Month: November 2025

ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌ ನೂತನ ಕಛೇರಿ ಕಟ್ಟಡ ಉದ್ಘಾಟನೆ,ಸರಕಾರಿ ಕಛೇರಿಗಳು ಗ್ರಾಮಸ್ಥರಿಗೆ ಪರಿಹಾರ ನೀಡುವ ಕಟ್ಟಡಗಳಾಗಬೇಕು;ಗುರುರಾಜ್‌ ಗಂಟಿಹೊಳೆ

ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯತ್‌ ನೂತನ ಕಛೇರಿ ಕಟ್ಟಡ, ಸಭಾಭವನ, ಸಂಜೀವಿನಿ ಕಛೇರಿ, ಗ್ರಾಮ ಆಡಳಿತ ಅಧಿಕಾರಿಯವರ ಕಛೇರಿ ಹಾಗೂ ಅರಿವು ಕೇಂದ್ರದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ನೂತನ ಗ್ರಾಮ ಪಂಚಾಯತ್‌ ಕಛೇರಿ ಉದ್ಘಾಟಿಸಿ…

ಶಿರೂರು: ಸಾಧಕರಿಗೆ ಸಮ್ಮಾನ ಕಾರ್ಯಕ್ರಮ

ಶಿರೂರು; ಶಿರೂರಿನ ಯಕ್ಷ ಸಂಘಟಕ ದೀಪಕ್‌ ಕುಮಾರ್‌ ಶೆಟ್ಟಿಕರಾವಳಿ ಇವರ ಸಂಯೋಜನೆಯಲ್ಲಿ ಶಿರೂರು ಗಾಂಧಿ ಮೈದಾನದಲ್ಲಿ ಪೆರ್ಡೂರು ಯಕ್ಷಗಾನ ಮೇಳದ ವತಿಯಿಂದ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ಪುರಸ್ಕ್ರತರಾದ ಸಿ.ಎನ್‌.ಬಿಲ್ಲವ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ…

ಬೈಂದೂರಿನಲ್ಲಿ ರವಿರಾಜ್ ಡೆಂಟಲ್ ಕ್ಲಿನಿಕ್ ಉದ್ಘಾಟನೆ, ಹೈಟೆಕ್ ದಂತ ಚಿಕಿತ್ಸಾ ಆಸ್ಪತ್ರೆ ಬೈಂದೂರಿನ ಕೀರ್ತಿ ಇನ್ನಷ್ಟು ಹೆಚ್ಚಿಸಲಿದೆ; ಗುರುರಾಜ ಗಂಟಿಹೊಳೆ

ಬೈಂದೂರು: ಕಳೆದ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ಬೈಂದೂರು ವ್ಯಾಪ್ತಿಯಲ್ಲಿ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರವಿರಾಜ್ ಡೆಂಟಲ್ ಕ್ಲಿನಿಕ್ ಮನೀಷ್ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಬುಧವಾರ ಶುಭಾರಂಭಗೊಂಡಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಸ್ಕ್ಯಾನಿಂಗ್ ಸೆಂಟರ್ ಉದ್ಘಾಟಿಸಿದರು.ಈ…

ರಾಹುತೇಶ್ವರ ಪ್ರೆಂಡ್ಸ್ ರಾಹುತನಕಟ್ಟೆ ರಾಜ್ಯ ಮಟ್ಟದ ಹಗ್ಗಜಗ್ಗಾಟ ಪಂದ್ಯಾಟ ಉದ್ಘಾಟನೆ, ಯುವ ಸಂಘಟನೆ ಮೂಲಕ ಊರಿನ ಅಭಿವ್ರದ್ದಿಗೆ ಮುಂದಾದ ಯುವಕರ ಪ್ರಯತ್ನ ಮಾದರಿಯಾಗಿದೆ;ಕೋಟ ಶ್ರೀನಿವಾಸ ಪೂಜಾರಿ

ಬೈಂದೂರು: ರಾಹುತೇಶ್ವರ ಪ್ರೆಂಡ್ಸ್ ರಾಹುತನಕಟ್ಟೆ ಯಡ್ತರೆ ಬೈಂದೂರು ಇದರ ದಿ.ವೆಂಕಟ ಪೂಜಾರಿ ಇವರ ಸವಿನೆನಪಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟ ಗರ್ಜಿನಹಿತ್ಲು ಮೈದಾನ ರಾಹುತನಕಟ್ಟೆಯಡ್ತರೆಯಲ್ಲಿ ನಡೆಯಿತು. ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ…

ಕಳವಾಡಿ ಈಶ್ವರ ಮಾರಿಕಾಂಬಾ ಯಕ್ಷಗಾನ ಮಂಡಳಿ ಪ್ರಥಮ ದೇವರ ಸೇವೆಯಾಟ,ಕಲಾ ಸೇವೆ ಮೂಲಕ ಕ್ಷೇತ್ರದ ವರ್ಚಸ್ಸು ಜನಮನ ತಲುಪುವಂತಾಗಲಿ;ಗುರುರಾಜ ಗಂಟಿಹೊಳೆ

ಬೈಂದೂರು : ಶ್ರೀ ಕ್ಷೇತ್ರ ಈಶ್ವರ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಕಳವಾಡಿ ಇದರ ಪ್ರಥಮ ದೇವರ ಸೇವೆ ಆಟ ಕಳವಾಡಿ ಈಶ್ವರ ಮಾರಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಬೈಂದೂರು ಬಂಟರ ಯಾನೆ ನಾಡವರ ಸಂಘ ಬೈಂದೂರು ಅಧ್ಯಕ್ಷ ಜಿ.ಗೋಕುಲ್ ಶೆಟ್ಟಿ…

ಪೈಪ್‌ಲೈನ್‌ ಆಗಿಲ್ಲ, ಕಾಮಗಾರಿ ಮುಗಿದಿಲ್ಲ , ಗ್ರಾಮಗಳಿಗೆ ನೀರು ಬಂದಿಲ್ಲ,784 ಕೋಟಿ ಅನುದಾನದ ಕಾಮಗಾರಿ ಪ್ರಗತಿ ಮಂದಗತಿ, ಅಧಿಕಾರಿಗಳಿಗೆ ಸಂಸದರು ಗರಂ

ಬೈಂದೂರು: ಕೇಂದ್ರ ಸರಕಾರದ ಬಹುನಿರೀಕ್ಷಿತ ಕುಡಿಯುವ ನೀರು ಯೋಜನೆ ಮತ್ತು ಜಲಜೀವನ್‌ ಮಿಷನ್‌ ಕಾಮಗಾರಿ ನಿಧಾನಗತಿ ಪ್ರಗತಿಗೆ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಬೈಂದೂರು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ…

ಬೈಂದೂರು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮ,ಕೇಂದ್ರ ಸರಕಾರದ ಹಲವು ಮಹತ್ವಕಾಂಕ್ಷೆಯ ಯೋಜನೆಗಳು ಪ್ರತಿ ಮನೆ ಮನೆಗೆ ತಲುಪಿದೆ;ಬಿ.ವೈ ರಾಘವೇಂದ್ರ

ಬೈಂದೂರು: ತಾಲೂಕು ಪಂಚಾಯತ್‌ ಬೈಂದೂರು, ಜಿಲ್ಲಾಡಳಿತ ಉಡುಪಿ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮ ಬೈಂದೂರು ರೋಟರಿ ಭವನದಲ್ಲಿ ನಡೆಯಿತು. ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಸವಲತ್ತುಗಳನ್ನು…

ಬೈಂದೂರು ರೈತರ ಹೋರಾಟಕ್ಕೆ ಪೂಣ೯ ಬೆಂಬಲ; ಬಿ.ವೈ ರಾಘವೇಂದ್ರ

ಬೈಂದೂರು; ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಲು 64 ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಸೋಮವಾರ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಭಿವೃದ್ದಿಯ ದೃಷ್ಟಿಯಿಂದ…

ನ.25 ರಂದು ಶಿರೂರು ಗಾಂಧಿ ಮೈದಾನದಲ್ಲಿ ಪೆರ್ಡೂರು ಮೇಳದವರಿಂದ ಚದುರಂಗ ಯಕ್ಷಗಾನ

ಶಿರೂರು: ಶಿರೂರಿನ ಯಕ್ಷ ಸಂಘಟಕ ದೀಪಕ್ ಕುಮಾರ್ ಶೆಟ್ಟಿ ಕರಾವಳಿ ಇವರ ಸಂಯೋಜನೆಯಲ್ಲಿ ನ.25 ರಂದು ರಾತ್ರಿ: 9:30ಕ್ಕೆ ಶಿರೂರು ಗಾಂಧಿ ಮೈದಾನದಲ್ಲಿ ಶ್ರೀ ಆನಂತ ಪದ್ಮನಾಭ ಯಕ್ಷಗಾನ ಮಂಡಳಿ ಶ್ರೀ ಪೆರ್ಡೂರು ಇವರಿಂದ ಪವನ್ ಕಿರಣ್‌ಕೆರೆ ವಿರಚಿತ ಚದುರಂಗ ಯಕ್ಷಗಾನ…

ನ.22 ರಂದು ರಾಹುತನಕಟ್ಟೆಯಲ್ಲಿ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ

ಬೈಂದೂರು: ರಾಹುತೇಶ್ವರ ಪ್ರೆಂಡ್ಸ್ ರಾಹುತನಕಟ್ಟೆ ಯಡ್ತರೆ ಬೈಂದೂರು ಇದರ ದಿ.ವೆಂಕಟ ಪೂಜಾರಿ ಇವರ ಸವಿನೆನಪಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ರಾಜ್ಯಮಟ್ಟದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟ ನ.22 ರಂದು ಸಂಜೆ 7 ಗಂಟೆಗೆ ಗರ್ಜಿನಹಿತ್ಲು ಮೈದಾನ ರಾಹುತನಕಟ್ಟೆ ಯಡ್ತರೆಯಲ್ಲಿ…