ಬೈಂದೂರು: ಶ್ರೀ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನ ದೊಂಬೆ ಪಡುವರಿ ಇದರ 2026 -27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆದೇವಸ್ಥಾನದ ಆವರಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಮೋಹನ ಖಾರ್ವಿ ದೊಂಬೆ ಆಯ್ಕೆಯಾದರು.ಉಪಾಧ್ಯಕ್ಷರಾಗಿ ದಶರಥ ಖಾರ್ವಿ ಪಿ,ಕಾರ್ಯದರ್ಶಿಯಾಗಿ ಚಂದ್ರಶೇಖರ,ಜೊತೆ ಕಾರ್ಯದಶಿರ್ಯಾಗಿ ಸುರೇಶ ಮೇಸ್ತ ಹಾಗೂ ಖಜಾಂಚಿಯಾಗಿ ದೇವಿದಾಸ್ ಪಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

7 + 3 =