಚರಣೆಗಳು ಮುಂದಿನ ತಲೆಮಾರಿಗೆ ತಲುಪಿಸುವ ಜವಬ್ದಾರಿ ನಮ್ಮ ಮೇಲಿದೆ.ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಂಸ್ಕ್ರತಿಯ…