ಬೈಂದೂರು: ಯುವ ಬಂಟರಯಾನೆ ನಾಡವರ ಸಂಘ ಬೈಂದೂರು ಇದರ ನೂತನ  ಅಧ್ಯಕ್ಷರಾಗಿ  ಗುರುರಾಜ್ ಶೆಟ್ಟಿ ಬೈಂದೂರು  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಪ್ರತಾಪ್ ಶೆಟ್ಟಿ ಹಳಗೇರಿ,ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ನಾಕಟ್ಟೆ  ಆಯ್ಕೆಯಾಗಿದ್ದಾರೆ.ಬಂಟರ ಯಾನೆ ನಾಡವರ ಸಂಘ ದ ಬೈಂದೂರು ಅಧ್ಯಕ್ಷ ಗೋಕುಲ್ ಶೆಟ್ಟಿ ಹಾಗೂ ಕಾರ್ಯದರ್ಶಿ ನಿತಿನ್ ಶೆಟ್ಟಿ ಬೈಂದೂರು  ಹಾಗೂ. ಹಿರಿಯರ  ಸಮ್ಮುಖದಲ್ಲಿ ಆಯ್ಕೆಯಾಗಿದ್ದಾರೆ.

 

Leave a Reply

Your email address will not be published. Required fields are marked *

ten − 5 =