Month: September 2025

ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಪಲ್ಲಕ್ಕಿ ಉತ್ಸವ

ಶಿರೂರು; ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಬುಧವಾರ ನಡೆಯಿತು.ಪಲ್ಲಕ್ಕಿ ಉತ್ಸವವು ಶಿರೂರು ಮಾರ್ಕೆಟ್,ಹಡವಿನಕೋಣೆ,ಮುದ್ರಮಕ್ಕಿಹಾಗೂ ಶಿರೂರಿನ ವಿವಿಧ ಭಾಗಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ…

ಪಟ್ಟಣ ಪಂಚಾಯತ್ ಗ್ರಾಮಗಳ ಮುಕ್ತಿ ಆಗ್ರಹ ಧರಣಿ ಮೂರನೆ ದಿನಕ್ಕೆ, ಯಾವ ಜನಪ್ರತಿನಿಧಿ ಅಥವಾ ನಾಯಕನೆಂದುಕೊಂಡವರ ಕಳ್ಳಾಟ ರೈತರ ಎದುರು ನಡೆಯಲ್ಲ:ದೀಪಕ್ ಕುಮಾರ ಶೆಟ್ಟಿ

ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ  ವತಿಯಿಂದ ನಡೆಯುತ್ತಿರುವ ಪ್ರತಿಭಟನೆ ಮೂರನೆ ದಿನಕ್ಜೆ ಕಾಲಿಟ್ಟಿದೆ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಮಾತನಾಡಿ ಬಡ ರೈತರಿಗೆ ನ್ಯಾಯ ಆಗ್ರಹಿಸಿ ನಡೆಯುತ್ತಿರುವ…

ಬೈಂದೂರು ಸೆಲ್ ಇನ್ ಟೌನ್ ಮೊಬೈಲ್ ಮಳಿಗೆ ನವರಾತ್ರಿ ವಿಶೇಷ ಕೊಡುಗೆ

ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆ ಸೆಲ್ ಇನ್ ಟೌನ್ ನಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಕೊಡುಗೆ ಘೋಷಿಸಲಾಗಿದೆ.ಪ್ರತಿ ಸ್ಮಾರ್ಟ್‌ಪೋನ್ ಖರೀದಿಯ ಮೇಲೆ ಪ್ರತಿ ತಿಂಗಳು 1 ಟಿ.ವಿ.ಎಸ್ ಜುಪಿಟರ್ ಹಾಗೂ 5 ಎಲ್.ಇ.ಡಿ ಟಿ.ವಿ ಬಹುಮಾನ ಸೇರಿದಂತೆ ಕ್ಯಾಶ್‌ಬ್ಯಾಕ್ ಹತ್ತಾರು…

ನೇರಳಕಟ್ಟೆ: ಆರ್ಥಿಕ ಅರಿವು ಜಾಗೃತಿ ಹಾಗೂ ಜನ ಸುರಕ್ಷಾ ಕಾರ್ಯಕ್ರಮ

ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ  ಬ್ಯಾಂಕ್ (ನಿ ) ನೇರಳಕಟ್ಟೆ  ಶಾಖೆ,ನಬಾರ್ಡ್ ಸಹಯೋಗದೊಂದಿಗೆ ಆರ್ಥಿಕ ಅರಿವು ಜಾಗೃತಿ ಹಾಗೂ ಜನ ಸುರಕ್ಷಾ ಕಾರ್ಯಕ್ರಮ ಕಕುಂಜೆ ಜಲ ಕಾಂಪ್ಲೆಕ್ಸ್ ನಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು. ಕಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ…

ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಶರವನ್ನವರಾತ್ರಿ ಉತ್ಸವ ಆರಂಭ

ಶಿರೂರು; ಶ್ರೀದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ನವರಾತ್ರಿ ವಿಜಯದಶಮಿ ಉತ್ಸವ ಸೆ.22 ರಿಂದ ಆರಂಭಗೊಂಡಿದ್ದು ಅ.02 ರ ವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ದೇವಳದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ಪಲ್ಲಕ್ಕಿ ಉತ್ಸವ,ತುಲಾಭಾರ ಸೇವೆ ಮದ್ಯಾಹ್ನ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ…

ಬೈಂದೂರು ಪಟ್ಟಣ ಪಂಚಾಯತ್‌ನಿಂದ ಹಳ್ಳಿಗಳಿಗೆ ಮುಕ್ತಿ ನೀಡಿ,ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ,ಹಳ್ಳಿ ಹಾಡು, ಸ್ಥಳದಲ್ಲೆ ಬುಟ್ಟಿ ನೇಯ್ದು ಪ್ರತಿಭಟನೆ

ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.ಮಂಗಳವಾರ ಗಂಗನಾಡು ಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಹಳ್ಳಿ ಹಾಡು, ಸ್ಥಳದಲ್ಲೆ…

ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ

ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿಉತ್ಸವದ ಅಂಗವಾಗಿ ಸೋಮವಾರ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಎಸ್.ರಾಜು ಪೂಜಾರಿ ನವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ  ಬಿ.…

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ.ನಿ ವಾರ್ಷಿಕ ಮಹಾಸಭೆ, 1.03 ಕೋಟಿ ಲಾಭ, ಶೇ.15% ಡಿವಿಡೆಂಡ್ ಘೋಷಣೆ.

ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಯಡ್ತರೆ ಇದರ 2024-25ನೇ ಸಾಲಿನ  ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಜೆ.ಎನ್.ಆರ್ ಯಡ್ತರೆ ಬೈಂದೂರಿನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ವರದಿ ವರ್ಷದಲ್ಲಿ…

ಶಿರೂರಿನಲ್ಲಿ ಸಂಭ್ರಮಿಸಿದ ರೈತರ ಹಳ್ಳಿ ಆಟಗಳು, ವಿಭಿನ್ನ ವಾಗಿ ಹೊಸ್ತು ಆಚರಣೆ

ಶಿರೂರು ; ಕಿಕ್ಕಿರಿದ ಜನಸ್ತೋಮ ಹಿರಿಯರು ವಯಸ್ಕರು ಹುಡುಗರ ಹುಮ್ಮಸ್ಸಿನ ಚೀರಾಟ ಒಂದೆರಡು ಗಂಟೆ ಜನರ ಗೌಜೆ ಗೌಜು .ಇದು ಯಾವುದೆ ಕ್ರಿಕೆಟ್ ಅಥವಾ ಕಬಡ್ಡಿ ಪಂದ್ಯಾಟದ ಸುದ್ದಿಯಲ್ಲ ಬದಲಾಗಿ ಶಿರೂರಿನ ಸೋಡಿಬೆಟ್ಟು ಎಂಬಲ್ಲಿ ಗ್ರಾಮೀಣ ಹಬ್ಬವಾದ ಹೊಸ್ತಿನ ದಿನದ ನೆನಪಿಗಾಗಿ…

ಬೈಂದೂರು ಪಟ್ಟಣ ಪಂಚಾಯತ್‌ ನಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಲು ಆಗ್ರಹ,ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ರೈತರ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭ

ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್‌ ನಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡುವಂತೆ ಕಳೆದ ಹಲವು ದಿನಗಳಿಂದ ರೈತ ಸಂಘ ಬೈಂದೂರು ಹಾಗೂ ಗ್ರಾಮೀಣ ಭಾಗದ ರೈತರಿಂದ ಪ್ರತಿಭಟನೆ ನಡೆಯುತ್ತಿದ್ದು ಸೋಮವಾರದಿಂದ ಬೈಂದೂರಿನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಆರಂಭಗೊಂಡಿದೆ. ಉದ್ಯಮಿ ನಿತಿನ್‌ ನಾರಾಯಣ ತಳಿರು…