ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕರಾವಳಿ ಶಿರೂರು ಇದರ 29ನೇ ವರ್ಷದ ನೂತನ ಅಧ್ಯಕ್ಷರಾಗಿ ಸುರೇಶ ಮೊಗೇರ್‌ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಅರುಣ್‌ ಕುಮಾರ್‌ ಶಿರೂರು,ಉಪಾಧ್ಯಕ್ಷರಾಗಿ ರಾಮ ಬಿಲ್ಲವ ಬೇಡುಮನೆ,ನೂತನ ಕಾರ್ಯದರ್ಶಿಯಾಗಿ ಮನೋಹರ ಬಿಲ್ಲವ,ಉಪಕಾರ್ಯದರ್ಶಿಯಾಗಿ ನಾಗರಾಜ ಮೊಗೇರ್‌ ಡಿ,ಸಂಘಟನಾ ಕಾರ್ಯದರ್ಶಿಯಾಗಿ ರವಿದಾಸ್‌ ಮೊಗೇರ್‌,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಶಿವರಾಜ ಬಿಲ್ಲವ,ಉಪ ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ದಿನಕರ ಬಿಲ್ಲವ,ಕೋಶಾಧ್ಯಕ್ಷರಾಗಿ ಅಣ್ಣಪ್ಪ ಮೊಗೇರ್‌ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

20 + 5 =