ಶಿರೂರು: ಶಿರೂರಿನ ಯಕ್ಷ ಸಂಘಟಕ ದೀಪಕ್ ಕುಮಾರ್ ಶೆಟ್ಟಿ ಕರಾವಳಿ ಇವರ ಸಂಯೋಜನೆಯಲ್ಲಿ ನ.25 ರಂದು ರಾತ್ರಿ: 9:30ಕ್ಕೆ ಶಿರೂರು ಗಾಂಧಿ ಮೈದಾನದಲ್ಲಿ ಶ್ರೀ ಆನಂತ ಪದ್ಮನಾಭ ಯಕ್ಷಗಾನ ಮಂಡಳಿ ಶ್ರೀ ಪೆರ್ಡೂರು ಇವರಿಂದ ಪವನ್ ಕಿರಣ್‌ಕೆರೆ ವಿರಚಿತ ಚದುರಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಬೈಂದೂರು ತಾಲೂಕಿನಲ್ಲಿ ಡೇರೆ ಮೇಳದ ಪ್ರಸ್ತುತ ವರ್ಷದ ಪ್ರಥಮ ಪ್ರದರ್ಶನವಾಗಿದೆ.

Leave a Reply

Your email address will not be published. Required fields are marked *

16 − three =