ಆರ್‍ಮಕ್ಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಶಿರೂರು,ವಾರ್ಷಿಕ ಸಾಮಾನ್ಯ ಸಭೆ ಶೇ.15% ಡಿವಿಡೆಂಡ್ ಘೋಷಣೆ
ಶಿರೂರು: ಆರ್‍ಮಕ್ಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಶಿರೂರು ಇದರ 2025 – 26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಗುರುವಾರ ಸಂಘದ ವಠಾರದಲ್ಲಿ ನಡೆಯಿತು.ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ವಾಸುದೇವ ಪುರಾಣಿಕ ಮಾತನಾಡಿ ಹಾಲು ಉತ್ಪಾದಕರು ನಮ್ಮ ಗ್ರಾಮೀಣ…