ಬೈಂದೂರು; ನಾಡೋಜ ಶ್ರೀ ಡಾ.ಜಿ. ಶಂಕರ್ ಅವರ 71ನೇ ಜನ್ಮ ದಿನದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಅಧ್ಯಕ್ಷ ಹರೀಶ ಮೊಗವೀರ,ಮಾಜಿ ಅಧ್ಯಕ್ಷ ಸೋಮಶೇಖರ ಜಿ.ಕಸ್ಟಂ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೇಶ್, ಡಾ.ನಂದಿನಿ, ಕಾರ್ಯದರ್ಶಿ ನಾಗರಾಜ ಕೆ.ಪಡುವರಿ,ಜಿಲ್ಲಾ ಸಮಿತಿ ಸದಸ್ಯ ರವಿರಾಜ ಚಂದನ್ ಕಳವಾಡಿ,ಮಾಜಿ ಅಧ್ಯಕ್ಷರಾದ ರಾಜು ಮೊಗವೀರ,ಕೃಷ್ಣ ಮೊಗವೀರ ಮೆಸ್ಕಾಂ,ನಾಗರಾಜ ಎನ್, ಸಂಘದ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.
